ETV Bharat / bharat

ಪಶುವೈದ್ಯೆ ಹತ್ಯೆ ದುರುಳರ ಎನ್​ಕೌಂಟರ್:​ ಪೊಲೀಸರ ಕ್ರಮಕ್ಕೆ ನಿರ್ಭಯಾ ತಾಯಿ ಸ್ವಾಗತ

author img

By

Published : Dec 6, 2019, 9:55 AM IST

ಹೈದ್ರಾಬಾದ್​ ಪಶುವೈದ್ಯೆ ಅತ್ಯಾಚಾರ ಪ್ರಕರಣದ ಆರೋಪಿಗಳುಎನ್​​ಕೌಂಟರ್​​ ಆಗಿರುವುದಕ್ಕೆ ನಿರ್ಭಯಾ ತಾಯಿ ಆಶಾ ದೇವಿ ಸಂತಸ ವ್ಯಕ್ತಪಡಿಸಿದ್ದಾರೆ.

police
ಪೊಲೀಸರ ಕ್ರಮಕ್ಕೆ ನಿರ್ಭಯಾ ತಾಯಿ ಸ್ವಾಗತ

ದೆಹಲಿ: ಹೈದ್ರಾಬಾದ್​ ಪಶುವೈದ್ಯೆ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಪೊಲೀಸರು ಎನ್​​ಕೌಂಟರ್​​ ಮಾಡಿರುವುದಕ್ಕೆ ನಿರ್ಭಯಾ ತಾಯಿ ಆಶಾ ದೇವಿ ಸಂತಸ ವ್ಯಕ್ತಪಡಿಸಿದ್ದಾರೆ.

ನನ್ನ ಮಗಳು ನಿರ್ಭಯಾ ಪ್ರಕರಣದಲ್ಲಿ ನ್ಯಾಯಕ್ಕಾಗಿ 7 ವರ್ಷಗಳಿಂದ ಹೋರಾಡುತ್ತಿದ್ದೇನೆ, ಆದ್ರೆ ದಿಶಾ ಪೋಷಕರಿಗೆ 7 ದಿನಗಳಲ್ಲೇ ನ್ಯಾಯ ಸಿಕ್ಕಿದೆ, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಿದೆ ಎಂದು ಹರ್ಷ ವ್ಯಕ್ತ ಪಡಿಸಿದ್ದಾರೆ.

ಪೊಲೀಸರ ಕ್ರಮಕ್ಕೆ ನಿರ್ಭಯಾ ತಾಯಿ ಸ್ವಾಗತ

ಡಾ.ದಿಶಾ ಹತ್ಯೆ ಮಾಡಿದ ಪಾಪಿಗಳು ಎನ್​ಕೌಂಟರ್​ ಆಗಿರುವುದು ಬಹಳ ಖುಷಿ ತಂದಿದೆ ಎಂದಿದ್ದಾರೆ. ಅಲ್ಲದೇ ಪೊಲೀಸರ ಈ ಕೆಲಸಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದ್ದು, ಈ ಎನ್​ಕೌಂಟರ್​ ಮಾಡಿದ್ದಕ್ಕಾಗಿ ಪೊಲೀಸರ ಮೇಲೆ ಯಾವುದೇ ಕ್ರಮ ಕೈಗೊಳ್ಳದಂತೆ ಬೇಡಿಕೊಳ್ಳುತ್ತೇನೆ ಎಂದಿದ್ದಾರೆ.

ಡಿಸೆಂಬರ್​ 12 ,2016 ರಂದು ಮೆಡಿಕಲ್​​ ವಿದ್ಯಾರ್ಥಿನಿಯಾಗಿದ್ದ ನಿರ್ಭಯಾಳನ್ನು ದೆಹಲಿಯಲ್ಲಿ ಖಾಸಗಿ ಬಸ್​ವೊಂದರಲ್ಲಿ ಅತ್ಯಾಚಾರ ಎಸಗಿ ಆಕೆಯನ್ನು ಹಲ್ಲೆ ಮಾಡಿ ಗಂಭಿರ ಗಾಯಗೊಳಿಸಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ನಿರ್ಭಯಾ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಡಿಸೆಂಬರ್​​ 19 ರಂದು ಕೊನೆಯುಸಿರೆಳೆದರು.

Intro:Body:

bharat

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.