ETV Bharat / bharat

ಪುಲ್ವಾಮಾದ ಟ್ರಕ್ ಡ್ರೈವರ್ ಮನೆ ಮೇಲೆ ಎನ್ಐಎ ದಾಳಿ - pulwama news

ದೆಹಲಿಯಲ್ಲಿ ಎರಡು ತಿಂಗಳ ಹಿಂದೆ ಹಿಲಾಲ್​​ ಅಹ್ಮದ್​ನಿಂದ ಅಪಾರ ಪ್ರಮಾಣದ ನಗದು ವಶಕ್ಕೆ ಪಡೆಯಲಾಗಿತ್ತು.

hilal ahmed
hilal ahmed
author img

By

Published : Jul 30, 2020, 1:19 PM IST

ಜಮ್ಮು ಕಾಶ್ಮೀರ: ಖಂಡೈಪೊರಾ ಪಂಜ್‌ಗಮ್ ಅವಂತಿಪೋರಾದಲ್ಲಿರುವ ಹಿಲಾಲ್ ಅಹ್ಮದ್ ಎಂಬ ಟ್ರಕ್ ಡ್ರೈವರ್ ಮನೆಯ ಮೇಲೆ ಎನ್‌ಐಎ ದಾಳಿ ನಡೆಸಿದೆ.

Hilal ahmad
ಹಿಲಾಲ್​​ ಅಹ್ಮದ್

ದೆಹಲಿಯಲ್ಲಿ ಎರಡು ತಿಂಗಳ ಹಿಂದೆ ಹಿಲಾಲ್​​ನಿಂದ ಅಪಾರ ಪ್ರಮಾಣದ ನಗದು ವಶಕ್ಕೆ ಪಡೆಯಲಾಗಿತ್ತು. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.