ETV Bharat / bharat

ನೇತಾಜಿ ಜನ್ಮದಿನ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ವಿದ್ಯಮಾನಗಳು

ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿದೆ..

News today
News today
author img

By

Published : Jan 23, 2021, 6:28 AM IST

  • ವಿಧಾನಸೌಧದಲ್ಲಿ ನೇತಾಜಿ ಸುಭಾಷ್​ ಚಂದ್ರ ಪ್ರತಿಮೆಗೆ ಬಿಎಸ್​ವೈ ಮಾಲಾರ್ಪಣೆ
  • ಮೈಸೂರಿಗೆ ತೆರಳಲಿರುವ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ
  • ಗಣರಾಜ್ಯೋತ್ಸವ ವಿಶೇಷ: ಇಂದಿನಿಂದ ನಾಲ್ಕು ದಿನಗಳ ಕಾಲ ದಾವಣಗೆರೆಯಲ್ಲಿ ಪುಷ್ಪ ಪ್ರದರ್ಶನ
  • 23ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ-2021 ಉದ್ಘಾಟಿಸಲಿರುವ ಕೇಂದ್ರ ಸಚಿವ ಸದಾನಂದ ಗೌಡ​​
  • ಕಾಸರಗೋಡಿನ ಪೈವಳಿಕೆ ಸೋಲಾರ್​ ಪಾರ್ಕ್​ ಉದ್ಘಾಟನೆ
  • ದೇಶದೆಲ್ಲೆಡೆ ನೇತಾಜಿ ಸುಭಾಷ ಚಂದ್ರ ಬೋಸ್​ರ 125ನೇ​ ಜಯಂತಿ
  • ಪಶ್ಚಿಮ ಬಂಗಾಳ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ
  • ನೇತಾಜಿ ಜಯಂತಿ: ಹರಿಪುರದ ವಿಶೇಷ ಕಾರ್ಯಕ್ರಮ ಉದ್ಘಾಟಿಸಲಿರುವ ನಮೋ
  • ಅಸ್ಸೋಂನಲ್ಲಿಂದು ಎರಡು ಸಾರ್ವಜನಿಕ ಸಭೆಯಲ್ಲಿ ಅಮಿತ್ ಶಾ ಭಾಷಣ
  • ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧದ ಮಾನನಷ್ಟ ಕೇಸ್​ ವಿಚಾರಣೆ
  • ಕೇಂದ್ರ ಬಜೆಟ್​ ಪ್ರತಿ ಮುದ್ರಣ ಕಾರ್ಯಕ್ಕೂ ಮುನ್ನ ಹಲ್ವಾ ಸಮಾರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.