ETV Bharat / bharat

ಆಶಾ ಕಾರ್ಯಕರ್ತೆಯರ ಮುಷ್ಕರ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ವಿದ್ಯಮಾನಗಳ ಮುನ್ನೋಟ

ರಾಜ್ಯದಲ್ಲಿ ಭಾನುವಾರದಂತೆ ಶನಿವಾರವೂ ಲಾಕ್​ಡೌನ್​ ಜಾರಿಗೊಳಿಸುವ ಕುರಿತು ಇಂದು ಬಿಎಸ್​ವೈ ಮಹತ್ವದ ಸಭೆ ನಡೆಸಲಿದ್ದಾರೆ. ಉಳಿದಂತೆ ರಾಜ್ಯ- ದೇಶದಲ್ಲಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ.

News today
News today
author img

By

Published : Jul 10, 2020, 6:36 AM IST

  • ರಾಜ್ಯದಲ್ಲಿ ಶನಿವಾರವೂ ಲಾಕ್​ಡೌನ್​ ಕುರಿತು ಇಂದು ಬಿಎಸ್​ವೈ ಮಹತ್ವದ ಸಭೆ
  • ಇಂದಿನಿಂದ ಆಶಾ ಕಾರ್ಯಕರ್ತೆಯರು ಸೇವೆಗೆ ಗೈರು: ಅನಿರ್ದಿಷ್ಟಾವಧಿ ಮುಷ್ಕರ
  • ಲಡಾಖ್​ ಸಂಘರ್ಷ: ಭಾರತ -ಚೀನಾ ನಡುವೆ ಇಂದು ಮತ್ತೊಂದು ಸುತ್ತಿನ ಮಾತುಕತೆ
  • ಉತ್ತರಪ್ರದೇಶದಲ್ಲಿ ಇಂದಿನಿಂದ ಜುಲೈ 13ರವರೆಗೆ ಸಂಪೂರ್ಣ ಲಾಕ್​ಡೌನ್​
  • ಏಷ್ಯಾದ ಅತಿದೊಡ್ಡ ಸೋಲಾರ್ ವಿದ್ಯುತ್ ಘಟಕಕ್ಕೆ ಇಂದು ನಮೋರಿಂದ ಚಾಲನೆ
  • ಪ್ರಭಾಸ್​ ಹೊಸ ಚಿತ್ರದ ಫಸ್ಟ್​​ಲುಕ್​ ಪೋಸ್ಟರ್​ ಇಂದು ರಿಲೀಸ್​​
  • ನಿವೃತ್ತಿ ಹೊಂದಿರುವ 16 ವಿಧಾನಪರಿಷತ್​ ಸದಸ್ಯರಿಗೆ ವಿಧಾನಸೌಧದಲ್ಲಿ ಬೀಳ್ಕೊಡುಗೆ
  • ಆತ್ಮನಿರ್ಭರ್​ ಭಾರತ ಬಗ್ಗೆ ಡಿವಿಎಸ್​, ಪಿ.ಸಿ ಮೋಹನ್ ಇಂದು​​ ಸುದ್ದಿಗೋಷ್ಠಿ
  • ಇಂದು 10th ಐಸಿಎಸ್​ಇ, 12th ಐಎಸ್​ಸಿ ಫಲಿತಾಂಶ ಪ್ರಕಟ
  • ಯಾದಗಿರಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ
  • ತಹಶೀಲ್ದಾರ್ ಹತ್ಯೆ ಖಂಡಿಸಿ ಇಂದು ನೆಲಮಂಗಲದಲ್ಲಿ ಪ್ರತಿಭಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.