- ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣದ ತನಿಖೆಗೆ ಒತ್ತಾಯ - ಇಂದು ರಾತ್ರಿ 8ಕ್ಕೆ ದೀಪ ಬೆಳಗಿಸುವಂತೆ ಕರೆ ನೀಡಿರುವ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆ
- ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳನ್ನು ವಿರೋಧಿಸಿ ಸಿಪಿಎಂ ಪಕ್ಷದಿಂದ ಇಂದಿನಿಂದ ಆ.30ರವರೆಗೆ ದೇಶವ್ಯಾಪಿ ಪ್ರತಿಭಟನೆಗೆ
- ಆರ್ಥಿಕತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ದೆಹಲಿ ವ್ಯಾಪಾರಿ ಸಂಘಟನೆಗಳ ಜೊತೆ ಸಿಎಂ ಅರವಿಂದ್ ಕೇಜ್ರಿವಾಲ್ ವರ್ಚುವಲ್ ಸಮಾಲೋಚನೆ
- ಇಂದು ಓಡಿಶಾದಲ್ಲಿ ನೌಕಿಯಾ ಹಬ್ಬ - ಕೊರೊನಾ ಹಿನ್ನೆಲೆಯಲ್ಲಿ ಮನೆಯಲ್ಲೇ ಆಚರಿಸಲು ಅವಕಾಶ
- ರಷ್ಯಾ ಆಯೋಜಿಸಿರುವ ಅಂತಾರಾಷ್ಟ್ರೀಯ ಆರನೇ ರಕ್ಷಣಾ ಇಂಡಸ್ಟ್ರೀ ಫೋರಂ ಆರ್ಮಿ-2020 ಪ್ರದರ್ಶನ ಇಂದಿನಿಂದ ಆ.29ರವರೆಗೆ ಮಾಸ್ಕೋದಲ್ಲಿ ನಡೆಯಲಿದೆ. ಭಾರತ ಸೇರಿ 70 ದೇಶಗಳು ಭಾಗಿಯಾಗಲಿವೆ.
- ವಿದ್ಯಾರ್ಥಿಯ ಬಂಧನ ಖಂಡಿಸಿ ಥಾಯಲ್ಯಾಂಡ್ ಸರ್ಕಾರದ ವಿರುದ್ಧ ಅಲ್ಲಿನ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ... - ಆ.23
ರಾಜ್ಯ, ದೇಶ, ವಿದೇಶದಲ್ಲಿ ನಡೆಯುವ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ...
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ