ETV Bharat / bharat

ಕೇರಳ, ತೆಲಂಗಾಣ ಸೇರಿದಂತೆ ಐದು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ - ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್

ಕೇರಳ, ತೆಲಂಗಾಣ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಹಾಗೂ ರಾಜಸ್ಥಾನ ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ರಾಷ್ಟ್ರಪತಿ ರಾಮ​ನಾಥ್ ಕೋವಿಂದ್ ನೇಮಕ ಮಾಡಿದ್ದಾರೆ.

ರಾಜ್ಯಪಾಲರ ನೇಮಕ
author img

By

Published : Sep 1, 2019, 1:14 PM IST

ನವದೆಹಲಿ: ದೇಶದ ಐದು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ರಾಷ್ಟ್ರಪತಿ ರಾಮ​ನಾಥ್ ಕೋವಿಂದ್ ಆದೇಶ ಹೊರಡಿಸಿದ್ದಾರೆ.

ಹಿಮಾಚಲ ಪ್ರದೇಶದ ರಾಜ್ಯಪಾಲ ಕಾಲ್​​ರಾಜ್ ಮಿಶ್ರಾರನ್ನು ರಾಜಸ್ಥಾನದ ಗವರ್ನರ್ ಆಗಿ ನೇಮಕ ಮಾಡಲಾಗಿದೆ. ರಾಜಸ್ಥಾನದ ಹಾಲಿ ಗವರ್ನರ್ ಕಲ್ಯಾಣ್ ಸಿಂಗ್​ ಜಾಗಕ್ಕೆ ಕಾಲ್​ರಾಜ್ ಮಿಶ್ರಾ ನೇಮಕವಾಗಿದೆ.

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷೆ ಡಾ. ತಮಿಳಿಸಾಯಿ ಸೌಂದರ ರಾಜನ್​ ಅವರನ್ನು ತೆಲಂಗಾಣದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಇ.ಎಸ್​.ಎಲ್. ನರಸಿಂಹನ್ ಸ್ಥಾನಕ್ಕೆ ಸೌಂದರ ರಾಜನ್ ಆಗಮಿಸಿದ್ದಾರೆ.

  • Kalraj Mishra, Governor of Himachal is transferred & appointed as Governor of Rajasthan. Bhagat Singh Koshyari appointed as Governor of Maharashtra, Bandaru Dattatreya as Governor of Himachal, Arif Mohammed Khan as Guv of Kerala, Tamilisai Soundararajan as Governor of Telangana pic.twitter.com/oKOe8xUOOz

    — ANI (@ANI) September 1, 2019 " class="align-text-top noRightClick twitterSection" data=" ">

ಮಹಾರಾಷ್ಟ್ರದ ನೂತನ ರಾಜ್ಯಪಾಲರಾಗಿ ಭಗತ್ ಸಿಂಗ್ ಕೋಶ್ಯಾರಿ ನೇಮಕವಾಗಿದ್ದು, ವಿದ್ಯಾಸಾಗರ್ ರಾವ್ ಹುದ್ದೆ ತೊರೆಯಲಿದ್ದಾರೆ.

ಆರಿಫ್​ ಮೊಹಮ್ಮದ್ ಖಾನ್ ಕೇರಳ ರಾಜ್ಯಕ್ಕೆ ಗವರ್ನರ್ ಆಗಿ ನೇಮಿಸಲಾಗಿದ್ದು, ಪಿ.ನರಸಿಂಹನ್ ಹುದ್ದೆಗೆ ಆರಿಫ್​ ನೇಮಕಗೊಂಡಿದ್ದಾರೆ.

ಹಿಮಾಚಲ ಪ್ರದೇಶದ ನೂತನ ಗವರ್ನರ್ ಆಗಿ ಬಂಡಾರು ದತ್ತಾತ್ರೇಯರನ್ನು ನೇಮಿಸಿ ರಾಷ್ಟ್ರಪತಿ ರಾಮ​ನಾಥ್ ಕೋವಿಂದ್ ಆದೇಶ ಹೊರಡಿಸಿದ್ದಾರೆ.

Intro:Body:

ಕೇರಳ, ತೆಲಂಗಾಣ ಸೇರಿದಂತೆ ಐದು ರಾಜ್ಯಕ್ಕೆ ನೂತನ ರಾಜ್ಯಪಾಲರ ನೇಮಕ..!

ನವದೆಹಲಿ: ದೇಶದ ಐದು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಆದೇಶ ಹೊರಡಿಸಿದ್ದಾರೆ.

ಹಿಮಾಚಲ ಪ್ರದೇಶದ ರಾಜ್ಯಪಾಲ ಕಾಲ್​​ರಾಜ್ ಮಿಶ್ರಾರನ್ನು ರಾಜಸ್ಥಾನದ ಗವರ್ನರ್ ಆಗಿ ನೇಮಕ ಮಾಡಲಾಗಿದೆ. ರಾಜಸ್ಥಾನದ ಹಾಲಿ ಗವರ್ನರ್ ಕಲ್ಯಾಣ್ ಸಿಂಗ್​ ಜಾಗಕ್ಕೆ ಕಾಲ್​ರಾಜ್ ಮಿಶ್ರಾ ನೇಮಕವಾಗಿದೆ.

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷೆ ಡಾ. ತಮಿಳಿಸಾಯಿ ಸೌಂದರ ರಾಜನ್​ ಅವರನ್ನು ತೆಲಂಗಾಣದ ರಾಜ್ಯಪಾಲರನ್ನಾಗಿ ಮಾಡಲಾಗಿದೆ. ಇ.ಎಸ್​.ಎಲ್. ನರಸಿಂಹನ್ ಸ್ಥಾನಕ್ಕೆ ಸೌಂದರ ರಾಜನ್ ಆಗಮಿಸಿದ್ದಾರೆ.

ಮಹಾರಾಷ್ಟ್ರದ ನೂತನ ರಾಜ್ಯಪಾಲರಾಗಿ ಭಗತ್ ಸಿಂಗ್ ಕೋಶ್ಯಾರಿ ನೇಮಕವಾಗಿದ್ದು, ವಿದ್ಯಾಸಾಗರ್ ರಾವ್ ಹುದ್ದೆ ತೊರೆಯಲಿದ್ದಾರೆ.

ಆರಿಫ್​ ಮೊಹಮ್ಮದ್ ಖಾನ್ ಕೇರಳ ರಾಜ್ಯಕ್ಕೆ ಗವರ್ನರ್ ಆಗಿ ನೇಮಿಸಲಾಗಿದ್ದು, ಪಿ.ನರಸಿಂಹನ್ ಹುದ್ದೆಗೆ ಆರಿಫ್​ ನೇಮಕಗೊಂಡಿದ್ದಾರೆ.

ಹಿಮಾಚಲ ಪ್ರದೇಶದ ನೂತನ ಗವರ್ನರ್ ಆಗಿ ಬಂಡಾರು ದತ್ತಾತ್ರೇಯರನ್ನು ನೇಮಿಸಿ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಆದೇಶ ಹೊರಡಿಸಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.