ETV Bharat / bharat

ನಾನು ಹೊಸ ಪಕ್ಷವನ್ನು ರಚಿಸುವ ಕುರಿತು ಎಲ್ಲೂ ಹೇಳಿಲ್ಲ: ತರುಣ್ ಗೊಗೊಯ್

ನಾನು ಹೊಸ ಪಕ್ಷವನ್ನು ರಚಿಸುವ ಕುರಿತು ಎಲ್ಲೂ ಹೇಳಿಲ್ಲ ಎಂದು ಅಸ್ಸೋಂನ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ತರುಣ್ ಗೊಗೊಯ್ ಸ್ಪಷ್ಟಪಡಿಸಿದ್ದಾರೆ.

Cong leader Tarun Gogoi
never-said-i-will-float-a-new-party-cong-leader-tarun-gogoi
author img

By

Published : Jan 13, 2020, 7:14 PM IST

ಗುವಾಹಟಿ (ಅಸ್ಸೋಂ): ನಾನು ಹೊಸ ಪಕ್ಷವನ್ನು ರಚಿಸುವ ಕುರಿತು ಎಲ್ಲೂ ಹೇಳಿಲ್ಲ ಎಂದು ಅಸ್ಸೋಂನ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ತರುಣ್ ಗೊಗೊಯ್ ಸ್ಪಷ್ಟಪಡಿಸಿದ್ದಾರೆ.

ತರುಣ್ ಗೊಗೊಯ್ ಹೊಸ ಪಕ್ಷವನ್ನು ರಚಿಸುವ ಕುರಿತು ಹೇಳಿಕೆ ನೀಡಿದ್ದಾರೆ ಎಂಬ ವದಂತಿಗೆ ಇಂದು ಮಾಧ್ಯಮದವರಿಗೆ ಪ್ರತಿಕ್ರಯಿಸಿದ ಅವರು, ನಾನು ಹೊಸ ಪಕ್ಷವನ್ನು ರಚಿಸುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ, ಕೆಲವು ಸಂಸ್ಥೆಗಳು ಹೊಸ ರಾಜಕೀಯ ಪಕ್ಷವನ್ನು ರಚಿಸುವ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ಹೇಳಿದರು, ಅದಕ್ಕೆ ಪ್ರತಿಯಾಗಿ ಹೊಸ ಪಕ್ಷಗಳಿಗೆ ಸ್ವಾಗತ ನೀಡುತ್ತೇನೆ ಎಂದು ಹೇಳಿದ್ದಾನೆ. ಹಾಗೂ ಸಿಎಎಯನ್ನು ವಿರೋಧಿಸಲು ಮತ್ತು ಬಿಜೆಪಿಯನ್ನು ಸೋಲಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರು ಬಿಜೆಪಿ ಅವರು ರಾಜಕೀಯವನ್ನು ವಿಭಜನೆಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು ಮತ್ತು ಪೌರತ್ವ ಕಾಯ್ದೆ ಅಸ್ಸೋಂ ಒಪ್ಪಂದ ಮತ್ತು ಸಂವಿಧಾನವನ್ನು ಉಲ್ಲಂಘಿಸುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ತರುಣ್ ಗೊಗೊಯ್

ರಾಜ್ಯದಲ್ಲಿ ಎಷ್ಟೋ ಜನ ಪ್ರಾಣ ತ್ಯಜಿಸಿದ್ದಾರೆ. ಇಡೀ ಅಸ್ಸೋಂನಲ್ಲಿ ಆಂದೋಲನಗಳು ನಡೆಯುತ್ತಿವೆ, ಆದರೂ ಸಹ ಭಾರತ ಸರ್ಕಾರ ನಮಗೆ ಯಾವುದೇ ಪ್ರಾಮುಖ್ಯತೆ ನೀಡುತ್ತಿಲ್ಲ. ಸರ್ಕಾರದಿಂದ ಯಾವುದೇ ಅಭಿವೃದ್ಧಿ ಮಾಡುತ್ತಿಲ್ಲ ಮತ್ತು ಇನ್ನೂ ಕೆಲವರು ಒಡೆದು ಆಳುವ ರಾಜಕೀಯವನ್ನು ಅನುಸರಿಸುತ್ತಿದ್ದಾರೆ. ಈ ಕಾಯ್ದೆಯು ಅಸ್ಸೋಂಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

Intro:Body:

https://www.aninews.in/news/national/politics/never-said-i-will-float-a-new-party-clarifies-congress-leader-tarun-gogoi20200113124957/

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.