ETV Bharat / bharat

ಸ್ವದೇಶಕ್ಕೆ ಮರಳಲು ನೇಪಾಳ ಪ್ರಜೆಗಳಿಗೆ ಅವಕಾಶ ನಿರಾಕರಣೆ: ಇಂಡೋ- ನೇಪಾಳ ಗಡಿಯಲ್ಲಿ ಕಾರ್ಮಿಕರಿಂದ ಪ್ರತಿಭಟನೆ

ಕ್ವಾರಂಟೈನ್ ಮುಗಿಸಿ ಬಂದಿದ್ದೇವೆ ಎಂದರೂ ತಮ್ಮ ದೇಶದ ಪ್ರಜೆಗಳಿಗೆ ದೇಶದೊಳಗೆ ಪ್ರವೇಶಿಸಲು ನೇಪಾಳ ಗಡಿ ಭದ್ರತಾ ಪಡೆಗಳು ಅವಕಾಶ ನಿರಾಕರಿಸಿದ ಹಿನ್ನೆಲೆ ಉತ್ತರ ಪ್ರದೇಶದ ಮಹಾರಾಜಗಂಜ್​ನ ಇಂಡೋ-ನೇಪಾಳ ಗಡಿಯಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

Nepalese create ruckus at Indo-Nepal border
ಇಂಡೋ- ನೇಪಾಳ ಗಡಿಯಲ್ಲಿ ಕಾರ್ಮಿಕರಿಂದ ಪ್ರತಿಭಟನೆ
author img

By

Published : May 22, 2020, 2:57 PM IST

ಮಹಾರಾಜಗಂಜ್ ( ಉತ್ತರ ಪ್ರದೇಶ ) : ಕೊರೊನಾ ಹರಡುವ ಭೀತಿಯಿಂದ ಸ್ವದೇಶಕ್ಕೆ ಮರಳಲು ನೇಪಾಳ ಗೃಹ ಇಲಾಖೆ ಅವಕಾಶ ನಿರಾಕರಿಸಿದ ಹಿನ್ನೆಲೆ ನೂರಾರು ನೇಪಾಳಿ ಕಾರ್ಮಿಕರು ಇಂಡೋ-ನೇಪಾಳ ಗಡಿಯಲ್ಲಿ ಪ್ರತಿಭಟನೆ ನಡೆಸಿದರು.

ಕಾರ್ಮಿಕರು ತಮ್ಮ ಕ್ವಾರಂಟೈನ್ ಅವಧಿ ಮುಗಿಸಿದ್ದೇವೆ ಎಂದು ಹೇಳಿದರೂ ನೇಪಾಳ ಭದ್ರತಾ ಪಡೆಗಳು ದೇಶ ಪ್ರವೇಶಿಸಲು ಅವಕಾಶ ನಿರಾಕರಿಸಿದವು. ಬಳಿಕ ಭಾರತೀಯ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ಎಲ್ಲಾ ಕಾರ್ಮಿಕರನ್ನು ಮತ್ತೆ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಿದರು.

ಇಂಡೋ- ನೇಪಾಳ ಗಡಿಯಲ್ಲಿ ಕಾರ್ಮಿಕರಿಂದ ಪ್ರತಿಭಟನೆ

ಮೇ 31ರವರೆಗೆ ಲಾಕ್ ಡೌನ್ ವಿಸ್ತರಣೆಯಾದರೂ ಸಡಿಲಿಕೆ ಮಾಡುತ್ತಾ ಬರಲಾಗುತ್ತಿದೆ. ಆದರೆ, ಇಂಡೋ--ನೇಪಾಳ ಗಡಿಯಲ್ಲಿ ಮಾತ್ರ ನಿರ್ಬಂಧಗಳನ್ನು ಬಿಗಿಗೊಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.