ETV Bharat / bharat

ಜೈಪುರ​ ಏರ್​ಪೋರ್ಟ್​​ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 15.67 ಕೋಟಿ ಮೌಲ್ಯದ ಚಿನ್ನ ವಶ - ಜೈಪುರ್​ ಏರ್​ಪೋರ್ಟ್

ವಿದೇಶದಿಂದ ಎರಡು ಪ್ರತ್ಯೇಕ ವಿಮಾನಗಳಲ್ಲಿ ಬಂದಿದ್ದ ಪ್ರಯಾಣಿಕರಿಂದ ಬರೋಬ್ಬರಿ 32 ಕೆ.ಜಿ ಚಿನ್ನವನ್ನು ಕಸ್ಟಮ್ಸ್​​ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Jaipur Airport
Jaipur Airport
author img

By

Published : Jul 4, 2020, 3:57 PM IST

ಜೈಪುರ​​: ಬರೋಬ್ಬರಿ 32 ಕೆ.ಜಿ ಬಂಗಾರ ವಶಪಡಿಸಿಕೊಳ್ಳುವಲ್ಲಿ ಜೈಪುರ ಕಸ್ಟಮ್ಸ್​​​​​​​​​​​​​​​ ಪೊಲೀಸರು ಯಶಸ್ವಿಯಾಗಿದ್ದು, 14 ಪ್ರಯಾಣಿಕರ ಬಳಿ ಇಷ್ಟೊಂದು ಪ್ರಮಾಣದ ಚಿನ್ನದ ಬಿಸ್ಕತ್​ ಇದ್ದ ಮಾಹಿತಿ ಬಹಿರಂಗಗೊಂಡಿದೆ.

  • 14 Indian nationals who arrived at Jaipur International Airport, by two charter flights from UAE & Saudi Arabia were intercepted by the customs team at the airport. 31.9918 kg of gold valued at Rs. 15.67 crores recovered from them: Commissioner of Customs, Jodhpur pic.twitter.com/ynWDmETxhS

    — ANI (@ANI) July 4, 2020 " class="align-text-top noRightClick twitterSection" data=" ">

ಯುಎಇ ಹಾಗೂ ಸೌದಿ ಅರೇಬಿಯಾದಿಂದ ಜೈಪುರಕ್ಕೆ ಪ್ರತ್ಯೇಕ ವಿಮಾನದಲ್ಲಿ ಬಂದಿಳಿದ 14 ಪ್ರಯಾಣಿಕರ ಬಳಿ ಬಂಗಾರದ ಬಿಸ್ಕತ್ ದೊರೆತ ಬಗ್ಗೆ​ ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಗಾರ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಇದೀಗ ಕೆಲ ಪ್ರಯಾಣಿಕರನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.