ETV Bharat / bharat

ದಂತೇವಾಡದಲ್ಲಿ​ ಪೊಲೀಸರಿಗೆ ಶರಣಾದ ನಕ್ಸಲ್​ ನಾಯಕ - ದಂತೇವಾಡ ಸುದ್ದಿ

ಛತ್ತೀಸ್​ಘಡದ ದಂತೇವಾಡದಲ್ಲಿ ನಕ್ಸಲ್​ ನಾಯಕನೋರ್ವ ಪೊಲೀಸರಿಗೆ ಶರಣಾಗಿದ್ದಾನೆ.

Naxal
ನಕ್ಸಲ್
author img

By

Published : Sep 29, 2020, 7:51 AM IST

ದಂತೇವಾಡ (ಛತ್ತೀಸ್​ಘಡ): ದಂತೇವಾಡದಲ್ಲಿ ನಕ್ಸಲ್​ ನಾಯಕನೋರ್ವ ಪೊಲೀಸರಿಗೆ ಶರಣಾಗಿದ್ದು, ಆತನಿಗಾಗಿ ಪೊಲೀಸರು 8 ಲಕ್ಷ ರೂ. ಬಹುಮಾನ ಘೋಷಿಸಿದ್ದರು.

ಕೋಸಾ ಮರ್ಕಮ್ ಎಂಬಾತ ಶರಣಾದ ನಕ್ಸಲ್ ನಾಯಕ​. ಈತ ಹಲವು ದಾಳಿಗಳಲ್ಲಿ ಭಗಿಯಾಗಿದ್ದಾನೆ ಎನ್ನಲಾಗಿದೆ. ಅಲ್ಲದೆ ನಕ್ಸಲರಿಗೆ ತರಬೇತಿ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಶರಣಾದ ನಕ್ಸಲ್​ಗೆ 10 ಸಾವಿರ ರೂ. ನೀಡಲಾಗಿದ್ದು, ಸರ್ಕಾರದ ನಿಯಮದಂತೆ ಮುಂದಿನ ಪರಿಹಾರ ನೀಡುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.