ETV Bharat / bharat

ತಪ್ಪು ಮತ ಹಾಕಿದ್ರೆ ನಿಮ್ಮ ಮಕ್ಳು ಚಾಯ್​ವಾಲಾ ಆಗ್ತಾರೆ ಎಂದ ಸಿಧು: ಬಿಜೆಪಿ ತಿರುಗೇಟು

ತಪ್ಪು ಮತ ನಿಮ್ಮ ಮಕ್ಕಳನ್ನು ಚಾಯ್​ವಾಲಾ, ಪಕೋಡವಾಲಾ ಅಥವಾ ಚೌಕಿದಾರರನ್ನಾಗಿ ಮಾಡಬಹುದು ಎಂದು ಕಾಂಗ್ರೆಸ್​ ನಾಯಕ ನವಜೋತ್​ ಸಿಂಗ್ ಸಿಧು ನರೇಂದ್ರ ಮೋದಿ ಅವರ ಕಾಲೆಳೆದಿದ್ದಾರೆ.

author img

By

Published : Apr 30, 2019, 11:45 AM IST

ನವಜೋತ್​ ಸಿಂಗ್ ಸಿಧು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕಾಲೆಳೆಯುತ್ತಲೇ ಬಂದಿರುವ ಕಾಂಗ್ರೆಸ್​ ನಾಯಕ ನವಜೋತ್​ ಸಿಂಗ್ ಸಿಧು, 'ಚಾಯ್​ವಾಲಾ' ಪದ ಬಳಸಿ ಮತ್ತೆ ಕುಟುಕಿದ್ದಾರೆ.

ಟ್ವಿಟರ್​ ಮೂಲಕ ಸಿಧು, ಒಂದು ತಪ್ಪು ಮತ ನಿಮ್ಮ ಮಕ್ಕಳನ್ನು ಚಾಯ್​ವಾಲಾ, ಪಕೋಡವಾಲಾ ಅಥವಾ ಚೌಕಿದಾರರನ್ನಾಗಿ ಮಾಡಬಹುದು. ಆ ನಂತರ ಪಶ್ಚಾತಾಪ ಪಡುವುದಕ್ಕಿಂತ, ಈಗಲೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದು ಎಂದು ಜನತಗೆ ಹೇಳಿದ್ದರು.

  • एक गलत वोट आपके बच्चों को चायवाला, पकौड़ेवाला या चौकीदार बना सकता है|

    Better prevent and prepare, rather then repent and repair...

    — Navjot Singh Sidhu (@sherryontopp) April 29, 2019 " class="align-text-top noRightClick twitterSection" data=" ">

ಚಾಯ್​ವಾಲಾ, ಚೌಕಿದಾರ್​ ಎಂಬ ಪದಗಳನ್ನು ಪ್ರಧಾನಿ ಮೋದಿ ಹಲವು ಬಾರಿ ಬಳಸಿದ್ದಾರೆ. ಅವುಗಳನ್ನೇ ಬಳಸಿಕೊಂಡು ಸಿಧು ವ್ಯಂಗ್ಯವಾಡಿದ್ದಾರೆ.

ಸಿಧು ಹೇಳಿಕೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಜಿವಿಎಲ್​ ನರಸಿಂಹ, ಪ್ರಧಾನಿ ಅವರನ್ನು ಅವಹೇಳನ ಮಾಡಲು ಹೋಗಿ ಪಂಜಾಬ್ ಮಿನಿಸ್ಟರ್​, ಈ ವೃತ್ತಿಗಳನ್ನು ಮಾಡುತ್ತಿರುವ ಜನರನ್ನು ಅಪಮಾನಿಸಿದ್ದಾರೆ. ದೇಶದ ಸಾಮಾನ್ಯ ಜನರ ಬಗ್ಗೆ ಕಾಂಗ್ರೆಸ್​ ಎಂತಹ ಕಾಮೆಂಟ್​ ಮಾಡಿದೆ ಎಂದಿದ್ದಾರೆ.

Intro:Body:

Navjot Singh Sidhu

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.