ETV Bharat / bharat

ಎನ್​ಕೌಂಟರ್ ತನಿಖೆ: ಹೈದರಾಬಾದ್​​​ಗೆ ಮಾನವ ಹಕ್ಕುಗಳ ಆಯೋಗ ದೌಡು - ಹೈದರಾಬಾದ್ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ

ವೈದ್ಯೆ ಅತ್ಯಾಚಾರ ಮತ್ತು ಕೊಲೆ ಸಂಬಂಧ ನಾಲ್ವರು ಆರೋಪಿಗಳನ್ನು ಸೈಬರಾಬಾದ್​ ಪೊಲೀಸರು ಎನ್​​ಕೌಂಟರ್ ಮಾಡಿದ​​ ಬಗ್ಗೆ  ನಿನ್ನೆಯಷ್ಟೇ ನೋಟಿಸ್​ ನೀಡಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಇಂದು ಹೈದರಾಬಾದ್​​ಗೆ ಆಗಮಿಸಿದೆ.

ಮಾನವ ಹಕ್ಕುಗಳ ಆಯೋಗ
National Human Rights Commission
author img

By

Published : Dec 7, 2019, 11:40 AM IST

ಹೈದರಾಬಾದ್​​: ವೈದ್ಯೆ ಅತ್ಯಾಚಾರ ಮತ್ತು ಕೊಲೆ ಸಂಬಂಧ ನಾಲ್ವರು ಆರೋಪಿಗಳನ್ನು ಸೈಬರಾಬಾದ್​ ಪೊಲೀಸರು ಎನ್​​ಕೌಂಟರ್ ಮಾಡಿದ​​ ಬಗ್ಗೆ ನಿನ್ನೆಯಷ್ಟೇ ನೋಟಿಸ್​ ನೀಡಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಇಂದು ಹೈದರಾಬಾದ್​​ಗೆ ಆಗಮಿಸಿದೆ.

ಎನ್​ಕೌಂಟರ್​​​ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಮಾನವಹಕ್ಕುಗಳ ಆಯೋಗ, ತನಿಖೆ ನಡೆಸಲು ನಿರ್ಧರಿಸಿದೆ. ಈ ಸಂಬಂಧ ಇಂದು ಮಾನವ ಹಕ್ಕುಗಳ ಆಯೋಗ ನಿಯೋಗ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಲಿದೆ. ಅಧಿಕಾರಿಗಳಿಂದ ಎನ್​ಕೌಂಟರ್ ಸತ್ಯಾಸತ್ಯತೆ ಬಗ್ಗೆ ಮಾಹಿತಿ ಪಡೆಯಲಿದೆ.

ನಿನ್ನೆಯಷ್ಟೇ ನೋಟಿಸ್​ ಕಳುಹಿಸಿದ್ದ ಆಯೋಗ, ತನಿಖಾ ತಂಡವನ್ನ ತಕ್ಷಣವೇ ಸ್ಥಳಕ್ಕೆ ಕಳುಹಿಸಿ ಸತ್ಯ ಶೋಧನಾ ಮಾಡಬೇಕು ಎಂದಿತ್ತು.

Intro:Body:

ಎನ್​ಕೌಂಟರ್ ತನಿಖೆ: ಹೈದರಾಬಾದ್​​​ಗೆ ಮಾನವ ಹಕ್ಕುಗಳ ಆಯೋಗ ದೌಡು

ಹೈದರಾಬಾದ್​​:  ವೈದ್ಯೆ ಅತ್ಯಾಚಾರ ಮತ್ತು ಕೊಲೆ ಸಂಬಂಧ ನಾಲ್ವರು ಆರೋಪಿಗಳನ್ನು ಸೈಬರಾಬಾದ್​ ಪೊಲೀಸರು ಎನ್​​ಕೌಂಟರ್ ಮಾಡಿದ​​ ಬಗ್ಗೆ  ನಿನ್ನೆಯಷ್ಟೇ ನೋಟಿಸ್​ ನೀಡಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಇಂದು ಹೈದರಾಬಾದ್​​ಗೆ ಆಗಮಿಸಿದೆ.  

ಎನ್​ಕೌಂಟರ್​​​ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಮಾನವಹಕ್ಕುಗಳ ಆಯೋಗ, ತನಿಖೆ ನಡೆಸಲು ನಿರ್ಧರಿಸಿದೆ. ಈ ಸಂಬಂಧ ಇಂದು ಮಾನವ ಹಕ್ಕುಗಳ ಆಯೋಗ ನಿಯೋಗ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಲಿದೆ.  ಅಧಿಕಾರಿಗಳಿಂದ ಎನ್​ಕೌಂಟರ್ ಸತ್ಯಾಸತ್ಯತೆ ಬಗ್ಗೆ ಮಾಹಿತಿ ಪಡೆಯಲಿದೆ. 

ನಿನ್ನೆಯಷ್ಟೇ ನೋಟಿಸ್​ ಕಳುಹಿಸಿದ್ದ ಆಯೋಗ, ತನಿಖಾ ತಂಡವನ್ನ ತಕ್ಷಣವೇ ಸ್ಥಳಕ್ಕೆ ಕಳುಹಿಸಿ ಸತ್ಯ ಶೋಧನಾ ಕಾರ್ಯ ಕೈಗೊಳ್ಳಬೇಕು ಎಂದಿತ್ತು.  

Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.