ETV Bharat / bharat

‘ನನ್ನೊಂದಿಗೆ ಆ ಮಕ್ಕಳು ಭಾರವಾಗೋದು ಬೇಡ’...ತಾಯಿಯ ಆವೇಶಕ್ಕೆ ಬಲಿಯಾದ ಕಂದಮ್ಮಗಳು! - ಜನಗಾಮ ಮಕ್ಕಳ ಕೊಲೆ ಸುದ್ದಿ

ನನ್ನೊಂದಿಗೆ ನನ್ನ ಮಕ್ಕಳು ಪ್ರಪಂಚಕ್ಕೆ ಭಾರವಾಗುವುದು ಬೇಡ ಎಂದು ಆ ತಾಯಿಯ ನಿರ್ಧಾರವಾಗಿತ್ತು. ಆ ತಾಯಿಯ ತಪ್ಪು ನಿರ್ಧಾರಕ್ಕೆ ಮತ್ತು ತನ್ನ ಕ್ಷಣಿಕ ಆವೇಶಕ್ಕೆ ಎರಡು ಮಕ್ಕಳು ಬಲಿಯಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತಾಯಿಯ ಆವೇಶಕ್ಕೆ ಬಲಿಯಾದ ಕಂದಮ್ಮಗಳು
author img

By

Published : Oct 29, 2019, 9:39 AM IST

ಜನಗಾಮ ( ತಲಂಗಾಣ) : ಗಂಡ-ಹೆಂಡ್ತಿ ಜಗಳಕ್ಕೆ ಇಬ್ಬರು ಮುದ್ದಾದ ಮಕ್ಕಳು ಬಲಿಯಾಗಿರುವ ಘಟನೆ ಜನಗಾಮ ಜಿಲ್ಲೆಯ ಶಿವಭಿಕ್ಯ ತಾಂಡಾದಲ್ಲಿ ನಡೆದಿದೆ.

ಇಲ್ಲಿನ ಬಾನೋತು ಗೋಪಾಲ್​, ರಮ ದಂಪತಿಗೆ ಭಾನುಶ್ರೀ (4) ಮತ್ತು ವರುಣ್​ (3) ಮಕ್ಕಳಿದ್ದರು. ರಮಾ ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಪದೇ ಪದೆ ಆಸ್ಪತ್ರೆಗೆ ಹೋಗಿ ಬರುತ್ತಿದ್ದರು. ಖರ್ಚು-ವೆಚ್ಚ ಜಾಸ್ತಿಯಾಗುತ್ತಿರುವುದರಿಂದ ಗಂಡ - ಹೆಂಡ್ತಿ ಮಧ್ಯೆ ಘರ್ಷಣೆ ನಡೆಯುತ್ತಿತ್ತು.

Mother killed to two child, Mother killed to two child in Janagama, Janagama crime news, Janagama child murder news,
ಆತ್ಮಹತ್ಯೆಗೆ ಯತ್ನಿಸಿದ ತಾಯಿ ರಮ

ಸೋಮವಾರ ಇಬ್ಬರ ಮಧ್ಯೆ ಮತ್ತೆ ಜಗಳವಾಗಿದೆ. ಕೆಲಸ ನಿಮಿತ್ತ ಗೋಪಾಲ್​ ಮನೆಯಿಂದ ಹೊರ ಹೋಗಿದ್ದ. ಸಂಜೆ 5:30ರ ವೇಳೆ ರಮಾ ಕತ್ತಿಯಿಂದ ತನ್ನ ಎರಡು ಮಕ್ಕಳ ಕತ್ತು ಕೊಯ್ದು ಕೊಲೆ ಮಾಡಿದ್ದಾಳೆ. ಬಳಿಕ ಅದೇ ಕತ್ತಿಯಿಂದ ತನ್ನ ತಲೆಗೆ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ಘಟನೆ ಮನೆಯ ಅಕ್ಕ- ಪಕ್ಕದವರ ಗಮನಕ್ಕೆ ಬಂದಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ರಮಾಳನ್ನು ಜನಗಾಮ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಪರಿಸ್ಥಿತಿ ಹದಗೆಟ್ಟಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವರಂಗಲ್​ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆ ಕುರಿತು ನರ್ಮೆಟ್ಟ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

Mother killed to two child, Mother killed to two child in Janagama, Janagama crime news, Janagama child murder news, ಎರಡು ಮಕ್ಕಳನ್ನು ಕೊಂದ ತಾಯಿ, ಜನಗಾಮದಲ್ಲಿ ಎರಡು ಮಕ್ಕಳನ್ನು ಕೊಂದ ತಾಯಿ, ಜನಗಾಮ ಅಪರಾಧ ಸುದ್ದಿ, ಜನಗಾಮ ಮಕ್ಕಳ ಕೊಲೆ ಸುದ್ದಿ, 

Mother killed to two child in Janagama

‘ನನ್ನೊಂದಿಗೆ ಆ ಮಕ್ಕಳು ಭಾರವಾಗೋದು ಬೇಡ’... ತಾಯಿಯ ಆವೇಶಕ್ಕೆ ಬಲಿಯಾದ ಕಂದಮ್ಮಗಳು! 

ನನ್ನೊಂದಿಗೆ ನನ್ನ ಮಕ್ಕಳು ಪ್ರಪಂಚಕ್ಕೆ ಭಾರವಾಗುವುದ ಬೇಡವೆಂದು ಆ ತಾಯಿಯ ನಿರ್ಧಾರವಾಗಿತ್ತು. ಆ ತಾಯಿಯ ತಪ್ಪು ನಿರ್ಧಾರಕ್ಕೆ ಮತ್ತು ತನ್ನ ಕ್ಷಣಿಕ ಆವೇಶಕ್ಕೆ ಎರಡು ಮಕ್ಕಳು ಬಲಿಯಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. 

ಜನಗಾಮ: ಗಂಡ-ಹೆಂಡ್ತಿ ಜಗಳಕ್ಕೆ ಇಬ್ಬರು ಮುದ್ದಾದ ಮಕ್ಕಳು ಬಲಿಯಾಗಿರುವ ಘಟನೆ ಜನಗಾಮ ಜಿಲ್ಲೆಯ ಶಿವಭಿಕ್ಯ ತಾಂಡದಲ್ಲಿ ನಡೆದಿದೆ.

ಇಲ್ಲಿನ ಬಾನೋತು ಗೋಪಾಲ್​, ರಮ ದಂಪತಿಗೆ ಭಾನುಶ್ರೀ (4) ಮತ್ತು ವರುಣ್​ (3) ಮಕ್ಕಳಿದ್ದರು. ರಮ ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಪದೇ ಪದೆ ಆಸ್ಪತ್ರೆಗೆ ಹೋಗಿ ಬರುತ್ತಿದ್ದರು. ಖರ್ಚು-ವೆಚ್ಚ ಜಾಸ್ತಿಯಾಗುತ್ತಿರುವುದರಿಂದ ಗಂಡ-ಹೆಂಡ್ತಿ ಮಧ್ಯೆ ಘರ್ಷಣೆ ನಡೆಯುತ್ತಿತ್ತು. 

ಸೋಮವಾರ ಇಬ್ಬರ ಮಧ್ಯೆ ಮತ್ತೆ ಜಗಳವಾಗಿದೆ. ಕೆಲಸ ನಿಮಿತ್ತ ಗೋಪಾಲ್​ ಮನೆಯಿಂದ ಹೊರ ಹೋಗಿದ್ದ. ಸಂಜೆ 5:30ರ ವೇಳೆ ರಮ ಕತ್ತಿಯಿಂದ ತನ್ನ ಎರಡು ಮಕ್ಕಳ ಕತ್ತು ಕೊಯ್ದು ಕೊಲೆ ಮಾಡಿದ್ದಾಳೆ. ಬಳಿಕ ಅದೇ ಕತ್ತಿಯಿಂದ ತನ್ನ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ಘಟನೆ ಮನೆಯ ಅಕ್ಕ-ಪಕ್ಕದವರ ಗಮನಕ್ಕೆ ಬಂದಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ರಮಳನ್ನು ಜನಗಾಮ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಪರಿಸ್ಥಿತಿ ಹದಗೆಟ್ಟಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವರಂಗಲ್​ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಈ ಘಟನೆ ಕುರಿತು ನರ್ಮೆಟ್ಟ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

నర్మెట్ట, జనగామ టౌన్‌, న్యూస్‌టుడే: ఆమెకు ఇద్దరు చిన్నారులు. అల్లారుముద్దుగా పెంచుకుంటోంది. ఇటీవల ఆ ఇల్లాలికి అనారోగ్యం కారణంగా శస్త్రచికిత్స జరిగింది. కొన్నాళ్లుగా ఆసుపత్రికి తరచూ వెళ్లివస్తోంది. దీంతో ఖర్చు ఎక్కువ కావడంతో ఆవేదనకు గురవుతోంది. కుటుంబంలో ఆర్థిక ఇబ్బందులు తలెత్తడంతో భార్యాభర్తల మధ్య చిన్నపాటి గొడవలూ మొదలయ్యాయి. ఈ క్రమంలో తనతోపాటు కన్న బిడ్డలు ప్రపంచానికి భారం కాకూడదని క్షణికావేశానికి గురై దారుణానికి ఒడిగట్టింది. ఇద్దరు బిడ్డలను చంపి, తాను ఆత్మహత్యాయత్నం చేసింది. ఆమె పరిస్థితి విషమంగా ఉంది. జనగామ జిల్లా నర్మెట్ట మండలం మల్కపేట శివారు శివభీక్య తండాలో సోమవారం సాయంత్రం ఈ దారుణ ఘటన చోటుచేసుకుంది. నర్మెట్ట ఎస్సై పరమేశ్‌ తెలిపిన వివరాల ప్రకారం.. శివభీక్య తండాకు చెందిన బానోతు గోపాల్‌, రమ దంపతులకు కుమార్తె భానుశ్రీ (4), కుమారుడు వరుణ్‌ (3) సంతానం. సోమవారం సాయంత్రం 5.30 గంటల సమయంలో ఇంట్లోని కత్తితో కుమార్తె, కుమారుడి మెడ కోసి చంపిన రమ.. తర్వాత తానూ తలపై నరుక్కుంది. ఆ సమయంలో భర్త గోపాల్‌ ఇంట్లో లేడు. ఇరుగుపొరుగు వారు గమనించి ఇంట్లోకి వెళ్లేసరికే ఇద్దరు చిన్నారులు రక్తపు మడుగులో మృతి చెంది కనిపించారు. రమ చావు బతుకుల మధ్య కొట్టుమిట్టాడుతుండగా జనగామ జిల్లా ఆసుపత్రికి తరలించారు. అక్కడ ప్రథమ చికిత్స పూర్తి చేసి, పరిస్థితి విషమంగా ఉండడంతో వరంగల్‌ ఎంజీఎం ఆసుపత్రికి తీసుకెళ్లారు.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.