ETV Bharat / bharat

ತಾಯಿ-ಮಗಳ ಬರ್ಬರ ಕೊಲೆ... ಮುಗಿಲು ಮುಟ್ಟಿದ ಅಪ್ಪ-ಮಗನ ಆಕ್ರಂದನ!

ನಾವಿಬ್ಬರು, ನಮಗಿಬ್ಬರು ಎಂಬಂತೆ ಆ ಕುಟುಂಬ ಸಂತೋಷದಿಂದಲೇ ಸಾಗುತ್ತಿತ್ತು. ಆದ್ರೆ ಆ ಕುಟುಂಬದ ಇಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ಬರ್ಬರ ಕೊಲೆ
author img

By

Published : Aug 25, 2019, 4:43 PM IST

ಪೂರ್ವ ಗೋದಾವರಿ: ಆ ದಂಪತಿಗೆ ಆರತಿಗೊಂದು, ಕೀರ್ತಿಗೊಂದು ಗಂಡು-ಹೆಣ್ಣು ಮಕ್ಕಳಿದ್ದರು. ಆದ್ರೆ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಆ ಕುಟುಂಬ ತಾಯಿ-ಮಗಳನ್ನು ಕಳೆದುಕೊಂಡಿದೆ.

ಬರ್ಬರ ಕೊಲೆ

ಪೂರ್ವ ಗೋದಾವರಿ ಜಿಲ್ಲೆಯ ರಾಮಚಂದ್ರಪುರಂ ನಿವಾಸಿ ಶ್ರೀನಿವಾಸ ಮತ್ತು ಆತನ ಮಗ ವಿಜಯ್​ ಕಾಕಿನಾಡಿನ ಹೋಟೆಲ್​ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ವಾರಕ್ಕೊಮ್ಮೆ ಇವರು ತಮ್ಮ ಊರಿಗೆ ಭೇಟಿ ನೀಡುತ್ತಿದ್ದರು. ಇದೇ ಸಮಯ ದುಷ್ಕರ್ಮಿಗಳಿಗೆ ಕೊಲೆ ಮಾಡಲು ಅವಕಾಶ ಸಿಕ್ಕಿದಂತಾಗಿದೆ.

ಇನ್ನು ಶ್ರೀನಿವಾಸ್​ ಪತ್ನಿ ಬಲಸ ಮಾಧವಿ (45) ಮತ್ತು ಮಗಳು ಕರುಣಾ (18) ಸ್ವಗ್ರಾಮದಲ್ಲಿದ್ದರು. ತಾಯಿ ಮಾಧವಿ ಖಾಸಗಿ ಶಾಲೆಯಲ್ಲಿ ಆಯಾ ಕೆಲಸಕ್ಕೆ ತೆರಳುತ್ತಿದ್ದು, ಮಗಳು ಕರುಣಾ ಪಿಯು ಮುಗಿಸಿ ಮನೆಯಲ್ಲೇ ಇದ್ದಳು. ಗಂಡ, ಮಗ ಇಲ್ಲದ ವೇಳೆ ನೋಡಿದ ದುಷ್ಕರ್ಮಿಗಳು ತಾಯಿ-ಮಗಳ ತಲೆಗೆ ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಈ ಘಟನೆ ಪೊಲೀಸರಿಗೆ ತಿಳಿದಿದ್ದು, ಸ್ಥಳಕ್ಕೆ ದೌಡಾಯಿಸಿ ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡ ವಿಜಯ್​ ಮತ್ತು ಕುಟುಂಬದವರನ್ನು ಕಳೆದುಕೊಂಡ ಶ್ರೀನಿವಾಸ್​ ರೋದನೆ ಮುಗಿಲು ಮುಟ್ಟಿತ್ತು. ಈ ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

ತಾಯಿ-ಮಗಳ ಬರ್ಬರ ಕೊಲೆ... ಮುಗಿಲು ಮುಟ್ಟಿದ ಅಪ್ಪ-ಮಗನ ಆಕ್ರಂದನ...!

mother-daughter murdered in Andhra Pradesh's east godavari

ನಾವಿಬ್ಬರು, ನಮಗಿಬ್ಬರು ಎಂಬಂತೆ ಆ ಕುಟುಂಬ ಸಂತೋಷದಿಂದಲೇ ಸಾಗುತ್ತಿತ್ತು. ಆದ್ರೆ ಆ ಕುಟುಂಬದ ಇಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಪೂರ್ವ ಗೋದಾವರಿ: ಆ ದಂಪತಿಗೆ ಆರತಿಗೊಂದು, ಕೀರ್ತಿಗೊಂದು ಗಂಡು-ಹೆಣ್ಣು ಮಕ್ಕಳಿದ್ದರು. ಆದ್ರೆ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಆ ಕುಟುಂಬ ತಾಯಿ-ಮಗಳನ್ನು ಕಳೆದುಕೊಂಡಿದೆ.

ಪೂರ್ವ ಗೋದಾವರಿ ಜಿಲ್ಲೆಯ ರಾಮಚಂದ್ರಪುರಂ ನಿವಾಸಿ ಶ್ರೀನಿವಾಸ ಮತ್ತು ಆತನ ಮಗ ವಿಜಯ್​ ಕಾಕಿನಾಡಿನ ಹೋಟೆಲ್​ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ವಾರಕ್ಕೊಮ್ಮೆ ಇವರು ತಮ್ಮ ಊರಿಗೆ ಭೇಟಿ ನೀಡುತ್ತಿದ್ದರು. ಇದೇ ಸಮಯ ದುಷ್ಕರ್ಮಿಗಳಿಗೆ ಕೊಲೆ ಮಾಡಲು ಅವಕಾಶ ಸಿಕ್ಕಿದಂತಾಗಿದೆ.

ಇನ್ನು ಶ್ರೀನಿವಾಸ್​ ಪತ್ನಿ ಬಲಸ ಮಾಧವಿ (45) ಮತ್ತು ಮಗಳು ಕರುಣಾ (18) ಸ್ವಗ್ರಾಮದಲ್ಲಿದ್ದರು. ತಾಯಿ ಮಾಧವಿ ಖಾಸಗಿ ಶಾಲೆಯಲ್ಲಿ ಆಯಾ ಕೆಲಸಕ್ಕೆ ತೆರಳುತ್ತಿದ್ದು, ಮಗಳು ಕರುಣಾ ಪಿಯು ಮುಗಿಸಿ ಮನೆಯಲ್ಲೇ ಇದ್ದರು. ಗಂಡ, ಮಗ ಇಲ್ಲದ ವೇಳೆ ನೋಡಿದ ದುಷ್ಕರ್ಮಿಗಳು ತಾಯಿ-ಮಗಳ ತಲೆಗೆ ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಈ ಘಟನೆ ಪೊಲೀಸರಿಗೆ ತಿಳಿದಿದ್ದು, ಸ್ಥಳಕ್ಕೆ ದೌಡಾಯಿಸಿ ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡ ವಿಜಯ್​ ಮತ್ತು ಕುಟುಂಬದವರನ್ನು ಕಳೆದುಕೊಂಡ ಶ್ರೀನಿವಾಸ್​ ರೋದನೆ ಮುಗಿಲು ಮುಟ್ಟಿತ್ತು. ಈ ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

రామచంద్రాపురం: తల్లీకూతుళ్లను  గుర్తు తెలియని వ్యక్తులు సుత్తితో కొట్టి దారుణంగా హత్యచేసిన ఘటన ఆదివారం తూర్పుగోదావరి జిల్లా రామచంద్రాపురం పట్టణంలోని చప్పిడివారి సావరం దండుగంగమ్మ గుడివీధిలో చోటుచేసుకుంది. స్థానికుల, డీఎస్పీ రాజగోపాలరెడ్డి తెలిపిన వివరాల ప్రాకారం.. గ్రామానికి చెందిన బలస మాధవి (45) స్థానిక ఓ ప్రైవేటు పాఠశాలలో ఆయాగా పని చేస్తున్నారు. కుమార్తె కరుణ(18) ఇటీవలే ఇంటర్‌ పూర్తి చేసి ఇంటివద్దే ఉంటోంది. మాధవి భర్త శ్రీనివాస్‌, కుమారుడు విజయ్‌ ఇద్దరూ ఉపాధి నిమిత్తం కాకినాడ విజయశ్రీ హోటల్‌లో పనిచేస్తున్నారు.  వారానికొకసారి ఇంటికి వచ్చి వెళ్తుంటారు. ఈ నేపథ్యంలో శనివారం రాత్రి తల్లీకూతుళ్లను గుర్తు తెలియని వ్యక్తులు సుత్తితో బలంగా తలపై మోది హత్య చేశారు. స్థానికులు గమనించి పోలీసులకు సమాచారమిచ్చారు. ఘటనాస్థలానికి చేరుకున్న డీఎస్పీ రాజగోపాలరెడ్డి, సీఐ శివగణేశ్‌ మృతదేహాలను పరిశీలిస్తున్నారు.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.