ETV Bharat / bharat

ಚಂದ್ರಯಾನ-1ರಿಂದ ಚಿತ್ರ ರವಾನೆ: ಚಂದ್ರನ ಮೇಲ್ಮೈನಲ್ಲಿ ಕಬ್ಬಿಣದ ಅಂಶ ಪತ್ತೆ

ಚಂದ್ರಯಾನ್ -1 ಉಪಗ್ರಹ ಚಂದ್ರನ ಕೆಲ ಚಿತ್ರಗಳನ್ನು ಕಳುಹಿಸಿದ್ದು, ಚಂದ್ರನ ಧ್ರುವಗಳ ಮೇಲೆ ತುಕ್ಕು ಹಿಡಿದಿರುವ ಮಾದರಿಯಲ್ಲಿ ಕೆಲವು ಅಂಶಗಳು ಪತ್ತೆಯಾಗಿದೆ.

ಚಂದ್ರಯಾನ-1ರಿಂದ ಚಿತ್ರ ರವಾನೆ
ಚಂದ್ರಯಾನ-1ರಿಂದ ಚಿತ್ರ ರವಾನೆ
author img

By

Published : Sep 7, 2020, 10:17 AM IST

ನವದೆಹಲಿ: 2008ರಲ್ಲಿ ಉಡಾಯಿಸಲಾದ ಭಾರತದ ಚಂದ್ರಯಾನ್-1 ಉಪಗ್ರಹ ಚಂದ್ರನ ಕೆಲ ಚಿತ್ರಗಳನ್ನು ಕಳುಹಿಸಿದೆ. ಅದರಲ್ಲಿ ಚಂದ್ರನ ಧ್ರುವಗಳ ಮೇಲೆ ತುಕ್ಕು ಹಿಡಿದಿರುವ ಮಾದರಿಯಲ್ಲಿ ಕೆಲವು ಅಂಶಗಳು ಪತ್ತೆಯಾಗಿವೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

“ಚಂದ್ರನ ಮೇಲ್ಮೈಯಲ್ಲಿ ಕಬ್ಬಿಣ ಅಂಶದಂತಹ ತುಕ್ಕು ಹಿಡಿದಿರುವ ಕೆಲ ಮಾದರಿಗಳು ಕಂಡು ಬಂದಿವೆ. ಆದರೆ ಆ ಕಬ್ಬಿಣದ ಬಂಡೆಯಲ್ಲಿ ನೀರು ಮತ್ತು ಆಮ್ಲಜನಕದ ಉಪಸ್ಥಿತಿಯ ಬಗ್ಗೆ ತಿಳಿದು ಬಂದಿಲ್ಲ" ಎಂದು ಸಿಂಗ್ ಹೇಳಿದ್ದಾರೆ.

  • Images sent by #ISRO mission Chandrayaan-1 indicate possible impact of Earth's atmosphere on the Moon. World's leading Space institution NASA takes note of this finding. pic.twitter.com/NkKKHAOuk0

    — Dr Jitendra Singh (@DrJitendraSingh) September 6, 2020 " class="align-text-top noRightClick twitterSection" data=" ">

ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ)ನ ವಿಜ್ಞಾನಿಗಳು ಹೇಳುವ ಪ್ರಕಾರ, ಭೂಮಿಯ ವಾತಾವರಣವು ಚಂದ್ರನ ವಾತಾವರಣಕ್ಕೆ ಸಹಾಯ ಮಾಡುತ್ತದೆ. ಇದರಿಂದ ಚಂದ್ರನನ್ನು ರಕ್ಷಿಸುತ್ತದೆ" ಎಂದು ಹೇಳಿದ್ದಾರೆ.

"ಚಂದ್ರಯಾನ್-1 ಉಪಗ್ರಹ ಚಂದ್ರನ ಧ್ರುವಗಳಲ್ಲಿ ನೀರಿನ ನೆಲೆ ಇದೆ ಎಂದು ಸೂಚಿಸಿತ್ತು. ಇದರ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ" ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.