ETV Bharat / bharat

ನಾಮಪತ್ರ ಸಲ್ಲಿಕೆಗೂ ಮುನ್ನ ಕಾಲಭೈರವನ ದರ್ಶನ.. ಕಾರ್ಯಕರ್ತರು, ಜನರ ಪ್ರೀತಿ ಕೊಂಡಾಡಿದ ಮೋದಿ! - uttar pradesh

ಉತ್ತರ ಪ್ರದೇಶದ ವಾರಣಾಸಿಯಲ್ಲಿಂದು ಭಾಷಣ ಮಾಡಿದ ಮೋದಿ, ಬಿಜೆಪಿ ಕಾರ್ಯಕರ್ತರ ಹುಮ್ಮಸ್ಸನ್ನು ದ್ವಿಗುಣಗೊಳಿಸುವಂತಹ ಮಾತುಗಳನ್ನಾಡಿದರು.

ವಾರಣಾಸಿಯಲ್ಲಿ ಮೋದಿ ಭಾಷಣ
author img

By

Published : Apr 26, 2019, 11:25 AM IST

Updated : Apr 26, 2019, 11:38 AM IST

ಉತ್ತರ ಪ್ರದೇಶ: ಪ್ರಧಾನಿ ನರೇಂದ್ರ ಮೋದಿ ಇಂದು ಎರಡನೇ ಬಾರಿಗೆ ವಾರಣಾಸಿಯಿಂದಲೇ ಅದೃಷ್ಟ ಪರೀಕ್ಷೆ ನಡೆಸಲು ಸನ್ನದ್ಧರಾಗಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಪ್ರಧಾನಿ ಬಿಜೆಪಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದರು.

ತಮ್ಮ ಭಾಷಣದ ಮೂಲಕ ಪಕ್ಷದ ಕಾರ್ಯರ್ತರ ಉತ್ಸಾಹವನ್ನು ಇಮ್ಮಡಿಗೊಳಿಸುವ ಕೆಲಸ ಮಾಡಿದರು.

ಭಾಷಣದಲ್ಲಿ ಅವರು ತಮ್ಮ ಪಕ್ಷದ ಪರಿಶ್ರಮ ಹಾಗೂ ಜನರ ಪ್ರೀತಿಗೆ ಋಣಿ ಎಂದರು. ಅಷ್ಟೇ ಅಲ್ಲದೇ ಚುನಾವಣೆಯಲ್ಲಿ ಪ್ರತಿನಿಧಿಸುತ್ತಿರುವ ಪ್ರತಿಯೊಬ್ಬ ಅಭ್ಯರ್ಥಿಗೂ ಗೌರವಯುತ ವ್ಯಕ್ತಿತ್ವವಿದೆ, ಯಾರೂ ಕೂಡ ನಮಗೆ ವೈರಿಗಳಲ್ಲ. ದೇಶದಲ್ಲಿ ಪ್ರಜಾಪ್ರಭುತ್ವ ಗೆಲ್ಲಬೇಕು. ದೇಶಕ್ಕಾಗಿ ವೋಟು ಹಾಕಿ ಎಂದು ದೇಶಪ್ರೇಮ, ಸಮಾನತೆಯ ಅಸ್ತ್ರ ಬೀಸಿದರು ನರೇಂದ್ರ ಮೋದಿ.

ಇದೇ ವೇಳೆ ಮತದಾರರನ್ನು ಸೆಳೆಯುವ ಉದ್ದೇಶದಿಂದ ಮಾತನಾಡಿದ ಪ್ರಧಾನಿ, ತಾಯಂದಿರು ಸಹೋದರಿಯರು 21ನೇ ಶತಮಾನದ ಶಕ್ತಿ. ಪ್ರತಿಯೊಬ್ಬ ಮತದಾರನೂ ಬಹುಮುಖ್ಯ. ನಮ್ಮ ನಿಮ್ಮ ಗುರಿ ಮೋದಿಯಲ್ಲ, ಮತದಾನ ಎಂದರು. ಈ ಮೂಲಕ ಎಲ್ಲರೂ ತಪ್ಪದೇ ಮತದಾನ ಮಾಡಿ ಪ್ರಜಾಪ್ರಭುತ್ವದ ಆಶಯ ಉಳಿಸಿ ಎಂದು ಕರೆ ನೀಡಿದರು.

Intro:Body:

ಪಕ್ಷದ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸಲು ವಾರಣಾಸಿಯಲ್ಲಿ ಮೋದಿ ಭಾಷಣ

ಉತ್ತರ ಪ್ರದೇಶ: ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿಗೆ ಸ್ಪರ್ಧಿಸುತ್ತಿರುವ ವಾರಣಾಸಿ ಕ್ಷೇತ್ರದಲ್ಲಿಂದು ಬಿಜೆಪಿ ಕಾರ್ಯಕರ್ತರನ್ನು ಕುರಿತು ಭಾಷಣ ಮಾಡಿದರು.

ದೇಶದ ಪ್ರಾಚೀನ ನಗರಿ ವಾರಣಾಸಿ ಪ್ರಧಾನಿ ಮೋದಿ ಸ್ಪರ್ಧಿಸಿದ ಕ್ಷೇತ್ರವಾಗಿರುವ ಕಾರಣ ದೇಶದ ಗಮನ ಸೆಳೆದಿದೆ.  2014ರಲ್ಲಿ ಈ ಆಧ್ಯಾತ್ಮಿಕ ನಗರಿ ಮೋದಿಯನ್ನು ಗದ್ದುಗೆಗೆ ಏರಿಸಿತ್ತು. ಈ ಬಾರಿಯೂ ಮೋದಿ ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ತಮ್ಮ ಭಾಷಣದ ಮೂಲಕ ಪಕ್ಷದ ಕಾರ್ಯರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದರು.

ಭಾಷಣದಲ್ಲಿ ಅವರು ತಮ್ಮ ಪಕ್ಷದ ಪರಿಶ್ರಮ ಹಾಗೂ ಜನರ ಪ್ರೀತಿಗೆ ಋಣಿ ಎಂದರು. ಅಷ್ಟೇ ಅಲ್ಲದೇ ಚುನಾವಣೆಯಲ್ಲಿ ಪ್ರತಿನಿಧಿಸುತ್ತಿರುವ ಪ್ರತಿಯೊಬ್ಬ ಅಭ್ಯರ್ಥಿಯೂ ಗೌರವಯುತನೇ ಯಾರೂ ಕೂಡ ಶತೃವಲ್ಲ. ದೇಶದಲ್ಲಿ ಪ್ರಜಾಪ್ರಭುತ್ವ ಗೆಲ್ಲಬೇಕು. ದೇಶಕ್ಕಾಗಿ ವೋಟು ಹಾಕಿ ಎಂದು ದೇಶಪ್ರೇಮ, ಸಮಾನತೆಯ ಅಸ್ತ್ರ ಬೀಸಿದರು.

ಇದೇ ವೇಳೆ ಮತದಾರರನ್ನು ಸೆಳೆಯುವ ಉದ್ದೇಶದಿಂದ ಮಾತನಾಡಿದ ಪ್ರಧಾನಿ, ತಾಯಂದಿರು ಸಹೋದರಿಯರು 21ನೇ ಶತಮಾನದ ಶಕ್ತಿ. ಪ್ರತಿಯೊಬ್ಬ ಮತದಾರನೂ ಬಹುಮುಖ್ಯ. ನಮ್ಮ ನಿಮ್ಮ ಗುರಿ ಮೋದಿಯಲ್ಲ, ಮೋದಿಯ ಪ್ರತಿಸ್ಪರ್ಧಿಯಲ್ಲ ಅದು ಮತದಾತನಾಗಬೇಕು ಎಂದರು.

Conclusion:
Last Updated : Apr 26, 2019, 11:38 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.