ನವದೆಹಲಿ: ಪುಲ್ವಾಮಾ ರೀತಿಯ ದಾಳಿಗಳು ನಡೆಯುತ್ತಲೇ ಇರುತ್ತವೆ, ಪಾಕ್ ಮೇಲೆ ಏರ್ ಸ್ಟ್ರೈಕ್ ನಡೆಸಿದ್ದು ತಪ್ಪು ಎಂದು ಹೇಳಿರುವ ಕಾಂಗ್ರೆಸ್ ಸಾಗರೋತ್ತರ ಉಸ್ತುವಾರಿ ಸ್ಯಾಂ ಪಿತ್ರೋಡಾ ಅವರ ಹೇಳಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಕೆಂಡಾಮಂಡಲವಾಗಿದ್ದಾರೆ.
ನಾನು ಭಾರತೀಯರಲ್ಲಿ ಕೇಳಿಕೊಳ್ಳುತ್ತಿರುವುದು ಇಷ್ಟೆ. ಈ ರೀತಿಯ ಹೇಳಿಕೆಗಳನ್ನು ನೀಡುವ ಪ್ರತಿಪಕ್ಷಗಳನ್ನು ನೀವು ಪ್ರಶ್ನಿಸಿ.130 ಕೋಟಿ ಭಾರತೀಯರು ಪಾಕ್ನ ನಡೆಯನ್ನು ಕ್ಷಮಿಸುವುದಿಲ್ಲ ವಿರೋಧ ಪಕ್ಷದ ನಾಯಕರ ಹೇಳಿಕೆಗಳನ್ನು ಮರೆಯುವುದಿಲ್ಲ ಎಂಬುದನ್ನು ಒತ್ತಿ ಹೇಳಿ ಎಂದು ಟ್ವೀಟ್ ಮಾಡಿದ್ದಾರೆ.
Opposition insults our forces time and again.
— Chowkidar Narendra Modi (@narendramodi) March 22, 2019 " '="" class="align-text-top noRightClick twitterSection" data="
I appeal to my fellow Indians- question Opposition leaders on their statements.
Tell them- 130 crore Indians will not forgive or forget the Opposition for their antics.
India stands firmly with our forces. #JantaMaafNahiKaregi https://t.co/rwpFKMMeHY
">Opposition insults our forces time and again.
— Chowkidar Narendra Modi (@narendramodi) March 22, 2019
I appeal to my fellow Indians- question Opposition leaders on their statements.
Tell them- 130 crore Indians will not forgive or forget the Opposition for their antics.
India stands firmly with our forces. #JantaMaafNahiKaregi https://t.co/rwpFKMMeHYOpposition insults our forces time and again.
— Chowkidar Narendra Modi (@narendramodi) March 22, 2019
I appeal to my fellow Indians- question Opposition leaders on their statements.
Tell them- 130 crore Indians will not forgive or forget the Opposition for their antics.
India stands firmly with our forces. #JantaMaafNahiKaregi https://t.co/rwpFKMMeHY
ಹೆಚ್ಚಿನ ಓದಿಗಾಗಿ:
ಪುಲ್ವಾಮಾ ರೀತಿ ದಾಳಿ ನಡೆಯುತ್ತಲೇ ಇರುತ್ತೆ, ಏರ್ ಸ್ಟ್ರೈಕ್ ಮಾಡಬಾರದಿತ್ತು: ಸ್ಯಾಮ್ ಪಿತ್ರೋಡಾ
ಭಾರತವು ಸೇನೆ ಜತೆ ಗಟ್ಟಿಯಾಗಿ ನಿಲ್ಲುತ್ತದೆ ಎಂಬುದನ್ನು ಅವರಿಗೆ ಅರ್ಥ ಮಾಡಿಸಿ ಎಂದು ಪೋಸ್ಟ್ನಲ್ಲಿ ಹೇಳಿದ್ದಾರೆ.