ETV Bharat / bharat

2 ವರ್ಷದಲ್ಲಿ 1 ಕೋಟಿ ಮನೆಗಳು ಫಲಾನುಭವಿಗಳಿಗೆ ಹಸ್ತಾಂತರ: ಕೇಂದ್ರ -

ಮುಂದಿನ ವರ್ಷದ ಮೊದಲ ತ್ರೈಮಾಸಿಕದ ವೇಳೆಗೆ ಅಗತ್ಯವಿರುವ ಎಲ್ಲ ಮನೆಗಳಿಗೆ ಮಂಜೂರಾತಿ ದೊರೆಯಲಿದೆ. ವರ್ಷಾಂತ್ಯಕ್ಕೆ ಈ ವಸತಿಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಪುರಿ ಹೇಳಿದ್ದಾರೆ.

ಸಂಗ್ರಹ ಚಿತ್ರ
author img

By

Published : Jun 26, 2019, 6:42 PM IST

ನವದೆಹಲಿ: ಪಿಎಂ ಆವಾಸ್ ಯೋಜನೆ (ಪಿಎಂವೈ) ಅಡಿ ನಗರ ಪ್ರದೇಶದಲ್ಲಿ 2020ರಿಂದ ಮುಂದಿನ ಎರಡು ವರ್ಷಗಳಲ್ಲಿ 1 ಕೋಟಿ ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ಹಸ್ತಾಂತರಿಸುವುದಾಗಿ ಕೇಂದ್ರ ವಸತಿ ಸಚಿವ ಹರ್ದೀಪ್ ಸಿಂಗ್ ಪುರಿ ಭರವಸೆ ನೀಡಿದ್ದಾರೆ.

ಮುಂದಿನ ವರ್ಷದ ಮೊದಲ ತ್ರೈಮಾಸಿಕದ ವೇಳೆಗೆ ಅಗತ್ಯವಿರುವ ಎಲ್ಲ ಮನೆಗಳಿಗೆ ಮಂಜೂರಾತಿ ದೊರೆಯಲಿದೆ. ವರ್ಷಾಂತ್ಯಕ್ಕೆ ಈ ವಸತಿಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಪುರಿ ಹೇಳಿದ್ದಾರೆ.

4.83 ಲಕ್ಷ ಕೋಟಿ ರೂ. ಹೂಡಿಕೆಯೊಂದಿಗೆ ಈವರೆಗೆ 81 ಲಕ್ಷಕ್ಕೂ ಅಧಿಕ ಮನೆಗಳನ್ನು ಮಂಜೂರು ಮಾಡಲಾಗಿದೆ. ಒಂದು ಕೋಟಿ ಮನೆಗಳ ಬೇಡಿಕೆಯಲ್ಲಿ ಇಷ್ಟುನ್ನು ಪೂರೈಸಿದ್ದೇವೆ. ಪಿಎಂಎವೈನ ಕ್ರೆಡಿಟ್-ಲಿಂಕ್ಡ್ ಸಬ್ಸಿಡಿ ಯೋಜನೆಯಡಿ 6.32 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಬಡ್ಡಿ ಸಹಾಯಧನ ಪಡೆದಿವೆ ಎಂದು ವಿವರಿಸಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.