ETV Bharat / bharat

ಮೊಬೈಲ್ ನಂಬರ್ ಪೊರ್ಟಬಿಲಿಟಿ: ಜನವರಿಯಲ್ಲಿ ಗಣನೀಯ ಹೆಚ್ಚಳ ಕಂಡ ಮನವಿಗಳ ಸಂಖ್ಯೆ..! - ಮನವಿ ಸಂಖ್ಯೆ

ಜನವರಿ ತಿಂಗಳಲ್ಲಿ 5.84 ಮಿಲಿಯನ್ ಮನವಿಗಳು ಬಂದಿದ್ದು 3.17 ಮಿಲಿಯನ್ ಮನವಿ​​ ಝೋನ್-1 ರಿಂದ ಹಾಗೂ 2.67 ಮಿಲಿಯನ್ ಮನವಿಗಳು ಝೋನ್​-2ರಿಂದ ಬಂದಿವೆ.

ಮೊಬೈಲ್ ನಂಬರ್ ಪೊರ್ಟಬಿಲಿಟಿ
author img

By

Published : Mar 28, 2019, 5:44 PM IST

ನವದೆಹಲಿ: ಈ ವರ್ಷದ ಆರಂಭದಲ್ಲೇ ಭಾರತದಲ್ಲಿ ಮೊಬೈಲ್ ನಂಬರ್ ಪೊರ್ಟಬಿಲಿಟಿಗೆ ಮನವಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಟ್ರಾಯ್ ಹೇಳಿದೆ.

ಜನವರಿ ತಿಂಗಳಲ್ಲಿ 5.84 ಮಿಲಿಯನ್ ಮನವಿಗಳು ಬಂದಿದ್ದು 3.17 ಮಿಲಿಯನ್ ಮನವಿ​​ ಝೋನ್-1ರಿಂದ ಹಾಗೂ 2.67 ಮಿಲಿಯನ್ ಮನವಿ ಝೋನ್​-2ರಿಂದ ಬಂದಿವೆ.

ಝೋನ್​-1ರಲ್ಲಿ ದೆಹಲಿ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಮುಂಬೈ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ(ಪಶ್ಚಿಮ), ಉತ್ತರ ಪ್ರದೇಶ(ಪೂರ್ವ) ಸೇರಿವೆ.

ಝೋನ್​-2ರಲ್ಲಿ ಆಂಧ್ರ ಪ್ರದೇಶ, ಅಸ್ಸೋಂ, ಬಿಹಾರ, ಕರ್ನಾಟಕ, ಕೇರಳ, ಕೋಲ್ಕತ್ತಾ, ಮಧ್ಯ ಪ್ರದೇಶ, ಒಡಿಶಾ, ತಮಿಳು ನಾಡು ಹಾಗೂ ಪಶ್ಚಿಮ ಬಂಗಾಳ ಒಳಗೊಂಡಿವೆ.

ಝೋನ್​-1ರಲ್ಲಿ ಮೊಬೈಲ್ ನಂಬರ್​ ಪೊರ್ಟಬಿಲಿಟಿ ಜಾರಿಯಾದ ಬಳಿಕ ರಾಜಸ್ಥಾನದಿಂದ ಅತಿ ಹೆಚ್ಚಿನ ಅಂದರೆ 33.59 ಮಿಲಿಯನ್ ಮನವಿಗಳು ಬಂದಿವೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ(30.01ಮಿಲಿಯನ್) ಮನವಿಗಳು ಬಂದಿವೆ. ಝೋನ್​-2ರಲ್ಲಿ ಕರ್ನಾಟಕವೇ ಮುಂದಿದ್ದು(39.18 ಮಿಲಿಯನ್), ತಮಿಳುನಾಡು(35.56 ಮಿಲಿಯನ್) ಮನವಿಗಳು ಬಂದಿವೆ.

Intro:Body:

ಮೊಬೈಲ್ ನಂಬರ್ ಪೊರ್ಟಬಿಲಿಟಿ: ಜನವರಿಯಲ್ಲಿ ಹೆಚ್ಚಾಯ್ತು ಮನವಿ ಸಂಖ್ಯೆ:

ನವದೆಹಲಿ: ಈ ವರ್ಷದ ಆರಂಭದಲ್ಲೇ ಭಾರತದಲ್ಲಿ ಮೊಬೈಲ್ ನಂಬರ್ ಪೊರ್ಟಬಿಲಿಟಿಗೆ ಮನವಿ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಟ್ರಾಯ್ ಹೇಳಿದೆ.

ಜನವರಿ ತಿಂಗಳಲ್ಲಿ 5.84 ಮಿಲಿಯನ್ ಮನವಿಗಳು ಬಂದಿದ್ದು 3.17 ಮಿಲಿಯನ್ ಮನವಿ​​ ಝೋನ್-1ರಿಂದ ಹಾಗೂ 2.67 ಮಿಲಿಯನ್ ಮನವಿ ಝೋನ್​-2ರಿಂದ ಬಂದಿವೆ.

ಝೋನ್​-1ರಲ್ಲಿ ದೆಹಲಿ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಮುಂಬೈ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ(ಪಶ್ಚಿಮ), ಉತ್ತರ ಪ್ರದೇಶ(ಪೂರ್ವ) ಸೇರಿವೆ.

ಝೋನ್​-2ರಲ್ಲಿ ಆಂಧ್ರ ಪ್ರದೇಶ, ಅಸ್ಸೋಂ, ಬಿಹಾರ, ಕರ್ನಾಟಕ, ಕೇರಳ, ಕೋಲ್ಕತ್ತಾ, ಮಧ್ಯ ಪ್ರದೇಶ, ಒಡಿಶಾ, ತಮಿಳು ನಾಡು ಹಾಗೂ ಪಶ್ಚಿಮ ಬಂಗಾಳ ಒಳಗೊಂಡಿವೆ.

ಝೋನ್​-1ರಲ್ಲಿ ಮೊಬೈಲ್ ನಂಬರ್​ ಪೊರ್ಟಬಿಲಿಟಿ ಜಾರಿಯಾದ ಬಳಿಕ ರಾಜಸ್ಥಾನದಿಂದ ಅತಿ ಹೆಚ್ಚಿನ ಅಂದರೆ 33.59 ಮಿಲಿಯನ್ ಮನವಿಗಳು ಬಂದಿವೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ(30.01ಮಿಲಿಯನ್) ಮನವಿಗಳು ಬಂದಿವೆ. ಝೋನ್​-2ರಲ್ಲಿ ಕರ್ನಾಟಕವೇ ಮುಂದಿದ್ದು(39.18 ಮಿಲಿಯನ್), ತಮಿಳುನಾಡು(35.56 ಮಿಲಿಯನ್) ಮನವಿಗಳು ಬಂದಿವೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.