ಬಾಸೋರ್(ಒಡಿಶಾ): ರಕ್ಷಣಾ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಇದರಿಂದ ರಾತ್ರಿ ವೇಳೆ ಭಾರತದ ಮೇಲೆ ದಾಳಿ ನಡೆಸಲು ಹೊಂಚು ಹಾಕುವ ಶತ್ರು ರಾಷ್ಟ್ರಗಳಿಗೆ ನಡುಕ ಶುರುವಾಗಿದೆ.
ಭಾರತೀಯ ತಂತ್ರಜ್ಞಾನದ ಮೂಲಕ ಅಭಿವೃದ್ಧಿ ಪಡಿಸಲಾದ ಅಣ್ವಸ್ತ್ರ ಸಾಮರ್ಥ್ಯದ ಪೃಥ್ವಿ-2 ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಗುರುವಾರ ರಾತ್ರಿ ಒಡಿಶಾದ ಬಾಸೋರ್ನಲ್ಲಿ ನಡೆದ ಪ್ರಾಯೋಗಿಕ ಉಡಾವಣೆ ಯಶಸ್ವಿಯಾಗಿದೆ.
-
Strategic Forces Command (SFC) carries out successful night-firing test of a ballistic missile off the coast of Odisha. All the strategic missiles of the country are controlled by the Tri-Services SFC. pic.twitter.com/dsj2eEJvPE
— ANI (@ANI) June 27, 2019 " class="align-text-top noRightClick twitterSection" data="
">Strategic Forces Command (SFC) carries out successful night-firing test of a ballistic missile off the coast of Odisha. All the strategic missiles of the country are controlled by the Tri-Services SFC. pic.twitter.com/dsj2eEJvPE
— ANI (@ANI) June 27, 2019Strategic Forces Command (SFC) carries out successful night-firing test of a ballistic missile off the coast of Odisha. All the strategic missiles of the country are controlled by the Tri-Services SFC. pic.twitter.com/dsj2eEJvPE
— ANI (@ANI) June 27, 2019
350 ಕಿ. ಮೀ ದೂರಕ್ಕೆ ಜಿಗಿಯುವ ಸಾಮರ್ಥ್ಯ ಹೊಂದಿರುವ ಪೃಥ್ವಿ-2 ನಿನ್ನೆ ರಾತ್ರಿ 8.30 ಕ್ಕೆ ಪ್ರಯೋಗಿಸಲಾಗಿದೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ. ಈ ಹಿಂದೆ ಕೂಡ ಇದರ ಪ್ರಯೋಗ ನಡೆಸಲಾಗಿತ್ತು. ಈ ಕ್ಷಿಪಣಿ 500/100 ಕೆಜಿ ಸಾಮರ್ಥ್ಯದ ಸಿಡಿತಲೆಗಳನ್ನು ಹೊತ್ತು ಸಾಗಬಲ್ಲದಾಗಿದೆ.