ETV Bharat / bharat

ಈ ತಾಯಿಗೆ 80 ವರ್ಷವಾದರೂ ಈಗಲೂ ಯುವತಿ.. ಅದಕ್ಕೆ ಮಗ ಮಿಲಿಂದ್‌ ಕೊಟ್ಟ ಕಾರಣ ಇಲ್ಲಿದೆ.. - ಅನಧಿಕೃತ ರಾಯಭಾರಿ

ತಾಯಂದಿರ ದಿನದ ಪ್ರಯುಕ್ತ ಮಿಲಿಂದ್​ ಸೋಮನ್​ ತನ್ನ ತಾಯಿಯ ಜೊತೆ ವ್ಯಾಯಾಮ ಮಾಡಿದ ವೀಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ. ವಿಡೀಯೋ ನೋಡಿದ ನೆಟ್ಟಿಗರು ಅದಕ್ಕೆ ಪ್ರೀತಿಯಿಂದ ಕಾಮೆಂಟ್​ ಮಾಡಿದ್ದಾರೆ.

ಮಿಲಿಂದ್​ ತಾಯಿ...
author img

By

Published : May 15, 2019, 10:41 AM IST

ಮಿಲಿಂದ್​ ಸೋಮನ್ ಭಾರತದ ಫಿಟ್ನೆಸ್ ಮತ್ತು ಆರೋಗ್ಯದ ಅನಧಿಕೃತ ರಾಯಭಾರಿಯೆಂದೇ ಹೇಳಬಹುದು. ಆ ಬಗ್ಗೆ ಎರಡು ಮಾತಿಲ್ಲ. ಈ ನಟ ತಮ್ಮ ಫಿಟ್ನೆಸ್‌ ಜೀವನಶೈಲಿಯಿಂದಾಗಿ ಇದರರಿಗೂ ಸ್ಫೂರ್ತಿಯಾಗಿದ್ದಾರೆ.

ಮಿಲಿಂದ್​ ಜೊತೆಗೂಡಿ 16 ಡಿಪ್ಸ್​ ಮಾಡಿದ ಮಿಲಿಂದ್​ ತಾಯಿ

ಮಿಲಿಂದ್​​ ಮಾತ್ರ ಪ್ರಭಾವಿತ ವ್ಯಕ್ತಿಯಲ್ಲ, ಅವರಿಗೆ ಜನ್ಮ ನೀಡಿದ ಉಷಾ ಸೋಮನ್​ ಕೂಡ ಸ್ಫೂರ್ತಿದಾಯಕ ವೃದ್ಧ ಮಹಿಳೆ. ಅದ್ಹೇಗೆ ಇಲ್ಲಿದೆ ನೋಡಿ ಪುರಾವೆ. ಕಳೆದ ಭಾನುವಾರ ಮಿಲಿಂದ್​​ ತನ್ನ ತಾಯಿಯೊಂದಿಗೆ ಪುಶ್​ ಅಪ್ಸ್​ ಮಾಡಿರುವ ವಿಡಿಯೋವೊಂದನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.

milind
ಮಿಲಿಂದ್​ ಸೋಮನ್ ಭಾರತದ ಫಿಟ್ನೆಸ್ ಮತ್ತು ಆರೋಗ್ಯದ ಅನಧಿಕೃತ ರಾಯಭಾರಿ

ಸುತ್ತಮುತ್ತಲಿನ ಎಲ್ಲರ ಕಾಳಜಿವಹಿಸುವ ನಮ್ಮ ತಾಯಂದಿರು ತಮ್ಮ ಮೇಲೆ ತಾವು ನಿರ್ಲಕ್ಷ್ಯದಿಂದಿರುತ್ತಾರೆ. ಈ ಬಾರಿಯ ತಾಯಂದಿರ ದಿನದಂದು ನಾವು ನಮ್ಮ ತಾಯಿಗೆ ಫಿಟ್ನೆಸ್​ ಪಾಠ ಹೇಳಿಕೊಟ್ಟು, ಅವರ ಸಾಮರ್ಥ್ಯವನ್ನು ಅವರಿಗೋಸ್ಕರ ಬಳಸಲು ಸಹಕಾರಿಯಾಗೋಣ. ಉಷಾ ಸೋಮನ್​, ಇನ್ನೂ 80ವರ್ಷದ ಯವತಿ. ಆಕೆ ನನ್ನೊಂದಿಗೆ 16 ಪುಷ್​ಅಪ್ಸ್​ ಮಾಡಿದ್ದು, ನನ್ನ ಕಣ್ಣನ್ನು ನಾನೇ ನಂಬದಾಗಿರುವೆ ತಮ್ಮ ತಾಯಿಯ ಮೇಲಿನ ಪ್ರೀತಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ತೋರ್ಪಡಿಸಿದ್ದಾರೆ. ಸದ್ಯ ಈಗ ಇದೇ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲಾಗಿದೆ. ಅಲ್ಲದೇ ಮಿಲಿಂದ್‌ ತಾಯಿಯ ಫಿಟ್ನೆಸ್‌ ಬಗ್ಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

Intro:Body:

80ವರ್ಷದ ಯುವತಿಯಂತೆ ಮಿಲಿಂಡ್​ ತಾಯಿ...!!! ಮಿಲಿಂಡ್​ ಹೀಗೆ ಪೋಸ್ಟ್​ ಮಾಡಿದ್ದು ಯಾಕೆ ಗೊತ್ತಾ?

ಮಿಲಿಂಡ್​ ಸೋಮನ್ ಭಾರತದ ಫಿಟ್ನೆಸ್ ಮತ್ತು ಆರೋಗ್ಯದ ಅನಧಿಕೃತ ರಾಯಭಾರಿಯೆಂದೇ ಹೇಳಬಹುದಾಗಿದ್ದು, ಅದರ ಬಗ್ಗೆ ಎರಡು ಮಾತಿಲ್ಲ. ಈ ನಟನು ಫಿಟ್ನೆಸ್ ಅನ್ನು ಅಳವಡಿಸಿಕೊಂಡಿದ್ದು, ಇತರರೂ ಫಿಟ್ನೆಸ್ ಅನ್ನು ಜೀವನಶೈಲಿಯಾಗಿ ಅಳವಡಿಸಿಕೊಳ್ಳಲು ಸ್ಪೂರ್ತಿಯಾಗಿದ್ದಾನೆ.

ಇವರಿಂದ ಪ್ರಭಾವಿತರಾದ ಹಲವಾರು ಮಂದಿ ವಾಕಿಂಗ್​ ಬದಲು ಜಿಮ್​ಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಸದ್ಯ ಮಿಲಿಂಡ್​ ಮಾತ್ರ ಪ್ರಭಾವಿ ವ್ಯಕ್ತಿ ಎನಿಸಿಕೊಂಡಿಲ್ಲ. ಅವರಿಗೆ ಜನ್ಮ ನೀಡಿದ ಉಷಾ ಸೋಮನ್​ ಕೂಡ ಸಮಾನ ಸ್ಪೂರ್ತಿದಾಯಕರಾಗಿದ್ದು, ಇದಕ್ಕೆ ಪುರಾವೆಯೂ ಲಭ್ಯವಾಗಿದೆ.

ಕಳೆದ ಭಾನುವಾರ ಮಿಲಿಂಡ್​ ತನ್ನ ತಾಯಿಯೊಂದಿಗೆ ಪುಶ್​ ಅಪ್ಸ್​ ಮಾಡಿರುವ ವೀಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. ಹಾಗೂ ವೀಡಿಯೋ ಮೇಲೆ ಹೀಗೆ ಬರೆದುಕೊಂಡಿದ್ದಾರೆ.

ತನ್ನ ಸುತ್ತಮುತ್ತಲಿನವರ ಎಲ್ಲರ ಕಾಳಜಿವಹಿಸುವ ನಮ್ಮ ತಾಯಂದಿರು ತಮ್ಮ ಮೇಲೆ ತಾವು ನಿರ್ಲಕ್ಷ್ಯದಿಂದಿರುತ್ತಾರೆ. ಈ ಬಾರಿಯ ತಾಯಂದಿರ ದಿನದಂದು ನಾವು ನಮ್ಮ ತಾಯಿಗೆ ಫಿಟ್ನೆಸ್​ ಪಾಠ ಹೇಳಿಕೊಟ್ಟು, ಅವರ ಸಾಮರ್ಥ್ಯವನ್ನು ಅವರಿಗೋಸ್ಕರ ಬಳಸಲು ಸಹಕಾರಿಯಾಗೋಣ. ಉಷಾ ಸೋಮನ್​, ಇನ್ನೂ 80ವರ್ಷದ ಯವತಿ. ಆಕೆ ನನ್ನೊಂದಿಗೆ 16 ಪುಷ್​ಅಪ್ಸ್​ ಮಾಡಿದ್ದು, ನನ್ನ ಕಣ್ಣನ್ನು ನಾನೆ ನಂಬಹೋದೆ ಎಂದು ತಮ್ಮ ತಾಯಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಇನ್ನೂ ಈ ಪೋಸ್ಟರ್​ ಹಾಗೂ ವೀಡೀಯೋ ನೋಡಿದ ನೆಟ್ಟಿಗರು ಅದಕ್ಕೆ ಪ್ರೀತಿಯಿಂದ ಕಾಮೆಂಟ್​ ಮಾಡಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.