ETV Bharat / bharat

ಸರ್ಕಾರ ರಚಿಸಲು ನನ್ನ ಪಕ್ಷದ ಬಣ್ಣವನ್ನ ನಾನು ಬದಲಾಯಿಸುವುದಿಲ್ಲ: ಉದ್ಧವ್ ಠಾಕ್ರೆಗೆ ರಾಜ್ ಟಾಂಗ್​​ - ಬಾಳಾ ಸಾಹೇಬ್ ಠಾಕ್ರೆ ಅವರ ಜನ್ಮದಿನ ಆಚರಣೆ

ಬಾಂಗ್ಲಾದೇಶದಿಂದ ಒಳನುಸುಳುವ ಮುಸ್ಲಿಮರನ್ನ ಹೊರಹಾಕಲು ಮೋದಿ ಸರ್ಕಾರಕ್ಕೆ ತಮ್ಮ ಬೆಂಬಲವಿದೆ ಎಂದು ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ತಿಳಿಸಿದ್ದಾರೆ.

MH-Raj Thackeray on CAA, Hindutwa, Goregaon, Mumbai
ಉದ್ಧವ್ ಠಾಕ್ರೆಗೆ ರಾಜ್ ಠಾಕ್ರೆ ಟಾಂಗ್​​
author img

By

Published : Jan 23, 2020, 11:59 PM IST

ಮುಂಬೈ(ಮಹಾರಾಷ್ಟ್ರ) : ಶಿವಸೇನೆ ಸಂಸ್ಥಾಪಕ, ದಿವಂಗತ ಬಾಳಾ ಸಾಹೇಬ್ ಠಾಕ್ರೆ ಅವರ ಜನ್ಮದಿನದಂದು ಮಹಾರಾಷ್ಟ್ರ ನವನಿರ್ಮಾಣ್ ಸೇನಾ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಪಕ್ಷದ ಹೊಸ ಧ್ವಜ ಅನಾವರಣ ಮಾಡಿದ್ದಾರೆ.

ಉದ್ಧವ್ ಠಾಕ್ರೆಗೆ ರಾಜ್ ಠಾಕ್ರೆ ಟಾಂಗ್​​

ಗೋರೆಗಾಂವ್‌ನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಜ್ ಠಾಕ್ರೆ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಒಳನುಸುಳುವ ಮುಸ್ಲಿಂರನ್ನು ಹೊರಹಾಕಲು ಮೋದಿ ಸರ್ಕಾರಕ್ಕೆ ತಮ್ಮ ಬೆಂಬಲವಿದೆ ಎಂದು ತಿಳಿಸಿದ್ರು. ಇದೇ ವೇಳೆ "ಸರ್ಕಾರ ರಚಿಸಲು ನನ್ನ ಪಕ್ಷದ ಬಣ್ಣವನ್ನು ನಾನು ಬದಲಾಯಿಸುವುದಿಲ್ಲ" ಎಂದು ಕಾಂಗ್ರೆಸ್ ಮತ್ತು ಎನ್​ಸಿಪಿ ಸಹಾಯದಿಂದ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚಿಸಿದ್ದ ಉದ್ಧವ್ ಠಾಕ್ರೆ ಅವರಿಗೆ ಟಾಂಗ್​​ ನೀಡಿದ್ರು.

ಇನ್ನು ಹೊಸ ಕೇಸರಿ ಧ್ವಜದ ಮಧ್ಯಭಾಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ರಾಜಮುದ್ರೆ ಹೊಂದಿದೆ. ರಾಜಮುದ್ರೆ ಎಂಬುದು ಅಧಿಕೃತ ಚತ್ರಪತಿ ಶಿವಾಜಿ ಮಹಾರಾಜರು ಪತ್ರಗಳಲ್ಲಿ ಬಳಸುತ್ತಿದ್ದ ರಾಜಮುದ್ರೆಯಾಗಿದೆ.

Intro:Body:

Ani & PTI Script

मुंबई में महाराष्ट्र नवनिर्माण सेना (मनसे) प्रमुख, राज ठाकरे: हम 9 फरवरी को पाकिस्तान और बांग्लादेश से भारत में आने वाले अवैध घुसपैठियों को भगाने के लिए एक विशाल रैली निकालेंगे।

Raj Thackeray, Maharashtra Navnirman Sena (MNS) chief, in Mumbai: I will meet the Home Minister* or Chief Minister over some issues. Muslim clerics in India go to other countries, nobody knows what do they do, even the police can't go there. (original tweet will be deleted)

URG GEN NAT

.MUMBAI BOM25

MH-RAJ

Raj Thackeray's MNS goes saffron, backs govt on infiltrators

      Mumbai, Jan 23 (PTI) MNS chief Raj Thackeray on

Thursday indicated he is all set to carry forward uncle Bal

Thackeray's legacy, unveiling his partys new saffron flag and

announcing his support to the Modi government for evicting

Muslim infiltrators from Pakistan and Bangladesh.

    The MNS chief was addressing a rally of his party in

suburban Goregaon on the occasion of the late Shiv Sena

chief's birth anniversary.

    "There can be a debate on the Citizenship Amendment

Act but why should we shelter someone who has come to India

illegally from outside," Raj Thackeray said.

    "I dont change colour of my party to form the

government," he said, taunting estranged cousin Uddhav

Thackeray, who with help of Congress and NCP formed the new

government in Maharashtra in November last year.

    The new MNS flag bears the Raj Mudra (royal seal) of

Chhatrapati Shivaji Maharaj and appears to spell out the new

direction that his party looks set to take. PTI ENM

VT   VT

01232015

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.