ETV Bharat / bharat

ಪ್ರಾರ್ಥನೆಗೆಂದು ತೆರಳಿ ಉಗ್ರನಾಗಿದ್ದ..  ಕಣ್ಮರೆಯಾಗಿದ್ದವ ಆಸ್ಪತ್ರೆಯಲ್ಲಿ ಖಾಕಿ ಬಲೆಗೆ ಬಿದ್ದ..

ಲಷ್ಕರ್​ ಏ ತೋಯ್ಬಾದ ಉಗ್ರನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.

ಶ್ರೀನಗರದ ರಾಜಬಾಘ್​ ಏರಿಯಾದಲ್ಲಿ ಲಷ್ಕರ್​ ಎ ತೊಯ್ಬಾ ಉಗ್ರನ ಬಂಧನ
author img

By

Published : Apr 3, 2019, 5:12 PM IST

ಜಮ್ಮು: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಂದು ಲಷ್ಕರ್​ ಏ ತೋಯ್ಬಾ ಉಗ್ರ ಸಂಘಟನೆಗೆ ಸೇರಿದ ಉಗ್ರನೊಬ್ಬನನ್ನು ಶ್ರೀನಗರದ ರಾಜಬಾಘ್​ ಏರಿಯಾದಲ್ಲಿ ಬಂಧಿಸಿದ್ದಾರೆ.

ಶ್ರೀನಗರದ ನಾತಿಪೊರದ ನಿವಾಸಿಯಾದ ಡ್ಯಾನಿಷ್​ ಹನೀಫ್​ ಬಂಧಿತ ಉಗ್ರ. ರಾಜಬಾಘ್ ಏರಿಯಾದಲ್ಲಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರ ಬಗ್ಗೆ ಖಚಿತ ಸುಳಿವು ಆಧರಿಸಿ ದಾಳಿ ನಡೆಸಿದಪೊಲೀಸರು, ಉಗ್ರನನ್ನ ಬಂಧಿಸಿದ್ದಾರೆಂದು ತಿಳಿದು ಬಂದಿದೆ.

2018 ಡಿಸೆಂಬರ್​ 30ರಂದು ಮಸೀದಿಯಲ್ಲಿ ಪ್ರಾರ್ಥನೆಗೆಂದು ತೆರಳಿದ್ದ ಹನೀಫ್​ ಆ ಮೇಲೆ ಕಣ್ಮರೆಯಾಗಿದ್ದ. ಈತ ಉಗ್ರ ಸಂಘಟನೆಗೆ ಸೇರಿದ್ದಾಗಿ ಮೂಲಗಳು ತಿಳಿಸಿವೆ.

Intro:Body:

ಪ್ರಾರ್ಥನೆಗೆಂದು ತೆರಳಿದ್ದವ ಉಗ್ರನಾದ: ಆಸ್ಪತ್ರೆಯಲ್ಲಿ ಬಲೆಗೆ ಬಿದ್ದ 

Member of Lashkar-e-Taiba terror group arrested

ಜಮ್ಮು: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಂದು ಲಷ್ಕರ್​ ಎ ತೊಯ್ಬಾ  ಉಗ್ರ ಸಂಘಟನೆಗೆ ಸೇರಿದ ಉಗ್ರನೊಬ್ಬನನ್ನು ಶ್ರೀನಗರದ ರಾಜಬಾಘ್​ ಏರಿಯಾದಲ್ಲಿ ಬಂಧಿಸಿದ್ದಾರೆ. 

ಶ್ರೀನಗರದ ನಾತಿಪೊರದ ನಿವಾಸಿಯಾದ ಡ್ಯಾನಿಷ್​ ಹನೀಫ್​ ಬಂಧಿತ ಉಗ್ರ. ರಾಜಬಾಘ್  ಏರಿಯಾದಲ್ಲಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತನನ್ನು ಪೊಲೀಸರು ಬಂಧಿಸಿದ್ದಾಗಿ ತಿಳಿದುಬಂದಿದೆ. 

2018 ಡಿಸೆಂಬರ್​ 30ರಂದು ಮಸೀದಿಯಲ್ಲಿ ಪ್ರಾರ್ಥನೆಗೆಂದು ತೆರಳಿದ್ದ  ಹನೀಫ್​   ಕಣ್ಮರೆಯಾಗಿದ್ದ. ಆನಂತರ ಉಗ್ರ ಸಂಘಟನೆಗೆ ಸೇರಿದ್ದಾಗಿ ಮೂಲಗಳು ತಿಳಿಸಿವೆ. 

Member of Lashkar-e-Taiba terror group arrested

Jammu: Jammu and Kashmir Police on Wednesday arrested a militant of Lashkar-e-Toiba outfit at Rajbagh area of Srinagar.

Police sources said the militant, Danish Haneef of Natipora locality of Srinagar district, was taken into custody from the hospital in Rajbagh area where he was being treated.

Danish went missing soon after he left home for prayers in the nearby mosque on December 30,2018 and later joined militants.

More details are awaited

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.