ETV Bharat / bharat

ಕನ್ನಡದ ಪ್ರತಿನಿಧಿ, ಆಂಧ್ರ ಸೊಸೆ ಈ ಆರ್ಥಿಕ ಮಂತ್ರಿ... ಇವರ ಬಜೆಟ್​ ಟೀಂ ಹೀಗಿದೆ ನೋಡಿ! - ಬಜೆಟ್​ ಟೀಂ

ತಮಿಳುನಾಡಿನಲ್ಲಿ ಹುಟ್ಟಿ, ತೆಲುಗು ಮನೆಯ ಸೊಸೆಯಾಗಿ, ಕರ್ನಾಟಕದಿಂದ ರಾಜ್ಯಸಭೆಗೆ ಪ್ರತಿನಿಧಿಯಾಗಿ ಜವಾಬ್ದಾರಿ ತೆಗೆದುಕೊಂಡಿರುವ ಆರ್ಥಿಕ ಮಂತ್ರಿ ನಿರ್ಮಲಾ ಸೀತಾರಾಮನ್​ ಬಗ್ಗೆ ಮತ್ತು ಅವರ ಬಜೆಟ್​ ಟೀಂ ಹೇಗಿದೆ ನೋಡೋಣ ಬನ್ನಿ...

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​
author img

By

Published : Jul 4, 2019, 12:47 PM IST

Updated : Jul 4, 2019, 1:27 PM IST

ಸೇಲ್ಸ್​ಗರ್ಲ್​ನಿಂದ ಹಿಡಿದು ಮಂತ್ರಿಯಾಗಿರುವ ನಿರ್ಮಲಾ ಸೀತಾರಾಮನ್​ ತಮಿಳುನಾಡಿನವರು. ಇವರು ಆಂಧ್ರಪ್ರದೇಶ ಪಶ್ಚಿಮ ಗೋದಾವರಿ ಜಿಲ್ಲೆಯ ನರಸಪುರಂನ ರಾಜಕೀಯ ನಾಯಕ ಪರಕಾಲ ಪ್ರಭಾಕರರನ್ನು ಮದುವೆಯಾಗಿ ತೆಲುಗು ಮನೆಯ ಸೊಸೆಯಾದರು. ಕೇಂದ್ರ ಸಚಿವೆ ನಿರ್ಮಲಾ ಅವರ ತಂದೆ ರೈಲ್ವೇ ಇಲಾಖೆಯ ಉದ್ಯೋಗಿಯಾಗಿದ್ದರೂ ತಮ್ಮ ಶ್ರಮದ ಮೂಲಕವೇ ಗುರುತಿಸಿಕೊಂಡವರು.

ಜವಾಹರ‌ಲಾಲ್ ನೆಹರೂ ವಿಶ್ವವಿದ್ಯಾಲದಿಂದ 1984ರಲ್ಲಿ ನಿರ್ಮಲಾ ಮಾಸ್ಟರ್​ ಡಿಗ್ರಿ ಮುಗಿಸಿದರು. ಲಂಡನ್​ ರೆಜೆಂಟ್​ ಸ್ಟ್ರೀಟ್​ನಲ್ಲಿರುವ ಗೃಹೋಪಯೋಗಿ ಶಾಪ್​ನಲ್ಲಿ ಸೇಲ್ಸ್​ಗರ್ಲ್​ ಆಗಿ ಕೆಲಸ ಮಾಡಿದ್ದರು. ಬಳಿಕ ಯುಕೆಯಲ್ಲಿ ಅಗ್ರಿಕಲ್ಚರಲ್​ ಇಂಜಿನಿರ್ಸ್​ ಅಸೋಸಿಯೆಷನ್ನಲ್ಲಿ​ ಆರ್ಥಿಕ ಸಲಹೆಗಾರರಾಗಿ ಕೆಲಸ ಮಾಡಿದ್ದರು. ವಾಜಪೇಯಿ ಸರ್ಕಾರದಲ್ಲಿ 2003ರಿಂದ 2005ರವರೆಗೆ ರಾಷ್ಟ್ರೀಯ ಮಹಿಳಾ ಕಮಿಷನ್​ ಸದ್ಯಸರಾಗಿದ್ದರು.

etv bharat, Loksabha, Meet, Finance Minister, Nirmala Sitharaman, team,
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರ ಚಿತ್ರ

2014ರಲ್ಲಿ ಪ್ರಧಾನಿಯಾಗಿ ಜವಾಬ್ದಾರಿ ತೆಗೆದುಕೊಂಡ ನರೇಂದ್ರ ಮೋದಿ ಅವರು ನಿರ್ಮಲಾ ಸೀತಾರಾಮನ್​ ಕಾರ್ಯವನ್ನು ಗುರುತಿಸಿ ತಮ್ಮ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದ್ದರು. ಮೋದಿ ಅವರ ಮೊದಲ ಸರ್ಕಾರದಲ್ಲಿ ರಕ್ಷಣ ಸಚಿವರಾಗಿದ್ದ ಮನೋಹರ್​ ಪರಿಕ್ಕರ್​ 2017ರಲ್ಲಿ ಗೋವಾ ಸಿಎಂ ಆಗಿ ಜವಾಬ್ದಾರಿ ಸ್ವೀಕರಿಸಿದ್ದರಿಂದ ಈ ಸ್ಥಾನವನ್ನು ನಿರ್ಮಲಾ ಸೀತಾರಾಮನ್​ರಿಗೆ ನೀಡಲಾಗಿತ್ತು. ಇಂದಿರಾ ಗಾಂಧಿ ಬಳಿಕ ರಕ್ಷಣಾ ಸಚಿವರಾಗಿದ್ದ ಕೀರ್ತಿ ಸೀತಾರಾಮಾನ್​ರಿಗೆ ಸಲ್ಲುತ್ತದೆ. ಈಗ ಇವರು ನಮ್ಮ ರಾಜ್ಯದಿಂದ ರಾಜ್ಯಸಭಾ ಪ್ರತಿನಿಧಿಯಾಗಿ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.

ಸೀತಾರಾಮನ್​ ಟೀಂ ಹೀಗಿದೆ:

ಇನ್ನು ನಿರ್ಮಲಾ ಸೀತಾರಾಮನ್​ ಬಜೆಟ್​ ತಂಡದಲ್ಲಿ ಮುಖ್ಯ ಆರ್ಥಿಕ ಸಲಹೆಗಾರ ಕೆ. ಸುಬ್ರಮಣಿಯನ್, ಫೈನಾನ್ಸ್​ ಮತ್ತು ಆರ್ಥಿಕ ಕಾರ್ಯದರ್ಶಿ ಸುಭಾಷ್​ ಗಾರ್ಗ್​, ರೆವನ್ಯೂ ಕಾರ್ಯದರ್ಶಿ ಅಜಯ್​ ಭೂಷಣ್​ ಪಾಂಡೆ, ಎಕ್ಸ್​ಪೆಂಡಿಚರ್​ ಸೆಕ್ರೇಟರಿ ಜಿಸಿ ಮುರ್ಮು, ಫೈನಾನ್ಶಿಯಲ್​ ಸರ್ವಿಸಸ್​ ಕಾರ್ಯದರ್ಶಿ ರಾಜೀವ್​ ಕುಮಾರ್​, ಡಿಐಪಿಎಎಂ ಕಾರ್ಯದರ್ಶಿ ಅತಾನು ಚಕ್ರವರ್ತಿ ಸೇರಿದಂತೆ ಇತರ ಪ್ರಮುಖರಿದ್ದಾರೆ.

Intro:Body:

ಕನ್ನಡದ ಪ್ರತಿನಿಧಿ, ಆಂಧ್ರ ಸೊಸೆ ಈ ಆರ್ಥಿಕ ಮಂತ್ರಿ... ಸೇಲ್ಸ್​ಗರ್ಲ್​ರ ಬಜೆಟ್​ ಟೀಂ ಹೀಗಿದೆ ನೋಡಿ! 

kannada newspaper, etv bharat, Loksabha, Meet, Finance Minister, Nirmala Sitharaman, team, ಕನ್ನಡದ ಪ್ರತಿನಿಧಿ, ಆಂಧ್ರ ಸೊಸೆ, ಆರ್ಥಿಕ ಮಂತ್ರಿ, ಸೇಲ್ಸ್​ಗರ್ಲ್​, ಬಜೆಟ್​ ಟೀಂ,

ತಮಿಳುನಾಡಿನಲ್ಲಿ ಹುಟ್ಟಿ, ತೆಲುಗು ಮನೆಯ ಸೋಸೆಯಾಗಿ, ಕರ್ನಾಟಕದಿಂದ ರಾಜ್ಯಸಭಾಗೆ ಪ್ರತಿನಿಧಿಯಾಗಿ ಜವಾಬ್ದಾರಿ ತೆಗೆದುಕೊಂಡಿರುವ ಆರ್ಥಿಕ ಮಂತ್ರಿ ನಿರ್ಮಲಾ ಸೀತಾರಾಮನ್​ ಬಗ್ಗೆ ಮತ್ತು ಅವರ ಬಜೆಟ್​ ಟೀಂ ಹೇಗಿದೆ ನೋಡೋಣಾ ಬನ್ನಿ...

ಸೇಲ್ಸ್​ಗರ್ಲ್​ನಿಂದ ಹಿಡಿದು ಮಂತ್ರಿಯಾಗಿರುವ ನಿರ್ಮಲಾ ಸೀತಾರಾಮನ್​ ತಮಿಳುನಾಡಿನವರು. ಇವರು ಆಂಧ್ರಪ್ರದೇಶ ಪಶ್ಚಿಮ ಗೋದಾವರಿ ಜಿಲ್ಲೆಯ ನರಸಪುರಂನ ರಾಜಕೀಯ ನಾಯಕ ಪರಕಾಲ ಪ್ರಭಾಕರರನ್ನು ಮದುವೆಯಾಗಿ ತೆಲುಗು ಮನೆಯ ಸೊಸೆಯಾದರು. ಕೇಂದ್ರ ಸಚಿವೆ ನಿರ್ಮಲಾ ಅವರು ತಂದೆ ರೈಲ್ವೇ ಇಲಾಖೆಯ ಉದ್ಯೋಗಿಯಾಗಿದ್ದರು ಸಹಾ ತಮ್ಮ ಶ್ರಮದ ಮೂಲಕವೇ ಗುರುತಿಸಿಕೊಂಡವರು. 

ಜವಾಹರ‌ಲಾಲ್ ನೆಹರು ವಿಶ್ವವಿದ್ಯಾಲದಿಂದ 1984ರಲ್ಲಿ ನಿರ್ಮಲಾ ಮಾಸ್ಟರ್​ ಡಿಗ್ರಿ ಮುಗಿಸಿದರು. ಲಂಡನ್​ ರೆಜೆಂಟ್​ ಸ್ಟ್ರೀಟ್​ನಲ್ಲಿರುವ ಗೃಹೋಪಯೋಗಿ ಶಾಪ್​ನಲ್ಲಿ ಸೇಲ್ಸ್​ಗರ್ಲ್​ ಆಗಿ ಕೆಲಸ ಮಾಡಿದ್ದರು. ಬಳಿಕ ಯುಕೆಯಲ್ಲಿ ಅಗ್ರಿಕಲ್ಚರಲ್​ ಇಂಜಿನಿರ್ಸ್​ ಅಸೋಸಿಯೆಷನ್ನಲ್ಲಿ​ ಆರ್ಥಿಕ ಸಲಹೆಗಾರರಾಗಿ ಕೆಲಸ ಮಾಡಿದ್ದರು. ವಾಜಪೇಯಿ ಸರ್ಕಾರದಲ್ಲಿ 2003ರಿಂದ 2005ರವರೆಗೆ ರಾಷ್ಟ್ರೀಯ ಮಹಿಳಾ ಕಮಿಷನ್​ ಸದ್ಯಸರಾಗಿದ್ದರು. 

2014ರಲ್ಲಿ ಪ್ರಧಾನಿಯಾಗಿ ಜವಾಬ್ದಾರಿ ತೆಗೆದುಕೊಂಡ ನರೇಂದ್ರ ಮೋದಿ ಅವರು ನಿರ್ಮಲಾ ಸೀತಾರಾಮನ್​ ಕಾರ್ಯವನ್ನು ಗುರುತಿಸಿ ತಮ್ಮ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದ್ದರು. ಮೋದಿ ಅವರ ಮೊದಲ ಸರ್ಕಾರದಲ್ಲಿ ರಕ್ಷಣ ಸಚಿವರಾಗಿದ್ದ ಮನೋಹರ್​ ಪರಿಕ್ಕರ್​ 2017ರಲ್ಲಿ ಗೋವಾ ಸಿಎಂ ಆಗಿ ಜವಾಬ್ದಾರಿ ಸ್ವೀಕರಿಸಿದ್ದರಿಂದ ಈ ಸ್ಥಾನವನ್ನು ನಿರ್ಮಲಾ ಸೀತಾರಾಮನ್​ರಿಗೆ ನೀಡಲಾಗಿತ್ತು. ಇಂದಿರಾ ಗಾಂಧಿ ಬಳಿಕ ರಕ್ಷಣಾ ಸಚಿವರಾಗಿದ್ದ ಕೀರ್ತಿ ಸೀತಾರಾಮಾನ್​ರಿಗೆ ಸಲ್ಲುತ್ತದೆ. ಈಗ ಇವರು ನಮ್ಮ ರಾಜ್ಯದಿಂದ ರಾಜ್ಯಸಭಾ ಪ್ರತಿನಿಧಿಯಾಗಿ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. 

ಇನ್ನು ನಿರ್ಮಲಾ ಸೀತಾರಾಮನ್​ ಬಜೆಟ್​ ತಂಡದಲ್ಲಿ ಮುಖ್ಯ ಆರ್ಥಿಕ ಸಲಹೆಗಾರ ಕೆ. ಸುಬ್ರಮಣಿಯನ್, ಫೈನಾನ್ಸ್​ ಮತ್ತು ಆರ್ಥಿಕ ಕಾರ್ಯದರ್ಶಿ ಸುಭಾಷ್​ ಗಾರ್ಗ್​, ರೆವನ್ಯೂ ಕಾರ್ಯದರ್ಶಿ ಅಜಯ್​ ಭೂಷಣ್​ ಪಾಂಡೆ, ಎಕ್ಸ್​ಪೆಂಡಿಚರ್​ ಸೆಕ್ರಟರಿ ಜಿಸಿ ಮುರ್ಮು, ಫೈನಾನ್ಶಿಯಲ್​ ಸರ್ವಿಸಸ್​ ಸೆಕ್ರಟರಿ ರಾಜೀವ್​ ಕುಮಾರ್​, ಡಿಐಪಿಎಎಂ ಸೆಕ್ರಟರಿ ಅತಾನು ಚಕ್ರವರ್ತಿ ಸೇರಿದಂತೆ ಪ್ರಮುಖರಿದ್ದಾರೆ. 

నిర్మలా సీతారామన్‌ (ఆర్థిక మంత్రి)

ఆర్థికశాఖ మంత్రి నిర్మలా సీతారామన్‌ తమిళనాట పుట్టి.. తెలుగింటి కోడలయ్యారు. సేల్స్‌ గర్ల్‌ స్థాయి నుంచి కేంద్ర మంత్రి స్థాయికి ఎదిగారు. తండ్రి రైల్వే ఉద్యోగి అయినా సొంత కాళ్ల మీద నిలబడడానికి ఎంతగానో శ్రమించారు. భర్త ఓ పార్టీ.. ఆమె మరో పార్టీ. ఇందిరాగాంధీ తర్వాత కేంద్ర ఆర్థికశాఖ మంత్రిగా బాధ్యతలు స్వీకరించిన మహిళగా రికార్డు సృష్టించారు. జవహర్‌లాల్‌ నెహ్రూ విశ్వవిద్యాలయం నుంచి 1984లో నిర్మలా మాస్టర్స్‌ డిగ్రీ పొందారు. లండన్‌లోని రెజెంట్‌ స్ట్రీట్‌లో గృహోపకరణాల స్టోర్‌లో సేల్స్‌ గర్ల్‌గా పనిచేశారు. తర్వాత యూకేలో అగ్రికల్చరల్‌ ఇంజినీర్స్‌ అసోసియేషన్‌ ఆర్థిక సలహాదారుగా పనిచేశారు. వాజ్‌పేయీ ప్రభుత్వంలో 2003 నుంచి 2005 వరకు జాతీయ మహిళా కమిషన్‌ సభ్యురాలిగానూ ఉన్నారు.2014లో తొలిసారి ప్రధానిగా బాధ్యతలు చేపట్టిన నరేంద్ర మోదీ.. ఈమె సేవలను గుర్తించి కేంద్ర మంత్రివర్గంలోకి తీసుకున్నారు. ప్రస్తుతం ఈమె కర్ణాటక నుంచి రాజ్యసభకు ప్రాతినిధ్యం వహిస్తున్నారు. మోదీ తొలి ప్రభుత్వంలో రక్షణ శాఖ మంత్రిగా ఉన్న మనోహర్‌ పారికర్‌ గోవా సీఎంగా బాధ్యతలు స్వీకరించడంతో ఆ పదవి ఈమెను వరించింది. 2017లో ఈమె రక్షణశాఖ మంత్రిగా బాధ్యతలు చేపట్టారు. ఇందిరాగాంధీ తర్వాత ఈ శాఖ మంత్రిగా పనిచేసిన మహిళా మంత్రిగా ఘనత సాధించారు. ఇప్పుడు ఆర్థిక మంత్రిగా మరెన్ని సంస్కరణలు తీసుకొస్తారో చూడాలి.

కె. సుబ్రమణియన్‌ (ముఖ్య ఆర్థిక సలహాదారు‌)  

ప్రఖ్యాత షికాగో విశ్వవిద్యాలయంలో బూత్‌ స్కూల్‌ నుంచి ఆయన అర్థశాస్త్రంలో పీహెచ్‌డీ అందుకున్నారు. అక్కడ రఘురామ్‌ రాజన్‌, ప్రొఫెసర్‌ లూజీ జిగ్లెస్‌ల పర్యవేక్షణలో దీనిని పూర్తి చేశారు. నేడు ఆయన తొలి ఆర్థిక సర్వేను పార్లమెంట్‌లో ప్రవేశపెట్టనున్నారు. ఆర్థిక సవాళ్లను గుర్తించి.. వాటికి పరిష్కార మార్గాలను చెప్పడం ఆయన ముందున్న కీలక బాధ్యత. మందకొడిగా ఉన్న ఆర్థిక వ్యవస్థలో చురుకుదనం తేవడమే ప్రస్తుతం సుబ్రమణియన్‌ లక్ష్యం. 

సుభాష్‌ గార్గ్‌ (ఫైనాన్స్‌, ఆర్థిక కార్యదర్శి) 

ఎన్నో బడ్జెట్ల రూపుకల్పనలో సుభాష్‌ గార్గ్‌కు అనుభవం ఉంది. దేశ ఆర్థిక వ్యవస్థపై ఆయనకు బలమైన పట్టు ఉంది. ప్రజల వినిమయ శక్తి, తగ్గిపోతున్న ప్రైవేటు పెట్టుబడులను కాపాడుకోవడం, నెమ్మదించిన ఆర్థిక వ్యవస్థ ఆయన ముందున్న కీలక సవాళ్లు. ప్రభుత్వం ఆర్థికంగా బలహీన పడకుండా ఈ సవాళ్లను ఎదుర్కొనేలా చూడాల్సిన బాధ్యత గార్గ్‌పై ఉంది. 

అజయ్‌ భూషణ్‌ పాండే (రెవెన్యూ కార్యదర్శి)

ఆధార్‌ విజయానికి పనిచేసిన అతికొద్ది మంది వ్యక్తుల్లో పాండే ఒకరు. ఇప్పుడు ఆయన రెవెన్యూ విభాగంలో బాధ్యతలు నిర్వహిస్తున్నారు. ప్రభుత్వ ఆదాయం పెంచేందుకు టెక్నాలజీ వినియోగించడంపై ఆయన దృష్టిపెట్టారు. ఒక పక్క ప్రభుత్వ ఖర్చులు పెరుగుతుంటే మరోపక్క ఆర్థిక వ్యవస్థ మందకొడిగా ఉండి ఆదాయాలు తగ్గుతున్నాయి. ఈ నేపథ్యంలో ప్రభుత్వ ఆదాయాలను పెంచడం ఆయనకు కఠిన సవాలే. 

జీసీ ముర్ము (ఎక్సెపెండీచర్‌ సెక్రటరీ) 

ముర్ము గుజరాత్‌ కేడర్‌కు చెందిన ఐఏఎస్‌ అధికారి. ఆర్థిక, రెవెన్యూ విభాగాల్లో పనిచేసిన అనుభవం ఆయనకు ఉంది. అప్పజెప్పిన పనిని కార్యదక్షతతో పూర్తి చేస్తారనే పేరు ఉంది. ప్రధాని మోదీ ప్రతిష్ఠాత్మకంగా చేపట్టిన పథకాలకు ఎటువంటి నిధుల లోటు లేకుండా.. అవి దేశంలోని అట్టడుగు వర్గాలకు చేరేలా చేయడంలో ముర్ము చాలా కీలక పాత్ర పోషించారు. 

రాజీవ్‌ కుమార్‌( ఫైనాన్షియల్‌ సర్వీసెస్‌ సెక్రటరీ)

ప్రధాని మోదీ కీలక అజెండాల అమలులో రాజీవ్‌ కుమార్‌ ముఖ్య పాత్ర పోషించారు. బ్యాంకులను బలోపేతం చేయడం, మొండిబకాయిల వసూళ్లలో ఆయన చాలా కీలకంగా మారారు. పీసీఏల కింద ఉన్న బ్యాంకులు కూడా మళ్లీ రుణాలు ఇచ్చే స్థాయికి చేర్చడం, బ్యాంకులు, బీమా సంస్థల విలీనంలో ఆయన గురుతర బాధ్యత పోషించాల్సి ఉంది. 

అతాను చక్రబర్తి(డీఐపీఏఎం సెక్రటరీ)

చక్రబర్తి కూడా 1985 సంవత్సరం గుజరాత్‌ కేడర్‌కు చెందిన ఐఏఎస్‌ అధికారి. సృజనాత్మక ఆలోచనలతో పెటుబడుల ఉపసంహరణను ముందుకు తీసుకెళ్లిన వ్యక్తిగా పేరు తెచ్చుకొన్నారు. ప్రభుత్వ రంగానికి చెందిన ఆర్‌ఈసీని చివరి నిమిషంలో పవర్‌ ఫిన్‌ కార్ప్‌ కొనుగోలు చేయడం వెనుక చక్రబర్తి పాత్ర ఉంది. ఈ సారి పెట్టుబడులు ఉపసంహరణలో ఆయన పాత్ర మరింత కీలకం కానుంది. 

Conclusion:
Last Updated : Jul 4, 2019, 1:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.