ETV Bharat / bharat

'ದೇವರು ನಿಮ್ಮನ್ನು ಕ್ಷಮಿಸಿಯಾನೇ!'... ಬಿಜೆಪಿಗೆ ಚುಚ್ಚಿದ ರೆಬಲ್​

ಬಿಜೆಪಿ ಹಿರಿಯ ನಾಯಕ ಎಲ್ ​ಕೆ ಅಡ್ವಾಣಿ ಪರವಾಗಿ ಮಾತನಾಡಿರುವ ಸಂಸದ ಶತ್ರುಘ್ನ ಸಿನ್ಹಾ ಮತ್ತೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

author img

By

Published : Mar 28, 2019, 10:11 AM IST

ಬಿಜೆಪಿ ವಿರುದ್ಧ ಮತ್ತೆ ಟ್ವೀಟರ್​ ಗರಂ ಆದ ಶತ್ರುಘ್ನ ಸಿನ್ಹಾ

ನವದೆಹಲಿ: ಪಕ್ಷದ ವಿರುದ್ಧವೇ ಸಿಡಿದೆದ್ದು, ನಾಯಕರ ಕೆಂಗಣ್ಣಿಗೆ ಗುರಿಯಾಗಿರುವ ಬಿಜೆಪಿ ಸಂಸದ, ನಟ ಶತ್ರುಘ್ನ ಸಿನ್ಹಾ ಮತ್ತೆ ಟ್ವಿಟ್ಟರ್​ ಮೂಲಕ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಬಿಜೆಪಿ ಹಿರಿಯ ನಾಯಕ ಎಲ್​.ಕೆ. ಅಡ್ವಾಣಿ ಅವರಿಗೆ ಈ ಬಾರಿಯ ಲೋಕಸಭೆಯಲ್ಲಿ ಪಕ್ಷ ಟಿಕೆಟ್​ ನೀಡದ್ದಕ್ಕೆ ಈ ಮೊದಲು ಸಿನ್ಹಾ ಆಕ್ಷೇಪ ವ್ಯಕ್ತಪಡಿಸಿದ್ದರು. ಮತ್ತೆ ಅದೇ ವಿಚಾರವಾಗಿ 'ದೇವರು ನಿಮ್ಮನ್ನು ಕ್ಷಮಿಸಿಯಾನೇ!' ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್​ ಶಾ ವಿರುದ್ಧ ಕಿಡಿಕಾರಿದ್ದಾರೆ.

  • on the seats). It has come as a rude shock & that too at this juncture of his illustrious political career, though it was only expected in this autocratic rule of 1 man show & 2 men army. This action is not only disgraceful, in very poor taste & disappointing

    — Shatrughan Sinha (@ShatruganSinha) March 27, 2019 " class="align-text-top noRightClick twitterSection" data=" ">

ಬಿಜೆಪಿಗರಿಗೆ ಅಡ್ವಾಣಿ ತಂದೆ ಸಮಾನರು, ಆತ್ಮೀಯರು, ಮಾರ್ಗದರ್ಶಕರೂ ಆಗಿರುವ ಎಲ್​.ಕೆ. ಅಡ್ವಾಣಿ ಅವರ ಅನುಮತಿ ಪಡೆಯದೇ, ಅವರನ್ನು ಲೋಕಸಭೆ ಚುನಾವಣೆಯಿಂದ ನಿರ್ಗಮಿಸುವಂತೆ ಮಾಡಲಾಗಿದೆ ಎಂದು ದೂರಿದ್ದಾರೆ.

  • for a man of the standing & stature of Shri. L.K.Advani & for other veterans like Shri. Murli Manohar Joshi & Shri.Shanta Kumar also...totally humiliating!
    It has hurt the entire nation. People are aghast at this action. Once again I hope, wish & pray that people don't give a

    — Shatrughan Sinha (@ShatruganSinha) March 27, 2019 " class="align-text-top noRightClick twitterSection" data=" ">

ಅಡ್ವಾಣಿ ಅವರ ರಾಜಕೀಯ ಜೀವನದಲ್ಲಿಯೇ ಈ ನಿರ್ಣಯ ತೀವ್ರ ಆಘಾತಕಾರಿಯಾದುದು. ನಿರಂಕುಶಾಧಿಕಾರದಲ್ಲಿ ಮಾತ್ರ ಇದು ಸಾಧ್ಯ. ಇದರಿಂದ ಎಲ್ಲರಿಗೂ ಬೇಸರ ಉಂಟಾಗಿದೆ ಎಂದು ಸಿನ್ಹಾ ತಿಳಿಸಿದ್ದಾರೆ.

  • proper & befitting reply to this injustice done to our stalwarts & seniors in this elections! May God forgive you!

    — Shatrughan Sinha (@ShatruganSinha) March 27, 2019 " class="align-text-top noRightClick twitterSection" data=" ">

ಎಲ್​.ಕೆ. ಅಡ್ವಾಣಿ ಸೇರಿ ಮುರುಳಿ ಮನೋಹರ್​ ಜೋಶಿ, ಶಾಂತಕುಮಾರ್​ ಅವರಿಗೂ ಪಕ್ಷ ಹೀಗೆ ಮಾಡಿರುವುದು ಅಸಹನೀಯ. ಇದರಿಂದ ಜನರು ಕೋಪಗೊಂಡಿದ್ದಾರೆ ಎಂದು ಸಿನ್ಹಾ ಕುಟುಕಿದ್ದಾರೆ.

ನಮ್ಮ ಹಿರಿಯರಿಗೆ ಮಾಡಿದ ಅನ್ಯಾಯಕ್ಕೆ ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಉತ್ತರ ಸಿಗಲಿದೆ. ದೇವರು ನಿಮ್ಮನ್ನು ಕ್ಷಮಿಸಿಯಾನೇ! ಎಂದೂ ಸಂಸದ ಛೇಡಿಸಿದ್ದಾರೆ.

Intro:Body:

'ದೇವರು ನಿಮ್ಮನ್ನು ಕ್ಷಮಿಯಾನೇ'... ಬಿಜೆಪಿಗೆ ಚುಚ್ಚಿದ ರೆಬಲ್​ಸ್ಟಾರ್​ 

"May God Forgive You": Shatrughan Sinha Slams PM Over LK Advani Snub

ನವದೆಹಲಿ: ಪಕ್ಷದ ವಿರುದ್ಧವೇ ಸಿಡಿದೆದ್ದು, ನಾಯಕರ  ಕೆಂಗಣ್ಣಿಗೆ ಗುರಿಯಾಗಿರುವ ಬಿಜೆಪಿ ಸಂಸದ, ನಟ ಶತ್ರುಘ್ನ ಸಿನ್ಹಾ ಮತ್ತೆ ಟ್ವಿಟ್ಟರ್​ನಲ್ಲಿ ರೆಬಲ್​ ಆಗಿದ್ದಾರೆ. 

 ಬಿಜೆಪಿ  ಹಿರಿಯ ನಾಯಕ ಎಲ್​.ಕೆ .ಅಡ್ವಾಣಿ ಅವರಿಗೆ ಈ ಬಾರಿಯ ಲೋಕಸಭೆಯಲ್ಲಿ ಪಕ್ಷ ಟಿಕೆಟ್​ ನೀಡದಿದ್ದಕ್ಕೆ  ಈ ಮೊದಲು ಸಿನ್ಹಾ ಆಕ್ಷೇಪ ವ್ಯಕ್ತಪಡಿಸಿದ್ದರು. ಮತ್ತೆ ಅದೇ ವಿಚಾರವಾಗಿ 'ದೇವರೇ ನಿಮ್ಮನ್ನು ಕ್ಷಮಿಸಿಬಹುದೇ' ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ  ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್​ ಶಾ ವಿರುದ್ಧ ಕಿಡಿ ಕಾರಿದ್ದಾರೆ. 

ಬಿಜೆಪಿಗರಿಗೆ ತಂದೆ ಸಮಾನರು, ಆತ್ಮೀಯರು, ಮಾರ್ಗದರ್ಶಕರೂ ಆದ ಎಲ್​.ಕೆ. ಅಡ್ವಾಣಿ  ಅವರ ಅನುಮತಿ ಪಡೆದೆಯೇ, ಅವರಿಗೆ ಲೋಕಸಭೆ ಚುನಾವಣೆಯಿಂದ ನಿರ್ಗಮಿಸುವಂತೆ ಮಾಡಲಾಗಿದೆ ಎಂದು ಟ್ವೀಟ್​ ಮಾಡಿದ್ದಾರೆ. 

ಅಡ್ವಾಣಿ ಅವರು ಹೆಮ್ಮೆಯ ರಾಜಕೀಯ ಜೀವನದಲ್ಲಿಯೇ  ಈ ನಿರ್ಣಯ    ತೀವ್ರ ಆಘಾತಕಾರಿಯಾದುದು. ನಿರಂಕುಶಾಧಿಕಾರದಲ್ಲಿ ಮಾತ್ರ ಇದು ಸಾಧ್ಯ. ಇದರಿಂದ ಎಲ್ಲರಿಗೂ ಬೇಸರ ಉಂಟಾಗಿದೆ ಎಂದಿದ್ದಾರೆ. 

ಎಲ್​.ಕೆ. ಅಡ್ವಾಣಿ ಸೇರಿ ಮುರುಳೀ ಮನೋಹರ್​ ಜೋಶಿ, ಶಾಂತಕುಮಾರ್​ ಅವರಿಗೂ ಪಕ್ಷ ಹೀಗೆ ಮಾಡಿರುವುದು ಅಸಹನೀಯ. ಇದರಿಂದ ಜನರು ಕೋಪಗೊಂಡಿದ್ದಾರೆ ಎಂದು ಕುಟುಕಿದ್ದಾರೆ. 

ನಮ್ಮ ಹಿರಿಯರಿಗೆ ಮಾಡಿದ ಅನ್ಯಾಯಕ್ಕೆ ಈ ಚುನಾವಣೆಯಲ್ಲಿ ತಕ್ಕ ಉತ್ತರ ಸಿಗಬೇಕು. ದೇವರು ನಿಮ್ಮನ್ನು ಕ್ಷಮಿಸಿಯಾನೇ ಎಂದೂ ಛೇಡಿಸಿದ್ದಾರೆ. 

"May God Forgive You": Shatrughan Sinha Slams PM Over LK Advani Snub

NEW DELHI: Shatrughan Sinha, the BJP's in-house critic, has slammed Prime Minister Narendra Modi and party president Amit Shah for denying ticket to veteran leader LK Advani for the April-May national election, as he called the move "disgraceful and in poor taste". He said that such a move was expected from an "autocratic rule of one man show and two men army".

Mr Advani, one of the founding members of the BJP and a deputy prime minister in the government led by Atal Bihari Vajpayee, was among the 10-odd leaders above the age of 75, whom the party dropped this time.

Gandhinagar, Mr Advani's current Lok Sabha constituency, has been allotted to Mr Shah, who will make his debut into Lok Sabha elections this time.

Mr Advani, 91, is extremely upset about the way the exercise was conducted, sources said. "Not getting to be in Lok Sabha is not the issue, but the manner in which the denial was done was disrespectful... No big leader contacted him," said a source close to Mr Advani.

"Father figure, most revered, learned, friend, philosopher, guide, guru and ultimate leader of the Bhartiya Janta Party, Shri LK Advani has been shown the door/royal exit from the electoral politics without his consent and permission (as he was to be part of the decision makers on the seats)," Mr Sinha tweeted.

Shatrughan Sinha, a BJP lawmaker from Patna Sahib, has been making adverse comments on his party and its leadership over the years, after being sidelined. The party didn't take any disciplinary action all this time. Earlier this month, however, the NDA's candidates list had no mention of Mr Sinha and his seat was given to Union Minister Ravi Shankar Prasad.

"What you & your people have done with me, is still tolerable. I'm able & capable of answering your people back in the same coin (sic)," Mr Sinha had reacted on the snub.

Mr Sinha has time and again said he would contest the Lok Sabha poll from his seat come what may. Reports suggest he is likely to be fielded as a Congress candidate.

________________

Father figure, most revered, learned, friend, philosopher, guide, guru & ultimate leader of the Bhartiya Janta Party, Shri. L.K.Advani has been shown the door/royal exit from the electoral politics without his consent & permission (as he was to be part of the decision makers

on the seats). It has come as a rude shock & that too at this juncture of his illustrious political career, though it was only expected in this autocratic rule of 1 man show & 2 men army. This action  is not only disgraceful, in very poor taste & disappointing

for a man of the standing & stature of Shri. L.K.Advani & for other veterans like Shri. Murli Manohar Joshi & Shri.Shanta Kumar also...totally humiliating! 

It has hurt the entire nation. People are aghast at this action. Once again I hope, wish & pray that people don't give a

proper & befitting reply to this injustice done to our stalwarts & seniors in this elections! May God forgive you!

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.