ETV Bharat / bharat

ತಮಿಳುನಾಡಿನಲ್ಲಿ ಕರ್ನಾಟಕ ಮೂಲದ ಮಾವೋವಾದಿ ನಾಯಕಿಯ ಬಂಧನ - ಮಾವೋವಾದಿ ಶ್ರೀಮತಿ ಬಂಧನ

ಮೋಸ್ಟ್​ ವಾಂಟೆಡ್​ ಮಾವೋವಾದಿ ನಾಯಕಿ ಶ್ರೀಮತಿ ಅಲಿಯಾಸ್​ ಸಂಗೀತಾಳನ್ನು ಬಂಧಿಸುವಲ್ಲಿ ತಮಿಳುನಾಡಿನ ಕೊಯಮತ್ತೂರಿನ ಕ್ರೈಂ ಬ್ರಾಂಚ್ ಪೊಲೀಸರು ಯಶಸ್ವಿಯಾಗಿದ್ದಾರೆ.

maoist-srimathi-arrested-by-tn-police-in-coimbatore ತಮಿಳುನಾಡಿನಲ್ಲಿ ಕರ್ನಾಟಕ ಮೂಲದ ಮಾವೋವಾದಿ ಬಂಧನ
ತಮಿಳುನಾಡಿನಲ್ಲಿ ಕರ್ನಾಟಕ ಮೂಲದ ಮಾವೋವಾದಿ ಬಂಧನ
author img

By

Published : Mar 11, 2020, 10:18 AM IST

ಚೆನ್ನೈ (ತಮಿಳುನಾಡು): ಮೋಸ್ಟ್​ ವಾಂಟೆಡ್​ ಮಾವೋವಾದಿ ನಾಯಕಿ ಶ್ರೀಮತಿ ಅಲಿಯಾಸ್​ ಸಂಗೀತಾಳನ್ನು ಬಂಧಿಸುವಲ್ಲಿ ತಮಿಳುನಾಡಿನ ಕೊಯಮತ್ತೂರಿನ ಕ್ರೈಂ ಬ್ರಾಂಚ್ ಪೊಲೀಸರು ಯಶಸ್ವಿಯಾಗಿದ್ದಾರೆ.

28 ವರ್ಷದ ಶೃಂಗೇರಿ ಮೂಲದ ಮಾವೋವಾದಿ ನಾಯಕಿ ಶ್ರೀಮತಿಯನ್ನು ಕೊಯಮತ್ತೂರಿನಲ್ಲಿ ಬಂಧಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಶ್ರೀಮತಿಯನ್ನು ಈರೋಡ್‌ಗೆ ಕರೆದೊಯ್ಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Maoist Srimathi arrested By TN  Police in Coimbatore
ಹಿಡಿದು ಕೊಟ್ಟವರಿಗೆ ಬಹುಮಾನ ಘೋಷಿಸಿದ್ದ ಕರ್ನಾಟಕ ಸರ್ಕಾರ

ಹಿಡಿದು ಕೊಟ್ಟವರಿಗೆ ಬಹುಮಾನ ಘೋಷಿಸಿದ್ದ ಕರ್ನಾಟಕ ಸರ್ಕಾರ :

ದುಂಡು ಮುಖದ, ಮಧ್ಯಮ ಎತ್ತರದ, ಕಪ್ಪು ಬಣ್ಣದ ಮಾವೋವಾದಿ ನಾಯಕಿ ಶ್ರೀಮತಿ ಅಲಿಯಾಸ್​ ಸಂಗೀತಾಳನ್ನು ಹಿಡಿದು ಕೊಟ್ಟವರಿಗೆ 1 ಲಕ್ಷ ರೂಪಾಯಿ ಬಹುಮಾನವನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.