ETV Bharat / bharat

ಛತ್ತೀಸ್​ಗಢ ಎನ್​ಕೌಂಟರ್​: ಓರ್ವ ನಕ್ಸಲ್ ಹತ - ನಕ್ಸಲ್ ಹತ

ಛತ್ತೀಸ್​ಗಢದ ​ಬಿಜಾಪುರ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ನಡೆದ ಎನ್​ಕೌಂಟರ್​ನಲ್ಲಿ ಓರ್ವ ನಕ್ಸಲ್​ನನ್ನು ಹೊಡೆದುರುಳಿಸಲಾಗಿದೆ.

Maoist Killed In Chhattisgarh's Bijapur
ಛತ್ತೀಸ್​ಗಢ ಎನ್​ಕೌಂಟರ್
author img

By

Published : Sep 29, 2020, 10:45 AM IST

ಬಿಜಾಪುರ​(ಛತ್ತೀಸ್​ಗಢ): ಭದ್ರತಾ ಪಡೆ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ನಕ್ಸಲ್​ನನ್ನು ಹತ್ಯೆಗೈದಿರುವ ಘಟನೆ ಛತ್ತೀಸ್​ಗಢದ ​ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ.

ಸೋಮವಾರ ರಾತ್ರಿ 9.30ರ ವೇಳೆಗೆ ​ಬಿಜಾಪುರದ ಗಂಗಲೂರ್ ಪ್ರದೇಶದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ನಕ್ಸಲ್​ನನ್ನು ಹೊಡೆದುರುಳಿಸಿ, ಆತನ ಮೃತದೇಹವನ್ನು ಭದ್ರತಾ ಪಡೆ ವಶಪಡಿಸಿಕೊಂಡಿದೆ.

ಗಂಗಲೂರ್ ಪ್ರದೇಶದಲ್ಲಿ ಬಿಜಾಪುರ - ದಂತೇವಾಡದ ಕೋಬ್ರಾ ಕಮಾಂಡೋ ಪಡೆ ಹಾಗೂ ಸಿಆರ್​ಪಿ​ಎಫ್​ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.