ETV Bharat / bharat

ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ @87: ಆರ್ಥಿಕ ಕ್ರಾಂತಿಕಾರನಿಗೆ ಹರಿದುಬಂದ ಶುಭಾಶಯಗಳ ಪೂರ

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್​ ಸಿಂಗ್​ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರೂ ಕೂಡ ಪಕ್ಷ ಬೇಧ ಮರೆತು ಮನಮೋಹನ್​ ಸಿಂಗ್ ಅವರಿಗೆ ಶುಭ ಹಾರೈಸಿದ್ದಾರೆ.

ಮನಮೋಹನ್​ ಸಿಂಗ್​
author img

By

Published : Sep 26, 2019, 5:32 PM IST

ನವದೆಹಲಿ: ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಮನಮೋಹನ್​ ಸಿಂಗ್​ ಅವರು ಇಂದು 87ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರಿಗೆ ಶುಭಾಶಯಳ ಮಹಾಪೂರವೇ ಹರಿದುಬಂದಿದೆ.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್​ ಸಿಂಗ್​ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರೂ ಕೂಡ ಪಕ್ಷ ಬೇಧ ಮರೆತು ಶುಭ ಹಾರೈಸಿದ್ದಾರೆ.

  • On his birthday, let us acknowledge Dr Manmohan Singh Ji’s selfless service, dedication & incredible contribution to the cause of nation building.

    My best wishes to him on his birthday. I pray for his good health and happiness in the years to come. #HappyBirthdayDrSingh https://t.co/JYvnBfMih9

    — Rahul Gandhi (@RahulGandhi) September 26, 2019 " class="align-text-top noRightClick twitterSection" data=" ">

ಕಾಂಗ್ರೆಸ್​ ತನ್ನ ಟ್ವಿಟರ್​ ಖಾತೆಯಲ್ಲಿ ಮನಮೋಹನ್​ ಸಿಂಗ್​ ಅವರ ಸಾಧನೆ ಕುರಿತು ಒಂದು ವಿಡಿಯೋ ಹರಿಬಿಟ್ಟಿದ್ದು, ಎಐಸಿಸಿ ಮುಖಂಡ ರಾಹುಲ್​ ಗಾಂಧಿ ಅವರು ಆ ವಿಡಿಯೋ ಜೊತೆಗೆ ತಮ್ಮ ಶುಭಾಶಯ ಹಂಚಿಕೊಂಡಿದ್ದಾರೆ. ದೇಶ ಕಟ್ಟಲು ಮನಮೋಹನ್​ ಸಿಂಗ್​ ಅವರು ಪಟ್ಟ ಶ್ರಮ ಹಾಗೂ ಅವರ ಕೊಡುಗೆ ಶ್ಲಾಘನೀಯ. ಸ್ವಾರ್ಥವಿಲ್ಲದ ಅವರ ಸೇವೆ ಮೆಚ್ಚುವಂತದ್ದು. ಅವರ ಬದುಕಿನಲ್ಲಿ ಆರೋಗ್ಯ, ಖುಷಿ ವೃದ್ಧಿಯಾಗಲಿ ಎಂದು ಹಾರೈಸಿದ್ದಾರೆ.

  • Best wishes to our former Prime Minister Dr. Manmohan Singh Ji on his birthday. I pray for his long and healthy life.

    — Narendra Modi (@narendramodi) September 25, 2019 " class="align-text-top noRightClick twitterSection" data=" ">

ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರು ಉತ್ತಮ ಆರೋಗ್ಯದೊಂದಿಗೆ ಧೀರ್ಘ ಕಾಲ ಬದುಕಲಿ ಎಂದು ಶುಭ ಕೋರಿದ್ದಾರೆ.

  • Greetings and warm wishes to former Prime Minister, Dr. Manmohan Singh ji on his birthday. I wish him good health and a long life.

    — Rajnath Singh (@rajnathsingh) September 26, 2019 " class="align-text-top noRightClick twitterSection" data=" ">

ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ಅವರೂ ಕೂಡ ಸಿಂಗ್​ ಅವರ ಆರೋಗ್ಯಯುತ ಜೀವನ ನಡೆಸಲಿ ಎಂದು ಹಾರೈಸಿದ್ದಾರೆ.

Intro:Body:

ಮಾಜಿ ಪ್ರಧಾನಿ ಮನ್​ಮೋಹನ್​ ಸಿಂಗ್​ @87: ಆರ್ಥಿಕ ಕ್ರಾಂತಿಕಾರನಿಗೆ ಹರಿದುಬಂದ ಶುಭಾಶಯಗಳ ಪೂರ

ನವದೆಹಲಿ: ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಮನಮೋಹನ್​ ಸಿಂಗ್​ ಅವರು ಇಂದು 87ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರಿಗೆ ಶುಭಾಶಯಳ ಮಹಾಪೂರವೇ ಹರಿದುಬಂದಿದೆ. 

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್​ ಸಿಂಗ್​ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರೂ ಕೂಡ ಪಕ್ಷ ಬೇಧ ಮರೆತು ಶುಭ ಹಾರೈಸಿದ್ದಾರೆ. 

ಕಾಂಗ್ರೆಸ್​ ತನ್ನ ಟ್ವಿಟರ್​ ಖಾತೆಯಲ್ಲಿ ಮನಮೋಹನ್​ ಸಿಂಗ್​ ಅವರ ಸಾಧನೆ ಕುರಿತು ಒಂದು ವಿಡಿಯೋ ಹರಿಬಿಟ್ಟಿದ್ದು, ಎಐಸಿಸಿ ಮುಖಂಡ ರಾಹುಲ್​ ಗಾಂಧಿ ಅವರು ಆ ವಿಡಿಯೋ ಜೊತೆಗೆ ತಮ್ಮ ಶುಭಾಶಯ ಹಂಚಿಕೊಂಡಿದ್ದಾರೆ. 

ದೇಶ ಕಟ್ಟಲು ಮನಮೋಹನ್​ ಸಿಂಗ್​ ಅವರು ಪಟ್ಟ ಶ್ರಮ ಹಾಗೂ ಅವರ ಕೊಡುಗೆ ಶ್ಲಾಘನೀಯ. ಸ್ವಾರ್ಥವಿಲ್ಲದ ಅವರ ಸೇವೆ ಮೆಚ್ಚುವಂತದ್ದು . ಅವರ ಬದುಕಿನಲ್ಲಿ ಆರೋಗ್ಯ, ಖುಷಿ ವೃದ್ಧಿಯಾಗಲಿ ಎಂದು ಹಾರೈಸಿದ್ದಾರೆ. 

ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರು ಉತ್ತಮ ಆರೋಗ್ಯದೊಂದಿಗೆ ಧೀರ್ಘ ಕಾಲ ಬದುಕಲಿ ಎಂದು ಶುಭ ಕೋರಿದ್ದಾರೆ. 

ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ಅವರೂ ಕೂಡ ಸಿಂಗ್​ ಅವರ ಆರೋಗ್ಯಯುತ ಜೀವನ ನಡೆಸಲಿ ಎಂದು ಹಾರೈಸಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.