ETV Bharat / bharat

CBI ಅಧಿಕಾರಿಗಳು ಎಂದು ಹೇಳಿ ಸಿಎಂ ಸಹೋದರರ ಅಪಹರಣ! - ಕೋಲ್ಕತ್ತಾ ಅಪರಾಧ ಸುದ್ದಿ

ಹಣಕ್ಕಾಗಿ ಬೇರೆ ರಾಜ್ಯದ ಸಿಎಂ ಸಹೋದರನನ್ನೇ ಕಿಡ್ನಾಪ್​ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.

Manipur cm, Manipur cm brother, Manipur cm brother kidnapped, Manipur cm brother kidnapped in Kolkata, Kolkata kidnapped news,  Kolkata crime news, ಮಣಿಪುರ್​ ಸಿಎಂ, ಮಣಿಪುರ್​ ಸಿಎಂ ಸಹೋದರ, ಮಣಿಪುರ ಸಿಎಂ ಸಹೋದರ ಅಪಹರಣ, ಕೋಲ್ಕತ್ತಾದಲ್ಲಿ ಮಣಿಪುರ ಸಿಎಂ ಸಹೋದರ ಅಪಹರಣ, ಕೋಲ್ಕತ್ತಾ ಅಪಹರಣ ಸುದ್ದಿ, ಕೋಲ್ಕತ್ತಾ ಅಪರಾಧ ಸುದ್ದಿ,
ಸಾಂದರ್ಭಿಕ ಚಿತ್ರ
author img

By

Published : Dec 14, 2019, 7:51 PM IST

ಕೋಲ್ಕತ್ತಾ: ಸಿಬಿಐ ಅಧಿಕಾರಿ ಎಂದು ಐವರು ಬೇರೆ ರಾಜ್ಯದ ಸಿಎಂ ಸಹೋದರನನ್ನೇ ಕಿಡ್ನಾಪ್​ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಮಣಿಪುರ್​ ರಾಜ್ಯದ ಸಿಎಂ ಬೀರೇನ್​ ಸಿಂಗ್​ ಸಹೋದರ ಟೊಂಗ್​ಬ್ರಾಮ್​ ಲುಖೋಯ್​ ಸಿಂಗ್ ಕೋಲ್ಕತ್ತಾದಲ್ಲಿ ವಾಸಿಸುತ್ತಿದ್ದಾರೆ. ಶುಕ್ರವಾರ ಐವರು ಅಪರಿಚಿತರು ಸಿಬಿಐ ಅಧಿಕಾರಿ ಅಂತಾ ಹೇಳಿ ಮನೆಗೆ ನುಗ್ಗಿದ್ದರು. ಬಳಿಕ ಮೂರು ನಕಲಿ ಪಿಸ್ತೂಲ್​ನಿಂದ ಹೆದರಿಸಿ ಕಿಡ್ನಾಪ್​ ಮಾಡಿ, ಲುಖೋಯ್​ ಸಿಂಗ್​ ಅವರ ಪತ್ನಿಗೆ ಫೋನ್​ ಮಾಡಿ 15 ಲಕ್ಷ ರೂ. ಡಿಮ್ಯಾಂಡ್​ ಮಾಡಿದ್ದರು.

ಇನ್ನು ಲಖೋಯ್​ ಸಿಂಗ್​ ಪತ್ನಿ ಈ ಸಮಾಚಾರವನ್ನು ಪೊಲೀಸರಿಗೆ ತಿಳಿಸಿದ್ದರು. ಮಾಹಿತಿ ಪಡೆದ ಪೊಲೀಸರು ಕೇವಲ ಒಂದೇ ಗಂಟೆಯಲ್ಲೇ ಪ್ರಕರಣ ಛೇದಿಸಿದ್ದಾರೆ. ಸೆಂಟ್ರಲ್​ ಕೋಲ್ಕತ್ತಾದ ಬೆನಿಯಾಪುರ್​ ಪ್ರದೇಶದಲ್ಲಿ ಬಂಧನದಲ್ಲಿದ್ದ ಲುಖೋಯ್​ ಸಿಂಗ್​ರನ್ನು ರಕ್ಷಿಸಿದ್ದಾರೆ.

ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಂದ ನಕಲಿ ಪಿಸ್ತೂಲ್​ಗಳು, ಎರಡು ವಾಹನಗಳು ಮತ್ತು 2 ಲಕ್ಷ ನಗದು ವಶಕ್ಕೆ ಪಡೆದುಕೊಂಡಿದ್ದಾರೆ. ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದಾಗಿ ಕಿಡ್ನಾಪ್​ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಮಣಿಪುರ್​ಗೆ ನಿವಾಸಿಯೊಬ್ಬ ಈ ಘಟನೆಯ ಸೂತ್ರಧಾರಿಯೆಂದು ತಿಳಿದು ಬಂದಿದೆ.

Intro:Body:

Manipur cm, Manipur cm brother, Manipur cm brother kidnapped, Manipur cm brother kidnapped in Kolkata, Kolkata kidnapped news,  Kolkata crime news, ಮಣಿಪುರ್​ ಸಿಎಂ, ಮಣಿಪುರ್​ ಸಿಎಂ ಸಹೋದರ, ಮಣಿಪುರ ಸಿಎಂ ಸಹೋದರ ಅಪಹರಣ, ಕೋಲ್ಕತ್ತಾದಲ್ಲಿ ಮಣಿಪುರ ಸಿಎಂ ಸಹೋದರ ಅಪಹರಣ, ಕೋಲ್ಕತ್ತಾ ಅಪಹರಣ ಸುದ್ದಿ, ಕೋಲ್ಕತ್ತಾ ಅಪರಾಧ ಸುದ್ದಿ, 

Manipur cm brother kidnapped in Kolkata

ಸಿಎಂ ಸಹೋದರ ಅಪಹರಣ, ಬೆಚ್ಚಿಬಿದ್ದ ನಗರ! 

ಹಣಕ್ಕಾಗಿ ಬೇರೆ ರಾಜ್ಯದ ಸಿಎಂ ಸಹೋದರನನ್ನೇ ಕಿಡ್ನಾಪ್​ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ. 

ಕೋಲ್ಕತ್ತಾ: ಸಿಬಿಐ ಅಧಿಕಾರಿ ಎಂದು ಐವರು ಬೇರೆ ರಾಜ್ಯದ ಸಿಎಂ ಸಹೋದರನನ್ನೇ ಕಿಡ್ನಾಪ್​ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. 

ಮಣಿಪುರ್​ ರಾಜ್ಯದ ಸಿಎಂ ಬೀರೇನ್​ ಸಿಂಗ್​ ಸಹೋದರ ಟೊಂಗ್​ಬ್ರಾಮ್​ ಲುಖೋಯ್​ ಸಿಂಗ್ ಕೋಲ್ಕತ್ತದಲ್ಲಿ ವಾಸಿಸುತ್ತಿದ್ದಾರೆ. ಶುಕ್ರವಾರ ಐವರು ಅಪರಿಚಿತರು ಸಿಬಿಐ ಅಧಿಕಾರಿ ಅಂತಾ ಹೇಳಿ ಮನೆಗೆ ನುಗ್ಗಿದ್ದರು. ಬಳಿಕ ಮೂರು ನಕಲಿ ಪಿಸ್ತೂಲ್​ನಿಂದ ಹೆದರಿಸಿ ಕಿಡ್ನಾಪ್​ ಮಾಡಿ, ಲುಖೋಯ್​ ಸಿಂಗ್​ ಅವರ ಪತ್ನಿಗೆ ಫೋನ್​ ಮಾಡಿ 15 ಲಕ್ಷ ರೂ. ಡಿಮ್ಯಾಂಡ್​ ಮಾಡಿದ್ದರು. 

ಇನ್ನು ಲಖೋಯ್​ ಸಿಂಗ್​ ಪತ್ನಿ ಈ ಸಮಾಚಾರವನ್ನು ಪೊಲೀಸರಿಗೆ ತಿಳಿಸಿದ್ದರು. ಮಾಹಿತಿ ಪಡೆದ ಪೊಲೀಸರು ಕೇವಲ ಒಂದೇ ಗಂಟೆಯಲ್ಲೇ ಪ್ರಕರಣ ಛೇದಿಸಿದ್ದಾರೆ. ಸೆಂಟ್ರಲ್​ ಕೋಲ್ಕತ್ತಾದ ಬೆನಿಯಾಪುರ್​ ಪ್ರದೇಶದಲ್ಲಿ ಬಂಧನದಲ್ಲಿದ್ದ ಲುಖೋಯ್​ ಸಿಂಗ್​ರನ್ನು ರಕ್ಷಿಸಿದ್ದಾರೆ. 

ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಂದ ನಕಲಿ ಪಿಸ್ತೂಲ್​ಗಳು, ಎರಡು ವಾಹನಗಳು ಮತ್ತು 2 ಲಕ್ಷ ನಗದು ವಶಕ್ಕೆ ಪಡೆದುಕೊಂಡಿದ್ದಾರೆ. ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದಾಗಿ ಕಿಡ್ನಾಪ್​ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಮಣಿಪುರ್​ಗೆ ನಿವಾಸಿಯೊಬ್ಬ ಈ ಘಟನೆಯ ಸೂತ್ರಧಾರಿಯೆಂದು ತಿಳಿದು ಬಂದಿದೆ. 

డబ్బుకోసం ఏకంగా మణిపుర్​ ముఖ్యమంత్రి సోదరుడిని కిడ్నాప్ చేసిన ఘటన కోల్​కతాలో జరిగింది. నిందితులను గంట వ్యవధిలోనే పట్టుకొని బాధితుడ్ని రక్షించారు పోలీసులు.

గుర్తు తెలియని ఐదుగురు వ్యక్తులు సీబీఐ అధికారులమని చెప్పి ఏకంగా మణిపుర్ ముఖ్యమంత్రి బీరేన్​ సింగ్ సోదరుడు టోంగ్‌బ్రామ్ లుఖోయ్ సింగ్​ను కిడ్నాప్​ చేసిన ఘటన ఆలస్యంగా వెలుగులోకి వచ్చింది. ఈ ఘటన జరిగిన గంట వ్యవధిలోనే పోలీసులు లుఖోయ్​ను రక్షించి ఆ ఐదుగురు నిందితులను పట్టుకున్నారు.

ఇదీ జరిగింది...

లుఖోయ్​ సింగ్​ కోలకతాలో నివాసం ఉంటున్నారు. ఐదుగురు వ్యక్తులు సీబీఐ అధికారులమని చెప్పి ఆయన శుక్రవారం ఆయన నివాసంలోకి చొరబడ్డారు. తుపాకీలతో బెదిరించి లుఖోయ్​తో పాటు మరో వ్యక్తిని కిడ్నాప్​ చేశారు. ఆ తర్వాత లుఖోయ్​ భార్యకు ఫోన్​ చేసి రూ.15 లక్షలు డిమాండ్​ చేశారు నిందితులు.

ఆమె పోలీసులకు సమాచారం ఇవ్వగా... గంట వ్యవధిలోనే కేసును చేధించారు పోలీసులు. సెంట్రల్​ కోల్​కతాలోని బెనియాపుర్ ప్రాంతంలో బందీగా ఉన్న లుఖోయ్​ను రక్షించారు. ఐదుగురు నిందితులు పట్టుకున్నారు. రెండు వాహనాలు, మూడు నకిలీ తుపాకులు, రూ.2 లక్షల నగదు స్వాధీనం చేసుకున్నారు.

నిందితుల్లో ఇద్దరు మణిపుర్​, మరొకరు పంజాబ్​కు​ చెందిన వారు. వీరిలో ఇద్దరిపై గతంలో క్రిమినల్​ కేసులు ఉన్నట్లు గుర్తించారు పోలీసులు.

సులభంగా డబ్బును సంపాదించాలనే ఉద్దేశంతోనే కిడ్నాప్​ చేశారని పోలీసులు విచారణలో తేల్చారు. మణిపుర్​కు చెందిన వ్యక్తి ఇందుకు వ్యూహరచన చేసి, అక్కడి నుంచే కథను నడిపించాడని గుర్తించారు. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.