ETV Bharat / bharat

ಮಿಷನ್​ ಶಕ್ತಿ ಬಗ್ಗೆ ಪ್ರಧಾನಿ ಭಾಷಣ: ಮೋದಿ ವಿರುದ್ಧ ಮುಗಿಬಿದ್ದ ಪ್ರತಿಪಕ್ಷ - ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ

ಡಿಆರ್​ಡಿಒ ಸಾಧನೆಯ ಬಗ್ಗೆ ಪ್ರಧಾನಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ರೀತಿಗೆ ಈಗ ಪ್ರತಿಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೋದಿ ವಿರುದ್ಧ ಗರಂ ಆಗಿದ್ದಾರೆ. ಸಿಪಿಐಎಂ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ಮಮತಾ ಬ್ಯಾನರ್ಜಿ
author img

By

Published : Mar 27, 2019, 7:49 PM IST

ನವದೆಹಲಿ:ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ)ವಿರೋಧಿ ಉಪಗ್ರಹಗಳ ದಮನ ಮಾಡುವ ಎ- ಸ್ಯಾಟ್​​ ಯಶಸ್ವಿ ಪರೀಕ್ಷೆ ನಡೆಸಿದ ವಿಷಯದ ಬಗ್ಗೆ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಭಾಷಣಕ್ಕೆ ಇದೀಗ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

ಡಿಆರ್​ಡಿಒ ಎ- ಸ್ಯಾಟ್​ ಮೂಲಕ ನಿಗದಿತ ಉಪಗ್ರಹವನ್ನು ಹೊಡೆದುರುಳಿಸುವ ಮೂಲಕ ಈ ವ್ಯವಸ್ಥೆ ಅಳವಡಿಸಿಕೊಂಡ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಮ್ಮೆಗೆ ಕೂಡಾ ಪಾತ್ರವಾಗಿತ್ತು.ಈ ಹಿನ್ನೆಲೆಯಲ್ಲಿ ಪ್ರಧಾನಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ ವಿಜ್ಞಾನಿಗಳನ್ನ ಶ್ಲಾಘಿಸಿದ್ದರು.

  • WB CM on #MissionShakti: It's a political announcement, scientists should have announced it, it's their credit. Only one satellite was destroyed, that wasn't necessary, it was lying there since long, it's the prerogative of scientists, when to do it. We will complain to the EC. pic.twitter.com/4WKRXivX1y

    — ANI (@ANI) March 27, 2019 " class="align-text-top noRightClick twitterSection" data=" ">

ಹೆಚ್ಚಿನ ಓದಿಗಾಗಿ:

ಎರಡು ಸರ್ಕಾರದ ನಡುವೆ ಸಾಗಿ ಬಂದ ಮಿಷನ್ ಶಕ್ತಿ ಏನು..? ಮೋದಿ ಭಾಷಣದ ಉದ್ದೇಶದ ಹಿಂದಿದೆ ಈ ಗುರಿ..!

ಪ್ರಧಾನಿಗಳ ಈ ಭಾಷಣ ಈಗ ವಿವಾದಕ್ಕೀಡಾಗಿದೆ.ಪ್ರಧಾನಿ ಭಾಷಣವನ್ನ ಪೊಲಿಟಿಕಲ್​ ಗಿಮಿಕ್​ ಅಂದಿರುವ ಮಮತಾ ಬ್ಯಾನರ್ಜಿ, ವಿಜ್ಞಾನಿಗಳು ಮಾಡಿರುವ ಸಾಧನೆಯನ್ನು ಪ್ರಕಟಿಸುವ ಅಗತ್ಯವೇನಿತ್ತು. ಅದನ್ನ ಅವರೇ ಸುದ್ಧಿಗೋಷ್ಠಿ ನಡೆಸಿ ಹೇಳಿಕೊಳ್ಳುತ್ತಿದ್ದರು ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.

ವಿಜ್ಞಾನಿಗಳ ಕ್ರೆಡಿಟ್​ ಅನ್ನು ಘೋಷಣೆ ಮಾಡುವ ಮೂಲಕ ಪ್ರಧಾನಿ ಮೋದಿ ತಾವು ತೆಗೆದುಕೊಂಡಿದ್ದಾರೆ ಎಂದು ಸಿಡಿಮಿಡಿಗೊಂಡಿರುವ ದೀದಿ, ಒಂದೇ ಒಂದು ಉಪಗ್ರಹ ಹೊಡೆದುರಳಿಸಲಾಗಿದೆ. ಈ ಬಗ್ಗೆ ಘೋಷಣೆ ಮಾಡುವ ಅಗತ್ಯವಿರಲಿಲ್ಲ. ಮೋದಿ ಸುಳ್ಳುಗಳ ಸರಮಾಲೆಯನ್ನ ಹೆಣೆಯುತ್ತಲೇ ಬಂದಿದ್ದಾರೆ. ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಮಮತಾ ಹೇಳಿದ್ದಾರೆ.

  • CPI (Marxist) writes to Election Commission over PM Modi's address to the nation today on "Mission Shakti"; states,"this announcement comes in the midst of the ongoing election campaign where the PM himself is a candidate. This is clearly a violation of the Model Code of Conduct" pic.twitter.com/xRrTNKtJb1

ಇನ್ನೊಂದೆಡೆ, ಸಿಪಿಐ(ಎಂ) ಚುನಾವಣಾ ಆಯೋಗಕ್ಕೆ ಪತ್ರ ಬರೆಯುವ ಮೂಲಕ ದೂರು ನೀಡಿದೆ.ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಮೇಲಾಗಿ ಅವರು ಅಭ್ಯರ್ಥಿಯಾಗಿರುವಾಗ ಮಿಷನ್​ ಶಕ್ತಿ ಘೋಷಣೆ ಮಾಡುವ ಅವಶ್ಯಕತೆ ಇತ್ತೆ ಎಂದು ಪ್ರಶ್ನಿಸಿದೆ.ಇದು ನಿಚ್ಚಳವಾಗಿ ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಎಂದೂ ಚುನಾವಣಾ ಆಯೋಗದ ಗಮನಕ್ಕೆ ತಂದಿದೆ.

Intro:Body:

ಮಿಷನ್​ ಶಕ್ತಿ ಬಗ್ಗೆ ಪ್ರಧಾನಿ ಭಾಷಣ: ಮೋದಿ ವಿರುದ್ಧ ಮುಗಿಬಿದ್ದ ಪ್ರತಿಪಕ್ಷ

ನವದೆಹಲಿ:  ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಡಿಆರ್​ಡಿಒ  ವಿರೋಧಿ ಉಪಗ್ರಹಗಳ ದಮನ ಮಾಡುವ ಎ- ಸ್ಯಾಟ್​​ ಯಶಸ್ವಿ ಪರೀಕ್ಷೆ ನಡೆಸಿದ ವಿಷಯದ ಬಗ್ಗೆ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಭಾಷಣಕ್ಕೆ ಇದೀಗ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

 ಡಿಆರ್​ಡಿಒ ಎ- ಸ್ಯಾಟ್​ ಮೂಲಕ ನಿಗದಿತ ಉಪಗ್ರಹವನ್ನು ಹೊಡೆದುರುಳಿಸುವ ಮೂಲಕ ಈ ವ್ಯವಸ್ಥೆ ಅಳವಡಿಸಿಕೊಂಡ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಮ್ಮೆಗೆ ಕೂಡಾ ಪಾತ್ರವಾಗಿತ್ತು.   ಈ ಹಿನ್ನೆಲೆಯಲ್ಲಿ ಪ್ರಧಾನಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ ವಿಜ್ಞಾನಿಗಳನ್ನ ಶ್ಲಾಘಿಸಿದ್ದರು.  

ಪ್ರಧಾನಿಗಳ ಈ ಭಾಷಣ ಈಗ ವಿವಾದಕ್ಕೀಡಾಗಿದೆ.   ಪ್ರಧಾನಿ ಭಾಷಣವನ್ನ ಪೊಲಿಟಿಕಲ್​ ಗಿಮಿಕ್​ ಅಂದಿರುವ ಮಮತಾ ಬ್ಯಾನರ್ಜಿ,  ವಿಜ್ಞಾನಿಗಳು ಮಾಡಿರುವ ಸಾಧನೆಯನ್ನು ಪ್ರಕಟಿಸುವ ಅಗತ್ಯವೇನಿತ್ತು. ಅದನ್ನ ಅವರೇ ಸುದ್ಧಿಗೋಷ್ಠಿ ನಡೆಸಿ ಹೇಳಿಕೊಳ್ಳುತ್ತಿದ್ದರು ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.  

ವಿಜ್ಞಾನಿಗಳ ಕ್ರೆಡಿಟ್​ ಅನ್ನು ಘೋಷಣೆ ಮಾಡುವ ಮೂಲಕ ಪ್ರಧಾನಿ ಮೋದಿ ತಾವು ತೆಗೆದುಕೊಂಡಿದ್ದಾರೆ ಎಂದು ಸಿಡಿಮಿಡಿಗೊಂಡಿರುವ ದೀದಿ,  ಒಂದೇ ಒಂದು ಉಪಗ್ರಹ ಹೊಡೆದುರಳಿಸಲಾಗಿದೆ. ಈ ಬಗ್ಗೆ ಘೋಷಣೆ ಮಾಡುವ ಅಗತ್ಯವಿರಲಿಲ್ಲ.  ಮೋದಿ ಸುಳ್ಳುಗಳ ಸರಮಾಲೆಯನ್ನ ಹೆಣೆಯುತ್ತಲೇ ಬಂದಿದ್ದಾರೆ.  ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಮಮತಾ ಹೇಳಿದ್ದಾರೆ.  

ಇನ್ನೊಂದೆಡೆ,  ಸಿಪಿಐ ಎಂ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವ ಮೂಲಕ ದೂರು ನೀಡಿದೆ.   ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಮೇಲಾಗಿ ಅವರು ಅಭ್ಯರ್ಥಿಯಾಗಿರುವಾಗ ಮಿಷನ್​ ಶಕ್ತಿ ಘೋಷಣೆ ಮಾಡುವ ಅವಶ್ಯಕತೆ ಇತ್ತೆ ಎಂದು ಪ್ರಶ್ನಿಸಿದೆ.   ಇದು ನಿಚ್ಛಳವಾಗಿ ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಎಂದೂ ಚುನಾವಣಾ ಆಯೋಗದ ಗಮನಕ್ಕೆ ತಂದಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.