ETV Bharat / bharat

ದೇಶಾದ್ಯಂತ ವೈದ್ಯರ ಪ್ರತಿಭಟನೆ... ಮೀಟಿಂಗ್​ನಲ್ಲಿ ಭದ್ರತೆಗೆ ಹತ್ತು ಅಂಶಗಳ ಸಲಹೆ ನೀಡಿದ ದೀದಿ

ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎನ್ನುವ ಪ್ರಮುಖ ಬೇಡಿಕೆಯನ್ನಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ. ಸದ್ಯ ಮೀಟಿಂಗ್​​ನಲ್ಲಿ ಭದ್ರತೆಯ ಕುರಿತಾಗಿ ದೀದಿ ಹತ್ತು ಅಂಶಗಳ ಸಲಹೆ ನೀಡಿದ್ದಾರೆ.

author img

By

Published : Jun 17, 2019, 5:58 PM IST

Updated : Jun 17, 2019, 11:21 PM IST

ದೀದಿ

ಕೋಲ್ಕತಾ: ದೇಶಾದ್ಯಂತ ನಡೆಯುತ್ತಿರುವ ವೈದ್ಯರ ಪ್ರತಿಭಟನೆಯ ಮೂಲವಾಗಿರುವ ಪಶ್ಚಿಮ ಬಂಗಾಳದಲ್ಲಿ ಬಿಸಿ ತುಸು ಜೋರಾಗಿಯೇ ಇದೆ. ಸಿಎಂ ಮಮತಾ ಬ್ಯಾನರ್ಜಿ ಜೊತೆಗೆ ಮಾತುಕತೆಗೆ ಪಟ್ಟು ಹಿಡಿದಿದ್ದ ವೈದ್ಯರಿಗೆ ದೀದಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎನ್ನುವ ಪ್ರಮುಖ ಬೇಡಿಕೆಯನ್ನಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ. ಸದ್ಯ ಮೀಟಿಂಗ್​​ನಲ್ಲಿ ಭದ್ರತೆಯ ಕುರಿತಾಗಿ ದೀದಿ ಹತ್ತು ಅಂಶಗಳ ಸಲಹೆ ನೀಡಿದ್ದಾರೆ.

  • West Bengal Mamata Banerjee directs Kolkata Police commissioner Anuj Sharma to deploy a nodal police officer in every hospital, during the meeting with representatives of doctors at Nabanna. (File pic) pic.twitter.com/1ybWTRW7t4

    — ANI (@ANI) June 17, 2019 " class="align-text-top noRightClick twitterSection" data=" ">

ಮೀಟಿಂಗ್​ನಲ್ಲಿ ಪ್ರತಿನಿಧಿಯಾಗಿ 24 ವೈದ್ಯರು ಭಾಗವಹಿಸಿದ್ದರು. ಪ್ರತಿಯೊಂದು ಆಸ್ಪತ್ರೆಯಲ್ಲೂ ಹಿರಿಯ ಪೊಲೀಸ್ ಅಧಿಕಾರಿಯನ್ನು ನೇಮಕ ಮಾಡುವುದು, ಪ್ರತಿಯೊಬ್ಬ ರೋಗಿಗಳ ಸಮರ್ಪಕ ದಾಖಲಾತಿ ಮಾಡುವ ಬಗ್ಗೆ ಮಮತಾ ಬ್ಯಾನರ್ಜಿ ಸಭೆಯಲ್ಲಿ ಸಲಹೆ ನೀಡಿದ್ದಾರೆ.

  • West Bengal Chief Minister Mamata Banerjee has accepted the proposal of doctors to set up Grievance Redressal Cell in Government Hospitals. https://t.co/h3mGR0s5cB

ಜೂನ್‌ 10ರಂದು ಕೋಲ್ಕತಾದ ಎನ್‌ಆರ್‌ಎಸ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಕಾರ್ಯನಿರತ ಕಿರಿಯ ವೈದ್ಯರೊಬ್ಬರ ಮೇಲೆ ಮೃತ ರೋಗಿಯ ಕುಟುಂಬಸ್ಥರು ದಾಳಿ ನಡೆಸಿದ್ದನ್ನು ಖಂಡಿಸಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಮಮತಾ ಬ್ಯಾನರ್ಜಿ, ವೈದ್ಯರನ್ನೇ ಅಪರಾಧಿಗಳಂತೆ ಬಿಂಬಿಸಿದ್ದರು. ಅವರ ವಿರುದ್ಧ ಹೇಳಿಕೆಯನ್ನೂ ನೀಡಿದ್ದರು. ಈ ಪ್ರಕರಣ ವಿಕೋಪಕ್ಕೆ ಹೋಗಿದ್ದು, ವೈದ್ಯರು ಮಮತಾ ಅವರ ಕ್ಷಮಾಪಣೆಗೂ ಪಟ್ಟು ಹಿಡಿದು ಮುಷ್ಕರ ನಡೆಸಿದ್ದರು.

Intro:Body:

ದೇಶಾದ್ಯಂತ ವೈದ್ಯರ ಪ್ರತಿಭಟನೆ... ಮೀಟಿಂಗ್​ನಲ್ಲಿ ಭದ್ರತೆಗೆ ಹತ್ತು ಅಂಶಗಳ ಸಲಹೆ ನೀಡಿದ ದೀದಿ

ಕೋಲ್ಕತ್ತಾ: ದೇಶಾದ್ಯಂತ ನಡೆಯುತ್ತಿರುವ ವೈದ್ಯರ ಪ್ರತಿಭಟನೆಯ ಮೂಲವಾಗಿರುವ ಪಶ್ಚಿಮ ಬಂಗಾಳದಲ್ಲಿ ಬಿಸಿ ತುಸು ಜೋರಾಗಿಯೇ ಇದೆ. ಸಿಎಂ ಮಮತಾ ಬ್ಯಾನರ್ಜಿ ಜೊತೆಗೆ ಮಾತುಕತೆಗೆ ಪಟ್ಟು ಹಿಡಿದಿದ್ದ ವೈದ್ಯರಿಗೆ ದೀದಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎನ್ನುವ ಪ್ರಮುಖ ಬೇಡಿಕೆಯನ್ನಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ. ಸದ್ಯ ಮೀಟಿಂಗ್​​ನಲ್ಲಿ ಭದ್ರತೆಯ ಕುರಿತಾಗಿ ದೀದಿ ಹತ್ತು ಅಂಶಗಳ ಸಲಹೆಯನ್ನು ನೀಡಿದ್ದಾರೆ.

ಮೀಟಿಂಗ್​ನಲ್ಲಿ ಪ್ರತಿನಿಧಿಯಾಗಿ 24 ವೈದ್ಯರು ಭಾಗವಹಿಸಿದ್ದರು. ಪ್ರತಿಯೊಂದು ಆಸ್ಪತ್ರೆಯಲ್ಲೂ ಹಿರಿಯ ಪೊಲೀಸ್ ಅಧಿಕಾರಿಯನ್ನು ನೇಮಕ ಮಾಡುವುದು, ಪ್ರತಿಯೊಬ್ಬ ರೋಗಿಗಳ ಸಮರ್ಪಕ ದಾಖಲಾತಿ ಮಾಡುವ ಬಗ್ಗೆ ಮಮತಾ ಬ್ಯಾನರ್ಜಿ ಸಭೆಯಲ್ಲಿ ಸಲಹೆ ನೀಡಿದ್ದಾರೆ.

ಕೋಲ್ಕತ್ತಾದ ಎನ್​ಆರ್​ಎಸ್​ ಮೆಡಿಕಲ್ ಕಾಲೇಜಿನಲ್ಲಿ ಕಿರಿಯ ವೈದ್ಯನೋರ್ವನಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿತ್ತು. ಇದು ರಾಷ್ಟ್ರವ್ಯಾಪಿ ತೀವ್ರ ಖಂಡನೆಗೊಳಗಾಗಿತ್ತು. ಇದೇ ವಿಚಾರವನ್ನು ಖಂಡಿಸಿ ದೇಶಾದ್ಯಂತ ವೈದ್ಯರು ಪ್ರತಿಭಟನೆ ನಡೆಸಿದ್ದಾರೆ.

Conclusion:
Last Updated : Jun 17, 2019, 11:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.