ETV Bharat / bharat

ಮೋದಿ ನೇತೃತ್ವದಲ್ಲಿ ನಾಳೆ ಸರ್ವಪಕ್ಷಗಳ ಸಭೆ: ಬರಲ್ಲ ಅಂದ್ರು ದೀದಿ! - ಮಮತಾ ಬ್ಯಾನರ್ಜಿ

'ಒಂದು ದೇಶ, ಒಂದು ಚುನಾವಣೆ' ('One Nation, One Election') ವಿಷಯದ ಕುರಿತು ಚರ್ಚಿಸಲು ಪ್ರಧಾನಿ ಮೋದಿ ಬುಧವಾರ ಸರ್ವಪಕ್ಷಗಳ ಸಭೆ ಕರೆದಿದ್ದಾರೆ.

ದೀದಿ
author img

By

Published : Jun 18, 2019, 5:53 PM IST

ಕೋಲ್ಕತ್ತಾ: ಪ್ರಧಾನಿ ಮೋದಿ ವಿರುದ್ಧ ಕಂಡ ಕಂಡಲ್ಲಿ ಕೆಂಡ ಕಾರುತ್ತಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನಾಳೆ ನಡೆಯಲಿರುವ ಸರ್ವಪಕ್ಷಗಳ ಸಭೆಗೆ ಗೈರಾಗಲಿದ್ದಾರೆ ಎನ್ನುವ ಸುದ್ದಿ ದೊರೆತಿದೆ.

'ಒಂದು ದೇಶ, ಒಂದು ಚುನಾವಣೆ' ಎನ್ನುವ ಮಹತ್ವದ ವಿಷಯದ ಕುರಿತು ಮಾತುಕತೆ ನಡೆಸಲು ಪ್ರಧಾನಿ ಮೋದಿ ಬುಧವಾರ ಸರ್ವಪಕ್ಷಗಳ ಸಭೆ ಕರೆದಿದ್ದಾರೆ.

ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ ಸರ್ವಪಕ್ಷಗಳ ಸಭೆಗ ಆಹ್ವಾನ ನೀಡಿದ್ದು, ಪತ್ರಕ್ಕೆ ಉತ್ತರಿಸಿರುವ ದೀದಿ, ಇಂತಹ ವಿಚಾರದ ಚರ್ಚೆಗೆ ಸಾಕಷ್ಟು ಸಮಯಾವಕಾಶದ ಅಗತ್ಯತೆ ಇದೆ ಎಂದಿದ್ದಾರೆ. ಎಲ್ಲ ಪಕ್ಷಗಳಿಗೂ ಖಾಲಿ ಹಾಳೆಯನ್ನು ನೀಡಿ ಅಭಿಪ್ರಾಯ ಸಂಗ್ರಹಿಸುವ ಕಾರ್ಯ ಮಾಡಬೇಕೇ ಹೊರತು, ಅಲ್ಪ ಸಮಯದಲ್ಲಿ ಈ ರೀತಿಯ ಮಾತುಕತೆ ನಡೆಸಿದರೆ ಪ್ರಯೋಜನವಿಲ್ಲ ಎಂದು ಮಮತಾ ಹೇಳಿದ್ದಾರೆ.

  • West Bengal CM & TMC Chief Mamata Banerjee has written a letter to Parliamentary Affairs Minister Pralhad Joshi and informed him that she will be unable to attend the meeting of Presidents of all political parties, called by the Prime Minister, scheduled for tomorrow. (file pic) pic.twitter.com/u50VfHIg6T

    — ANI (@ANI) June 18, 2019 " class="align-text-top noRightClick twitterSection" data=" ">

ಭಾರತದ 75ನೇ ಸ್ವಾತಂತ್ರ್ಯ ಸಂಭ್ರಮಾಚರಣೆ ಹಾಗೂ ಮಹಾತ್ಮ ಗಾಂಧೀಜಿ 150ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲೂ ನಮ್ಮ ಪಕ್ಷ ಮನಪೂರ್ವಕವಾಗಿ ಭಾಗವಹಿಸುತ್ತದೆ ಎಂದು ಇದೇ ಪತ್ರದ ಕೊನೆಯಲ್ಲಿ ಅವರು ಬರೆದಿದ್ದಾರೆ.

ಮೋದಿ ಪ್ರಮಾಣಕ್ಕೂ ದೀದಿ ಗೈರು

ಟಿಎಂಸಿ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನರೇಂದ್ರ ಮೋದಿ ಪ್ರಮಾಣ ವಚನ ಸಮಾರಂಭದಲ್ಲೂ ಭಾಗವಹಿಸಿರಲಿಲ್ಲ.

Intro:Body:

ಪ್ರಧಾನಿ ಮೋದಿ ನೇತೃತ್ವದಲ್ಲಿ ನಾಳೆ ಸರ್ವಪಕ್ಷಗಳ ಸಭೆ... ಮೀಟಿಂಗ್​​ನಲ್ಲಿ ಭಾಗಿವಹಿಸಲ್ಲ ಎಂದ ದೀದಿ

ಕೋಲ್ಕತ್ತಾ: ಪ್ರಧಾನಿ ಮೋದಿಯನ್ನು ಕಂಡ ಕಂಡಲ್ಲಿ ಹಳಿಯುತ್ತಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನಾಳೆ ನಡೆಯಲಿರುವ ಸರ್ವಪಕ್ಷಗಳ ಸಭೆಗೆ ಗೈರಾಗಲಿದ್ದಾರೆ ಎನ್ನುವ ಸುದ್ದಿ ಲಭ್ಯವಾಗಿದೆ.

ಒಂದು ದೇಶ, ಒಂದು ಚುನಾವಣೆ('One Nation, One Election') ಎನ್ನುವ ಯೋಜನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ವಿಷಯದ ಕುರಿತು ಮಾತುಕತೆ ನಡೆಸಲು ಪ್ರಧಾನಿ ಮೋದಿ ಬುಧವಾರ ಸರ್ವಪಕ್ಷಗಳ ಸಭೆ ಕರೆದಿದ್ದಾರೆ.

ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ ಸರ್ವಪಕ್ಷಗಳ ಸಭೆಗ ಆಹ್ವಾನ ನೀಡಿದ್ದು, ಪತ್ರಕ್ಕೆ ಉತ್ತರಿಸಿರುವ ದೀದಿ, ಇಂತಹ ವಿಚಾರದ ಚರ್ಚೆಗೆ ಸಾಕಷ್ಟು ಸಮಯಾವಕಾಶದ ಅಗತ್ಯವಿದೆ ಎಂದಿದ್ದಾರೆ. ಎಲ್ಲ ಪಕ್ಷಗಳಿಗೂ ಖಾಲಿ ಹಾಳೆಯನ್ನು ನೀಡಿ ಅಭಿಪ್ರಾಯ ಸಂಗ್ರಹಿಸುವ ಕಾರ್ಯ ಮಾಡಬೇಕು ಹೊರತು ಅಲ್ಪ ಸಮಯದಲ್ಲಿ ಈ ರೀತಿಯ ಮಾತುಕತೆ ನಡೆಸಿದರೆ ಪ್ರಯೋಜನವಿಲ್ಲ ಎಂದು ಮಮತಾ ಹೇಳಿದ್ದಾರೆ.

ಭಾರತದ 75 ಸ್ವಾತಂತ್ರ್ಯ ಸಂಭ್ರಮಾಚರಣೆ ಹಾಗೂ ಮಹಾತ್ಮ ಗಾಂಧೀಜಿ 150 ಹುಟ್ಟುಹಬ್ಬದ ಕಾರ್ಯಕ್ರಮದಲ್ಲೂ ನಮ್ಮ ಪಕ್ಷ ಮನಃಪೂರ್ವಕವಾಗಿ ಭಾಗವಹಿಸಯುತ್ತದೆ ಎಂದು ಇದೇ ಪತ್ರದ ಕೊನೆಯಲ್ಲಿ ಬರೆಯಲಾಗಿದೆ.

ಟಿಎಂಸಿ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನರೇಂದ್ರ ಮೋದಿ ಪ್ರಮಾಣ ವಚನ ಸಮಾರಂಭದಲ್ಲಿಯೂ ಭಾಗವಹಿಸಿರಲಿಲ್ಲ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.