ETV Bharat / bharat

2024ಕ್ಕೆ $ 5 ಟ್ರಿಲಿಯನ್ ಆರ್ಥಿಕತೆ ಸಾಧಿಸ್ತೇವೆ: ರಾಜ್ಯಗಳ ಸಹಕಾರ ಕೋರಿದ ಮೋದಿ - undefined

ನೀತಿ ಆಯೋಗದ ಆಡಳಿತ ಮಂಡಳಿಯ 5ನೇ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತವನ್ನು ಸಶಕ್ತ ಆರ್ಥಿಕತೆಯುಳ್ಳ ದೇಶವನ್ನಾಗಿ ಮಾಡಲು ಮೊದಲು ರಾಜ್ಯಗಳು ತಮ್ಮ ಸಾಮರ್ಥ್ಯವೇನೆಂದು ಅರಿಯಬೇಕು. ಆ ನಂತರ ಜಿಲ್ಲಾ ಹಂತದಿಂದ ಆರಂಭಿಸಿ ರಾಜ್ಯದ ಜಿಡಿಪಿ ಬೆಳವಣಿಗೆಗೆ ಅಗತ್ಯ ಶ್ರಮ ವಹಿಸಿಬೇಕು ಎಂದು ಹೇಳಿದರು.

PM Modi
author img

By

Published : Jun 15, 2019, 6:57 PM IST

ನವದೆಹಲಿ: 2024ರ ವೇಳೆಗೆ ಭಾರತವನ್ನು 5 ಟ್ರಿಲಿಯನ್​ ಡಾಲರ್​ ಆರ್ಥಿಕತೆ ಹೊಂದಿರುವ ರಾಷ್ಟ್ರವನ್ನಾಗಿ ಮಾಡುವ ಸವಾಲು ನಮ್ಮ ಮುಂದಿದೆ. ರಾಜ್ಯಗಳ ಸಹಕಾರದಿಂದ ಇದನ್ನು ಸಾಧಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

  • We are now moving towards a governance system characterised by Performance, Transparency & Delivery. On-ground implementation of schemes is vital. I urge members of Governing Council to help create a govt setup which works & has the people's trust: PM @narendramodi at #FifthGCM pic.twitter.com/a2f3QYPjsh

    — NITI Aayog (@NITIAayog) June 15, 2019 " class="align-text-top noRightClick twitterSection" data=" ">

ನೀತಿ ಆಯೋಗದ ಆಡಳಿತ ಮಂಡಳಿಯ 5ನೇ ಸಭೆಯಲ್ಲಿ ಮಾತನಾಡಿದ ಅವರು, ಭಾರತವನ್ನು ಸದೃಢ ಆರ್ಥಿಕತೆಯುಳ್ಳ ದೇಶವನ್ನಾಗಿ ಮಾಡಲು ಮೊದಲು ರಾಜ್ಯಗಳು ತಮ್ಮ ಸಾಮರ್ಥ್ಯವೇನೆಂದು ಅರಿಯಬೇಕು. ಆ ನಂತರ ಜಿಲ್ಲಾ ಹಂತದಿಂದ ಆರಂಭಿಸಿ ರಾಜ್ಯದ ಆರ್ಥಿಕ ವೃದ್ದಿಗೆ ಅಗತ್ಯ ಶ್ರಮ ವಹಿಸಬೇಕು ಎಂದು ಹೇಳಿದರು.

ನೀತಿ ಆಯೋಗವು, ಸಬ್​ ಕ ಸಾಥ್, ಸಬ್ ಕ ವಿಕಾಸ್​, ಸಬ್ ಕ ವಿಶ್ವಾಸ್​ ಮಂತ್ರವನ್ನು ಸಾಧಿಸಲು ಮಹತ್ವದ ಪಾತ್ರ ವಹಿಸುತ್ತದೆ ಎಂದು ಬಣ್ಣಿಸಿದರು.

ವಿವಿಧ ರಾಜ್ಯಗಳಲ್ಲಿರುವ ಬರ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಅವರು, ಪ್ರತಿ ಹನಿಯಲ್ಲಿ ಹೆಚ್ಚು ಬೆಳೆ ಕಾರ್ಯತಂತ್ರವನ್ನು ರೂಢಿಸಿಕೊಳ್ಳಬೇಕಿದೆ. ಜಲ್ ಶಕ್ತಿ ಮಂತ್ರಿಗಳು ಈ ಬಗ್ಗೆ ಸಹಾಯ ಮಾಡ್ತಾರೆ ಎಂದರು.

  • The goal to make India a 5 trillion dollar economy by 2024, is challenging, but can surely be achieved. States should recognise their core competence & work towards raising GDP targets right from the district level: PM @narendramodi, delivering the opening remarks at #FifthGCM pic.twitter.com/pLLvny8Xel

ಈ ವೇಳೆ ಬಡತನ, ನಿರುದ್ಯೋಗ, ಪ್ರವಾಹ, ಜನಸಂಖ್ಯೆ, ಭ್ರಷ್ಟಾಚಾರ ಹಾಗೂ ಹಿಂಸೆ ಕುರಿತಾಗಿಯೂ ಪ್ರಧಾನಿ ಮಾತನಾಡಿದರು. ಕಾರ್ಯ, ಪಾರದರ್ಶಕತೆ ಹಾಗೂ ಸಮರ್ಪಕ ಪೂರೈಕೆಯ ಲಕ್ಷಣಗಳುಳ್ಳ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರಲು ನಾವು ಹೆಜ್ಜೆ ಇಡುತ್ತಿದ್ದೇವೆ ಎಂದರು.

ರಾಜ್ಯ ಸರ್ಕಾರಗಳು ಕೇಂದ್ರ ಆರೋಗ್ಯ ವಿಮಾ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಸಭೆಯಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ನೂತನ ಕೇಂದ್ರ ಸಚಿವರು ಹಾಜರಿದ್ದರು.

Intro:Body:

PM Modi 

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.