ETV Bharat / bharat

ದಾರಿಗೆ ಅಡ್ಡ ಬಂದ ಹಸುಗಳು... ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವು!

ಮಹಾರಾಷ್ಟ್ರದ ನಾಸಿಕ್​ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

author img

By

Published : Sep 29, 2019, 4:56 PM IST

ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವು

ನಾಸಿಕ್​: ಹಸುಗಳನ್ನು ಬಚಾವ್​ ಮಾಡಲು ಹೋಗಿ ರಸ್ತೆ ಅಪಘಾತ ಸಂಭವಿಸಿದ್ದು, ಐವರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ನಾಸಿಕ್​ ಜಿಲ್ಲೆಯಲ್ಲಿ ನಡೆದಿದೆ.

ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವು

ಶನಿವಾರ ಸಂಜೆ ಸಿನ್ನಾರ್​ ಸಮೀಪ ನಾಸಿಕ್​-ಪುಣೆ ಹೈವೇಯಲ್ಲಿ ದನಗಾಹಿಯೊಬ್ಬ ದನ-ಕರುಗಳನ್ನು ರಸ್ತೆ ದಾಟಿಸುತ್ತಿದ್ದ. ರಸ್ತೆಗೆ ಅಡ್ಡ ಬಂದ ದನ-ಕರುಗಳನ್ನು ಗಮಿನಿಸಿದ ಚಾಲಕ ವೇಗವಾಗಿರುವ ಲಾರಿಯನ್ನು ನಿಲ್ಲಿಸಲು ಯತ್ನಿಸಿದ್ದಾನೆ. ಈ ವೇಳೆ ಚಾಲಕ ಸಡನ್​ ಆಗಿ ಬ್ರೇಕ್​ ಹಾಕಿ ಲಾರಿ ನಿಲ್ಲಿಸಲು ಪ್ರಯತ್ನಿಸಿದ್ದಾನೆ. ಆದ್ರೆ ಲಾರಿ ನಿಯಂತ್ರಣ ತಪ್ಪಿ ದನಗಾಹಿ ಮತ್ತು ದನ-ಕರುಗಳ ಮೇಲೆ ಹರಿದಿದೆ. ಪರಿಣಾಮ ದನಗಾಹಿ ಸೇರಿದಂತೆ ಹಲವು ದನ-ಕರುಗಳು ಸ್ಥಳದಲ್ಲೇ ಮೃತಪಟ್ಟಿವೆ.

ಇನ್ನು ಚಾಲಕ ಸಡನ್​ ಬ್ರೇಕ್​ ಹಾಕಿದ್ದರಿಂದ ಲಾರಿ ಹಿಂಬದಿಗೆ ವೇಗವಾಗಿ ಬಂದ ಟೆಂಪೋ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರಿಯಲ್ಲಿದ್ದ ಪ್ರಯಾಣಿಕರಲ್ಲಿ ಇಬ್ಬರು ಮತ್ತು ಟೆಂಪೋದಲ್ಲಿದ್ದ ಪ್ರಯಾಣಿಕರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಗಳುಗಳನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಭೀಕರ ರಸ್ತೆ ಅಪಘಾತದಲ್ಲಿ ಒಟ್ಟು ಐವರು ಸಾವನ್ನಪ್ಪಿದ್ದಾರೆ. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

Maharashtra road accident, Maharashtra road accident news, five died in road accident at Nasik, five died in road accident, five died, Nasik news, Nasik road accident news, nasik latest news, ಮಹಾರಾಷ್ಟ್ರ ರಸ್ತೆ ಅಪಘಾತ, ಮಹಾರಾಷ್ಟ್ರ ರಸ್ತೆ ಅಪಘಾತ ಸುದ್ದಿ, ನಾಸಿಕ್​ ರಸ್ತೆ ಅಪಘಾತದಲ್ಲಿ ಐವರು ಸಾವು, ರಸ್ತೆ ಅಪಘಾತದಲ್ಲಿ ಐವರು ಸಾವು, ಐವರು ಸಾವು, ನಾಸಿಕ್​ ಸುದ್ದಿ, ನಾಸಿಕ್​ ಅಪಘಾತ ಸುದ್ದಿ, 

Maharashtra road accident: 5 died in road accident at Nasik 

ದಾರಿಗೆ ಅಡ್ಡ ಬಂದ ದನ-ಕರುಗಳು, ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವು!

ಮಹಾರಾಷ್ಟ್ರದ ನಾಸಿಕ್​ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಶನಿವಾರ ಸಂಜೆ ಸಿನ್ನಾರ್​ ಸಮೀಪ ನಾಸಿಕ್​-ಪುಣೆ ಹೈವೇಯಲ್ಲಿ ದನಗಾಹಿಯೊಬ್ಬ ದನ-ಕರುಗಳನ್ನು ರಸ್ತೆ ದಾಟಿಸುತ್ತಿದ್ದ. ರಸ್ತೆಗೆ ಅಡ್ಡಲಾಗಿ ಬಂದ ದನ-ಕರುಗಳನ್ನು ಗಮಿನಿಸಿದ ಚಾಲಕ ವೇಗವಾಗಿರುವ ಲಾರಿಯನ್ನು ನಿಲ್ಲಿಸಲು ಯತ್ನಿಸಿದ್ದಾನೆ. ಈ ವೇಳೆ ಚಾಲಕ ಸಡನ್​ ಆಗಿ ಬ್ರೇಕ್​ ಹಾಕಿ ಲಾರಿ ನಿಲ್ಲಿಸಲು ಪ್ರಯತ್ನಿಸಿದ್ದಾನೆ. ಆದ್ರೆ ಲಾರಿ ನಿಯಂತ್ರಣ ತಪ್ಪಿ ದನಗಾಹಿ ಮತ್ತು ದನ-ಕರುಗಳ ಮೇಲೆ ಹರಿದಿದೆ. ಪರಿಣಾಮ ದನಗಾಹಿ ಸೇರಿದಂತೆ ಹಲವು ದನ-ಕರುಗಳು ಸ್ಥಳದಲ್ಲೇ ಮೃತಪಟ್ಟಿದ್ದಾವೆ.  

ಇನ್ನು ಚಾಲಕ ಸಡನ್​ ಬ್ರೇಕ್​ ಹಾಕಿದ್ದರಿಂದ ಲಾರಿ ಹಿಂಬದಿಗೆ ವೇಗವಾಗಿ ಬಂದ ಟೆಂಪೋ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರಿಯಲ್ಲಿದ್ದ ಪ್ರಯಾಣಿಕರಲ್ಲಿ ಇಬ್ಬರು ಮತ್ತು ಟೆಂಪೋದಲ್ಲಿದ್ದ ಪ್ರಯಾಣಿಕರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಗಳುಗಳನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮಹಾರಾಷ್ಟ್ರದ ಭೀಕರ ರಸ್ತೆ ಅಪಘಾತದಲ್ಲಿ ಒಟ್ಟು ಐವರು ಸಾವನ್ನಪ್ಪಿದ್ದಾರೆ. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.  

మహారాష్ట్ర నాసిక్​ జిల్లాలో ఘోర రోడ్డు ప్రమాదం జరిగింది. ఈ దుర్ఘటనలో ఐదుగురు మరణించారు. ముగ్గురు గాయపడ్డారు.

సిన్నార్​ సమీపంలో నాసిక్​-పుణె రహదారిపై శనివారం సాయంత్రం ఓ పశువుల కాపరి.. ఆవులను రోడ్డు దాటిస్తున్నాడు. లారీ డ్రైవర్​ దారికి అడ్డంగా గోవులు రావడాన్ని గుర్తించి ఒక్కసారిగా బ్రేక్​ వేశాడు. అయినా లారీ పశువుల కాపరిని ఢీకొనగా... అతడు అక్కడికక్కడే మృతిచెందాడు.

అకస్మాతుగా ఆగిన ఆ లారీని వెనుక నుంచి టెంపో ఢీకొంది. లారీలోని ఇద్దరు, టెంపోలోని ఇద్దరు ప్రయాణికులు మరణించారు. మరో ముగ్గురు గాయపడ్డారు.

సమాచారం అందుకున్న పోలీసులు ఘటనా స్థలానికి చేరుకున్నారు. క్షతగాత్రులను సమీప ఆసుపత్రికి తరలించారు. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.