ETV Bharat / bharat

ಸತತ ಎರಡನೇ ಬಾರಿ ಸ್ವಚ್ಛ ಸಾಂಪ್ರದಾಯಿಕ ಸ್ಥಳ ಪ್ರಶಸ್ತಿ ಗೆದ್ದ ಮಧುರೈ ಮೀನಾಕ್ಷಿ ದೇಗುಲ - Madurai

ಕೇಂದ್ರ ಸರ್ಕಾರವು ದೇಶದ ಪ್ರಮುಖ ಹತ್ತು ಪವಿತ್ರ ಸ್ಥಳಗಳಿಗೆ 'ಸ್ವಚ್ಛ ಸಾಂಪ್ರದಾಯಿಕ ಸ್ಥಳ' ಪ್ರಶಸ್ತಿ ನೀಡುತ್ತಿದ್ದು, ಕಳೆದ ವರ್ಷವೂ ಮಧುರೈನ ಮೀನಾಕ್ಷಿ ಅಮ್ಮನ ದೇಗುಲ ಈ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಈ ಬಾರಿಯೂ ಎರಡನೇ ಸ್ವಚ್ಛ ಸಾಂಪ್ರದಾಯಿಕ ಸ್ಥಳ ಪ್ರಶಸ್ತಿ ಗೆಲ್ಲುವ ಮೂಲಕ ಮತ್ತೊಮ್ಮೆ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ.

ಸ್ವಚ್ಛ ಸಾಂಪ್ರದಾಯಿಕ ಸ್ಥಳ
author img

By

Published : Sep 10, 2019, 3:39 PM IST

ಮಧುರೈ(ತಮಿಳುನಾಡು): ಕೇಂದ್ರ ಸರ್ಕಾರವು ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ದೇಶದ ಸ್ಚಚ್ಛ ಪವಿತ್ರ ಸ್ಥಳಗಳನ್ನು ಗುರುತಿಸುತ್ತಿದೆ. ಈ ವರ್ಷವೂ ಮಧುರೈ ಮೀನಾಕ್ಷಿ ಅಮ್ಮನ ದೇಗುಲವು ಸತತ ಎರಡನೇ ಬಾರಿಗೆ ಸ್ವಚ್ಛ ಸಾಂಪ್ರದಾಯಿಕ ಸ್ಥಳ ಪ್ರಶಸ್ತಿ ಗೆದ್ದುಕೊಂಡಿದೆ.

ಕೇಂದ್ರ ಸರ್ಕಾರವು ದೇಶದ ಪ್ರಮುಖ ಹತ್ತು ಪವಿತ್ರ ಸ್ಥಳಗಳಿಗೆ ಈ ಪ್ರಶಸ್ತಿನ್ನು ನೀಡುತ್ತಿದ್ದು, ಕಳೆದ ವರ್ಷವೂ ಮೀನಾಕ್ಷಿ ಅಮ್ಮನ ದೇಗುಲ ಈ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಈ ಬಾರಿಯೂ ಎರಡನೇ ಸ್ವಚ್ಛ ಸಾಂಪ್ರದಾಯಿಕ ಸ್ಥಳ ಪ್ರಶಸ್ತಿ ಗೆಲ್ಲುವ ಮೂಲಕ ಮತ್ತೊಮ್ಮೆ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ.

ಮಧುರೈ ಮೀನಾಕ್ಷಿ ದೇಗುಲ

ಈ ದೇವಾಲಯದಲ್ಲಿ 25 ಇ-ಶೌಚಾಲಯಗಳಿದ್ದು, ಕಸ ಬೇರ್ಪಡಿಕೆ ಕೇಂದ್ರ, 15 ನೀರು ಶುದ್ಧೀಕರಣ ಘಟಕ, ಬ್ಯಾಟರಿ ಚಾಲಿತ ಕಾರಿನ ವ್ಯವಸ್ಥೆ ಹಾಗೂ ಪ್ಲಾಸ್ಟಿಕ್​ ಮುಕ್ತ ಪ್ರದೇಶಗಳನ್ನು ನಿರ್ಮಾಣ ಮಾಡಲಾಗಿದೆ.

Swachh Iconic Place
ಎರಡನೇ ಬಾರಿ ಸ್ವಚ್ಛ ಸಾಂಪ್ರದಾಯಿಕ ಸ್ಥಳ ಪ್ರಶಸ್ತಿ

ಈ ಎಲ್ಲ ವ್ಯವಸ್ಥೆಗಳನ್ನು ಮಾಡಿದ ನಗರ ಪಾಲಕೆಯ ಕಾರ್ಯವನ್ನು ನೋಡಿ ಈ ಪ್ರಶಸ್ತಿ ಒಲಿದು ಬಂದಿದೆ. ಕಾಶ್ಮೀರದ ವೈಷ್ಣೋ ದೇವಿ ದೇಗುಲಕ್ಕೆ ಈ ಬಾರಿಯ ಉತ್ತಮ ಸ್ವಚ್ಛ ಸಾಂಪ್ರದಾಯಿಕ ಸ್ಥಳ ಪ್ರಶಸ್ತಿ ನೀಡಲಾಗಿದೆ.

Intro:Body:

Madurai Meenakshi Amman temple won 'Swachh Iconic Place’ for the second time

Madurai Meenakshi Amman temple won-best ‘Swachh Iconic Place’

Central government identifies 10 cleanest holy places across India under the Swatch Bharat movement. This year, famous Meenakshi Amman Temple in Madurai won second best Swachh Iconic Place prize. Meenakshi Amman temple has 25 e-toilets, garbage seperation bins, 15 water purifiers, battery car facilities and plastic free zone around the temple. Due to these facilities provided by Madurai corpration and clean maintenance, Meenakshi Amman temple won 'second Swachh Iconic Place’ award. It should be noted that, the temple also won the same prize in 2018 also.

The award was presented to Madurai city Commissioner Visakhan by jal shakti ministers Gajendra Singh Shekhawat and Rattan Lal Kataria  in Delhi.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.