ಭೋಪಾಲ್: ಪೊಲೀಸ್ ಮಹಿಳಾ ಕಾನ್ಸ್ಟೇಬಲ್ ಅಪಹರಣ ಮಾಡಿ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
-
Madhya Pradesh: Woman police constable who was allegedly kidnapped & raped in Kampoo, Gwalior on 27th December 2019, registered a complaint yesterday. Police say, "Six people have been named in the FIR. Investigation is underway". (25.01.20) pic.twitter.com/ZrkoVEMy16
— ANI (@ANI) January 25, 2020 " class="align-text-top noRightClick twitterSection" data="
">Madhya Pradesh: Woman police constable who was allegedly kidnapped & raped in Kampoo, Gwalior on 27th December 2019, registered a complaint yesterday. Police say, "Six people have been named in the FIR. Investigation is underway". (25.01.20) pic.twitter.com/ZrkoVEMy16
— ANI (@ANI) January 25, 2020Madhya Pradesh: Woman police constable who was allegedly kidnapped & raped in Kampoo, Gwalior on 27th December 2019, registered a complaint yesterday. Police say, "Six people have been named in the FIR. Investigation is underway". (25.01.20) pic.twitter.com/ZrkoVEMy16
— ANI (@ANI) January 25, 2020
ಡಿಸೆಂಬರ್ 27ರಂದು ಮಧ್ಯಪ್ರದೇಶದ ಕಂಪೂ ಎಂಬಲ್ಲಿ ಮಹಿಳಾ ಪೊಲೀಸ್ ಪೇದೆ ಅಪಹರಣ ಮಾಡಿದ್ದ ಕಾಮುಕರ ಗುಂಪು ತದನಂತರ ಆಕೆಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ನಿನ್ನೆ ಪೊಲೀಸ್ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಪೊಲೀಸ್ ಠಾಣೆಗೆ ಬರುತ್ತಿದ್ದ ವೇಳೆ ಕಾಮುಕರ ಗುಂಪು ಆಕೆಯನ್ನ ಅಡ್ಡಗಟ್ಟಿ ಈ ಕೃತ್ಯವೆಸಗಿದ್ದರು.