ನಾಗ್ಪುರ್: ಇಂದು ಲೋಕಸಭಾ ಚುನಾವಣೆಯ ಮೊದಲ ಹಂತದ ವೋಟಿಂಗ್ ನಡೆಯುತ್ತಿದ್ದು, ಸೆಲಬ್ರಿಟಿ, ರಾಜಕೀಯ ಮುಖಂಡರು ಸೇರಿದಂತೆ ಅನೇಕರು ತಮ್ಮ ತಮ್ಮ ಹಕ್ಕು ಚಲಾವಣೆ ಮಾಡುತ್ತಿದ್ದಾರೆ. ಇದರ ಮಧ್ಯೆ ವಿಶ್ವದ ಅತಿ ಚಿಕ್ಕ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿರುವ ಜ್ಯೋತಿ ಕೂಡ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಕೇವಲ 2.1 ಅಡಿ ಎತ್ತರದ 25 ವರ್ಷದ ಜ್ಯೋತಿ ನಾಗ್ಪುರದಲ್ಲಿ ಮತದಾನ ಮಾಡಿದ್ದಾರೆ. ಇದೇ ವೇಳೆ ಎಲ್ಲರಲೂ ಮತದಾನದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ದಾರೆ. ಮೊದಲ ಮತದಾನ ಮಾಡಿ ತದನಂತರ ನಿಮ್ಮ ನಿಮ್ಮ ಕೆಲಸಗಳಲ್ಲಿ ಭಾಗಿಯಾಗಿ ಎಂದು ಮನವಿ ಮಾಡಿರುವ ಜ್ಯೋತಿ, ತಾವೂ ವೋಟ್ ಮಾಡಿರುವುದಾಗಿ ತಿಳಿಸಿದ್ದಾರೆ.
-
Maharashtra: World's smallest living woman, Jyoti Amge, casts her vote at a polling station in Nagpur. #IndiaElections2019 pic.twitter.com/QsLiaHMGMx
— ANI (@ANI) April 11, 2019 " class="align-text-top noRightClick twitterSection" data="
">Maharashtra: World's smallest living woman, Jyoti Amge, casts her vote at a polling station in Nagpur. #IndiaElections2019 pic.twitter.com/QsLiaHMGMx
— ANI (@ANI) April 11, 2019Maharashtra: World's smallest living woman, Jyoti Amge, casts her vote at a polling station in Nagpur. #IndiaElections2019 pic.twitter.com/QsLiaHMGMx
— ANI (@ANI) April 11, 2019
ಬಿಗ್ಬಾಸ್ 6,ಅಮೆರಿಕ, ಇಟಾಲಿಯನ್ ಟಿವಿಗಳಲ್ಲಿ ನಟನೆ ಮಾಡಿರುವ ಜ್ಯೋತಿ,ತನ್ನದೇ ಆದ ಮ್ಯೂಸಿಯಂ ಕೂಡ ಹೊಂದಿದ್ದಾರೆ.