ETV Bharat / bharat

ಮತದಾನಕ್ಕೆ ಶುಭಕೋರಿ ಮೋದಿ, ರಾಹುಲ್​, ಮಾಯಾವತಿ ಟ್ವೀಟ್​.. ದೇಶಕ್ಕಾಗಿ ವೋಟ್‌ ಮಾಡಿ ಎಂದ ಗಣ್ಯರು - undefined

ಈಗ ದೇಶದಲ್ಲಿ 2ನೇ ಹಂತದ ಮತದಾನ ನಡೆಯುತ್ತಿದೆ. ಮತದಾನ ಮಾಡುವವರೆಲ್ಲರೂ ತಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತದಾನ ಬಳಸಿಕೊಳ್ಳುವರು ಎಂದು ನಾನು ನಂಬಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Apr 18, 2019, 11:03 AM IST

ಬೆಂಗಳೂರು: 17ನೇ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಬೇಕು ಅಂತಾ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಬಿಎಸ್​ಪಿ ವರಿಷ್ಠೆ ಮಾಯಾವತಿ ಸೇರಿದಂತೆ ಹಲವು ಮುಖಂಡರು ಟ್ವೀಟ್​ ಮೂಲಕ ಕರೆ ನೀಡಿದ್ದಾರೆ.

  • Dear Citizens of India,

    Phase 2 of the Lok Sabha polls start today. I am sure all those whose seats are polling today will strengthen our democracy by exercising their franchise.

    I hope more youngsters head to the polling booths and vote!

    — Chowkidar Narendra Modi (@narendramodi) April 18, 2019 " class="align-text-top noRightClick twitterSection" data=" ">

ಭಾರತದ ಆತ್ಮೀಯ ನಾಗರಿಕರೆ, 2ನೇ ಹಂತದ ಮತದಾನ ಇಂದು ಆರಂಭವಾಗಿದೆ. ಇವತ್ತು ಮತದಾನ ಮಾಡುವವರೆಲ್ಲರೂ ತಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸಲು ತಮ್ಮ ಮತದಾನ ಬಳಸಿಕೊಳ್ಳುವರು ಎಂದು ನಾನು ನಂಬಿದ್ದೇನೆ. ಯುವಕರು ಅತ್ಯಧಿಕ ಸಂಖ್ಯೆಯಲ್ಲಿ ವೋಟ್​ ಚಲಾಯಿಸುವ ಭರವಸೆ ಇದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

  • आज दूसरे चरण का मतदान है और बीजेपी व पीएम श्री मोदी उसी प्रकार से नरवस व घबराए लगते हैं जैसे पिछले लोकसभा चुनाव में हार के डर से कांग्रेस व्यथित व व्याकुल थी। इसकी असली वजह सर्वसमाज के गरीबों, मजदूरों, किसानों के साथ-साथ इनकी दलित, पिछड़ा व मुस्लिम विरोधी संकीर्ण सोच व कर्म है।

    — Mayawati (@Mayawati) April 18, 2019 " class="align-text-top noRightClick twitterSection" data=" ">

ನೀವು ಇಂದು ಮತ ಚಲಾಯಿಸಿದಾಗ, ನೀವು ನ್ಯಾಯ್​ಗೆ ಮತ ಚಲಾಯಿಸುತ್ತೀರಿ ಎಂಬುದನ್ನು ನೆನಪಿಡಿ. ನ್ಯಾಯ್ ನಿರುದ್ಯೋಗಿ ಯುವಕರಿಗೆ, ನಮ್ಮ ಶಕ್ತಿಯುತ ರೈತರಿಗೆ, ಡಿಮಾನೈಟೈಸೇಷನ್​ನಿಂದ ನಷ್ಟಕ್ಕೊಳಗಾದ ಸಣ್ಣ ವ್ಯಾಪಾರಸ್ಥರಿಗೆ. ಜಾತಿ- ಧರ್ಮದ ಕಾರಣದಿಂದ ಕಿರುಕುಳಕ್ಕೊಳಗಾದವರ ಮುಕ್ತಿಗೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

  • आज देशवासियों को प्रगति व एकता के लिए दूसरा क़दम लेना है।

    देश के युवाओं के भविष्य को संवारना है।
    देश के किसानों को क़र्ज़ मुक्ति के पथ पर ले जाना है।
    देश के दुकानदारों को राहत पहुँचानी है।
    देश के वंचितों को न्याय दिलाना है।

    न्याय के लिए वोट ज़रूर करें।

    "अब होगा न्याय"

    — Randeep Singh Surjewala (@rssurjewala) April 18, 2019 " class="align-text-top noRightClick twitterSection" data=" ">
  • When you vote today, remember that you vote for Nyay.

    Nyay for our unemployed youth; for our struggling farmers; for the small traders whose businesses were destroyed by Demonetisation; for those who were persecuted because of their caste or religion. #VoteNyayVoteCongress pic.twitter.com/VvEZPPX5b8

    — Rahul Gandhi (@RahulGandhi) April 18, 2019 " class="align-text-top noRightClick twitterSection" data=" ">

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.