ETV Bharat / bharat

ಔಷಧ ಮಳಿಗೆಯಲ್ಲಿ ಬಿಯರ್ ಮಾರಾಟ..  ವ್ಯಕ್ತಿ ಅರೆಸ್ಟ್​ - ಔಷಧಿ ಮಳಿಗೆಯಲ್ಲಿ ಮದ್ಯ ಮಾರಾಟ

ಮಹಾರಾಷ್ಟ್ರದ ಔಷಧ ಮಳಿಗೆಯೊಂದರಲ್ಲಿ ಬಿಯರ್​ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Man held for selling beer at pharmacy
ಔಷಧಿ ಮಳಿಗೆಯಲ್ಲಿ ಬಿಯರ್ ಮಾರಾಟ
author img

By

Published : Apr 15, 2020, 3:00 PM IST

ನಾಗ್ಪುರ (ಮಹಾರಾಷ್ಟ್ರ): ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಬಂದ್​ ಮಾಡಲಾಗಿದೆ. ಆದರೆ, ಮಹಾರಾಷ್ಟ್ರದ ನಾಗ್ಪುರ ನಗರದ ವ್ಯಕ್ತಿಯೊಬ್ಬ ಔಷಧ ಮಳಿಗೆಯಲ್ಲಿ ಬಿಯರ್​ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಗಣೇಶ್‌ಪೇಟ್ ಪ್ರದೇಶದ ಔಷಧಾಲಯದಲ್ಲಿ ಬಿಯರ್ ಮಾರಾಟ ಮಾಡಿದ ಆರೋಪದ ಮೇಲೆ ಪೊಲೀಸರು ನಿಶಾಂತ್ ಅಲಿಯಾಸ್ ಬಂಟಿ ಪ್ರಮೋದ್ ಗುಪ್ತಾ (36) ಎಂಬ ವ್ಯಕ್ತಿಯನ್ನು ಮಂಗಳವಾರ ಬಂಧಿಸಿದ್ದಾರೆ

ಮಂಗಳವಾರ ರಾತ್ರಿ 8 ಗಂಟೆಗೆ ಪೊಲೀಸರು ಔಷಧಾಲಯದ ಮೇಲೆ ದಾಳಿ ನಡೆಸಿದ್ದು, ಬಿಯರ್ ಬಾಟಲಿಗಳು ಪತ್ತೆಯಾಗಿವೆ. ದಾಳಿ ವೇಳೆ 80 ಬಿಯರ್ ಬಾಟಲ್​ಗಳನ್ನು ವಶಪಡಿಸಿಕೊಂಡಿದ್ದು, ಇತರ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.