ETV Bharat / bharat

ಸಾಯಿಬಾಬ ವಿವಾದ: ನಾಳೆ ಬಂದ್​ ಹಿಂತೆಗೆದುಕೊಳ್ಳಲು ಶಿರಡಿ ಸ್ಥಳೀಯರಿಂದ ನಿರ್ಧಾರ

ಸಾಯಿಬಾಬಾ ಜನ್ಮಸ್ಥಳ ವಿಚಾರಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿರುವ ಹೇಳಿಕೆ ವಿರುದ್ಧ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಬಂದ್​ ಅನ್ನು ಹಿಂತೆಗೆದುಕೊಳ್ಳಲು ಶಿರಡಿ ಸ್ಥಳೀಯರು ನಿರ್ಧರಿಸಿದ್ದಾರೆ.

Shirdi bundh latest news
ಸಾಯಿಬಾಬ ವಿವಾದ
author img

By

Published : Jan 19, 2020, 9:11 PM IST

ಅಹಮದ್ ​ನಗರ​: ಸಾಯಿಬಾಬಾ ಜನ್ಮಸ್ಥಳವಾಗಿ ಪರಭಾನಿ ಜಿಲ್ಲೆಯ ಪಾತ್ರಿ ಪಟ್ಟಣವನ್ನು ಅಭಿವೃದ್ಧಿಪಡಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿರುವ ಹೇಳಿಕೆ ವಿರುದ್ಧ ಶಿರಡಿ ಜನರು ಆಕ್ರೋಶ ವ್ಯಕ್ತಪಡಿಸಿ ಅನಿರ್ದಿಷ್ಟಾವಧಿವರೆಗೆ ಶಿರಡಿ ನಗರ ಬಂದ್​ಗೆ ಕರೆ ನೀಡಿದ್ದರು. ಆದರೆ ನಿರ್ಧಾರ ಬದಲಿಸಿರುವ ಸ್ಥಳೀಯರು ನಾಳೆ ಬಂದ್​ ಹಿಂತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಶಿವಸೇನೆ ಸಂಸದ ಸದಾಶಿವ್ ಲೋಖಂಡೆ ಸಮ್ಮುಖದಲ್ಲಿ ಸಭೆ

ಸಾಯಿಬಾಬಾ ವಿವಾದದ ಕುರಿತು ಇಂದು ಸಂಜೆ 7 ಗಂಟೆಗೆ ಶಿರಡಿಯ ದ್ವಾರಕಾಮಯಿ ದೇವಸ್ಥಾನದ ರಂಗಮಂದಿರದಲ್ಲಿ ಶಿವಸೇನೆ ಸಂಸದ ಸದಾಶಿವ್ ಲೋಖಂಡೆ ಸಮ್ಮುಖದಲ್ಲಿ ಸಭೆ ನಡೆಸಲಾಗಿದೆ. ಈ ವೇಳೆ ಸಿಎಂ ಠಾಕ್ರೆಯೊಂದಿಗೆ ದೂರವಾಣಿ ಕರೆ ಮಾಡಿ ಲೋಖಂಡೆ ಚರ್ಚಿಸಿದ್ದು, ಮುಖ್ಯಮಂತ್ರಿಗೆ ಸಂದೇಶ ರವಾನಿಸಿದ್ದಾರೆ. ಈ ಬಳಿಕ ಸ್ಥಳೀಯರು ತಮ್ಮ ಪ್ರತಿಭಟನೆಯ ದಿಕ್ಕನ್ನು ಬದಲಿಸಿದ್ದು, ನಾಳೆ ಮಧ್ಯಾಹ್ನ 12 ಗಂಟೆಗೆ ಬಂದ್​ ಹಿಂತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.

Intro:

Shirdi_Ravindra Mahale

आज सायंकाळी 7 वाजता शिर्डीकरांची पुन्हा द्वारकामाई मंदिर समोरील खुल्या नाट्यगृहा समोर  बैठकी सुरु या बैठकीला शिर्डी मतदारसंघाचे शिवसेनेचे खासदार सदाशीव लोखंडे उपस्थित ...लोखंडेनी मुख्यमंत्री उध्वव ठाकरे  यांचे सोबत आजच्या शिर्डी बंद, आंदोलन याबाबत फोनवरून चर्चा केली असुन मुख्यमंत्र्यांचा निरोप ते या बैठकीत देणार आहेत. तसेच या बैठकीत ग्रामस्थ आंदोलनाची पुढील दिशा ठरवावनार आहेत....Body:mh_ahm_shirdi_gramsabha_19_visuals_mh10010Conclusion:mh_ahm_shirdi_gramsabha_19_visuals_mh10010
ETV Bharat Logo

Copyright © 2024 Ushodaya Enterprises Pvt. Ltd., All Rights Reserved.