ETV Bharat / bharat

ಕೊರೊನಾ ವಿರುದ್ಧ ದೇಶದ ಹೋರಾಟ... ಪಿಎಂ ಕರೆಗೆ ಹಣತೆ ಹಚ್ಚಿ ಸೋಂಕು ನಿರ್ಮೂಲನೆಯ ಪಣ ತೊಟ್ಟ ಜನತೆ: LIVE UPDATE - ಲಾಕ್​ಡೌನ್​ ಅಪ್ಡೇಟ್ಸ್​

corona update
ಕೊರೊನಾ ಅಪ್ಡೇಟ್ಸ್​
author img

By

Published : Apr 5, 2020, 9:48 AM IST

Updated : Apr 6, 2020, 12:04 AM IST

23:57 April 05

ಬೆಂಗಳೂರಿನ ಇಸ್ಕಾನ್​​ನಲ್ಲೂ ದೀಪಗಳ ಸಾಲು ಸಾಲು.. ಕೊರೊನಾ ಹೋರಾಟಕ್ಕೆ ಬೆಂಬಲ

  • Karnataka: ISKCON Temple (International Society for Krishna Consciousness) in Bengaluru today at 9 pm. Prime Minister Narendra Modi had appealed to all to switch off lights for 9 minutes at 9 pm&light candles and earthen lamps. #Coronavirus pic.twitter.com/lIHw7SvbKJ

    — ANI (@ANI) April 5, 2020 " class="align-text-top noRightClick twitterSection" data=" ">

ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟ ಬೆಂಗಳೂರಿನ ಇಸ್ಕಾನ್​​​​ ಸರಿಯಾಗಿ 9 ಗಂಟೆಗೆ ಲೈಟ್​​ಗಳನ್ನ ಬಂದ್​ ಮಾಡಿ ಕೃಷ್ಣನ ಆಲಯದಲ್ಲಿ ದೀಪಗಳನ್ನ ಬೆಳಗಿಸಿ, ಕೊರೊನಾ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು...ಆ ವೇಳೆ ಇಸ್ಕಾನ್​ ಕಂಡು ಬಂದಿದ್ದು ಹೀಗೆ

23:43 April 05

ಪಂಜಾಬ್​ನಲ್ಲಿ ಕೊರೊನಾಗೆ 7 ನೇ ಬಲಿ :

ಪಂಜಾಬ್‌ನ ಅಮೃತಸರ ಆಸ್ಪತ್ರೆಯಲ್ಲಿ 75 ವರ್ಷದ ಕೊರೊನಾ ಸೋಂಕಿತ ಮೃತ ಪಟ್ಟಿದ್ದಾರೆ. 

23:08 April 05

ಕೊರೊನಾ ಸಮರಕ್ಕೆ ಕೈಜೋಡಿಸಿದ ಡಿಸಿಎಂ ಸವದಿ

  • ಕುಟುಂಬ ಸಮೇತರಾಗಿ ಇಂದು ಪ್ರಧಾನಮಂತ್ರಿಗಳಾದ ಶ್ರೀ @narendramodi ji ಅವರ ಆಶಯದಂತೆ ದೀಪ ಬೆಳಗಿಸಿ ಕರೋನಾ ಪಿಡುಗನ್ನು ತೊಲಗಿಸುವ ಪ್ರಯತ್ನಕ್ಕೆ ಕೈ ಜೋಡಿಸಿದೇವು.. #IndiaFightsCornona pic.twitter.com/mcBPfGxw3l

    — ಲಕ್ಷ್ಮಣ್ ಸಂಗಪ್ಪ ಸವದಿ | Laxman Sangappa Savadi (@LaxmanSavadi) April 5, 2020 " class="align-text-top noRightClick twitterSection" data=" ">

ಕುಟುಂಬ ಸಮೇತರಾಗಿ ದೀಪ ಬೆಳಗಿಸಿ ಕೊರೊನಾ ಪಿಡುಗನ್ನು ತೊಲಗಿಸುವ ಪ್ರಯತ್ನಕ್ಕೆ ಡಿಸಿಎಂ ಲಕ್ಷ್ಮಣ ಕೈ ಜೋಡಿಸಿದರು.

22:55 April 05

ದೀಪ ಬೆಳಗಿದ ಪಾಕಿಸ್ತಾನದ ಹೈಕಮಿಷನ್ ಸದಸ್ಯರಿಂದ

  • #WATCH: Members of High Commission of India in Pakistan lit the lamps. PM Narendra Modi had appealed to all to switch off all lights of houses today at 9 PM for 9 minutes & just light a candle, 'diya' or mobile's flashlight, to mark fight against #COVID pic.twitter.com/SRgXuTD98a

ಪಾಕಿಸ್ತಾನದ ಭಾರತದ ಹೈಕಮಿಷನ್ ಸದಸ್ಯರು ದೀಪಗಳನ್ನು ಬೆಳಗಿಸಿದರು. 

22:48 April 05

ಮೊಂಬತ್ತಿ ಹಚ್ಚಿದ ಬಾಲಿವುಡ್​ ತಾರೆಯರು

  • Bollywood actors Akshay Kumar, Arjun Rampal, Kriti Sanon & Raveena Tandon, lit candles at their houses, following PM Modi's appeal to all to switch off all lights of their houses today at 9 PM for 9 minutes&just light candles/diya, to mark fight against #COVID. pic.twitter.com/cw0yxoMxQX

ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಅರ್ಜುನ್ ರಾಂಪಾಲ್, ಕೃತಿ ಸನೋನ್ ಮತ್ತು ರವೀನಾ ಟಂಡನ್ ತಮ್ಮ ಮನೆಗಳಲ್ಲಿ ಮೇಣದಬತ್ತಿಗಳನ್ನು ಹಚ್ಚಿದರು.

22:41 April 05

ಕೊರೊನಾ ಯುದ್ಧಕ್ಕೆ ಕೈ ಜೋಡಿಸಿದ ಸೇನೆ

  • On PM’s appeal to the nation, Indian Army lit candles&diyas at forward locations on Line of Control. Army stands united with 130 crore Indians who are united through a common resolve to fight against #COVID19: PRO Udhampur, Directorate of Public Relations, Ministry of Defence pic.twitter.com/pKZCMzwOZO

ಮೊಂಬತ್ತಿ ಹಾಗೂ ದೀಪ ಬೆಳಗುವ ಮೂಲಕ 130 ಕೋಟಿ ಭಾರತೀಯರೊಂದಿಗೆ ಸೇನೆಯೂ ಸಹ ಕೈ ಜೋಡಿಸಿದೆ. 

22:30 April 05

ಕೊರೊನಾ ಕಂಟಕ ದೂರಾಗಲಿ ಎಂದು ಪ್ರಾರ್ಥಿಸಿದ ಶೆಟ್ಟರ್​

  • ಹುಬ್ಬಳ್ಳಿಯ ತಮ್ಮ ಸ್ವಗೃಹದಲ್ಲಿ ಕುಟುಂಬ ಸಮೇತರಾಗಿ ದೀಪ ಬೆಳಗುವ ಮೂಲಕ ದೇಶಕ್ಕೆ ಬಂದೊದಗಿದ ಕೊರೊನಾ ಕಂಟಕ ದೂರಾಗಲಿ ಎಂದು ಸಚಿವ ಜಗದೀಶ್​ ಶೆಟ್ಟರ್​ ಪ್ರಾರ್ಥಿಸಿದರು.

22:01 April 05

ಜನತೆ ತೋರಿದ ಪ್ರತಿಕ್ರಿಯೆಗೆ ಮೂಕ ವಿಸ್ಮಿತನಾಗಿದ್ದೇನೆ : ಸಿಎಂ ಬಿಎಸ್​ವೈ

ದೀಪ ಬೆಳಗುವಂತೆ ಮಾನ್ಯ ಪ್ರಧಾನಿಗಳು ನೀಡಿದ ಕರೆಗೆ ನಮ್ಮ ಜನತೆ ತೋರಿದ ಪ್ರತಿಕ್ರಿಯೆಗೆ ಮೂಕ ವಿಸ್ಮಿತನಾಗಿದ್ದೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ಧಾರೆ.

21:49 April 05

ಮಗನ ಕರೆಗೆ ಓಗೊಟ್ಟ ತಾಯಿ..

  • Gujarat: Mother of PM Modi, Heeraben, lights an earthen lamp after turning off all lights at her residence. India switched off all the lights for 9 minutes at 9 PM today & just lit a candle, 'diya', or flashlight, to mark India's fight against #Coronavirus as per PM's appeal. pic.twitter.com/qPQqXAB6Jf

  • ಗುಜರಾತ್: ಪಿಎಂ ಮೋದಿಯವರ ತಾಯಿ ಹೀರಾಬೆನ್ ತಮ್ಮ ನಿವಾಸದಲ್ಲಿ ಲೈಟ್​ ಆಫ್ ಮಾಡಿ, ಮಣ್ಣಿನ ದೀಪ ಬೆಳಗಿಸಿದರು.

21:29 April 05

ದೀಪ ಬೆಳಗಿಸಿದ ದೇಶದ ರಕ್ಷಣಾ ಸಚಿವ

  • ಮೋದಿಗೆ ಕರೆಗೆ ಕೈ ಜೋಡಿಸಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್​ ತಮ್ಮ ಕುಟುಂಬದೊಂದಿಗೆ ದೀಪ ಬೆಳಗಿಸಿದರು.

21:24 April 05

ಹಣತೆ ಹಚ್ಚಿ ಮೋದಿ ಕರೆಗೆ ಕೈಜೋಡಿಸಿದ ಅಮಿತ್ ಶಾ

  • ಕೇಂದ್ರ ಗೃಹ ಸಚಿವ  ಅಮಿತ್​ ಶಾ ತಮ್ಮ ನಿವಾಸದಲ್ಲಿ ವಿದ್ಯುತ್​ ದೀಪ ಆರಿಸಿ, ಹಣತೆ ಹಚ್ಚಿ ಮೋದಿ ಕರೆಗೆ ಕೈಜೋಡಿಸಿದರು. 

21:21 April 05

ಮಣ್ಣಿನ ಹಣತೆ ಹಚ್ಚಿ ಕೊರೊನಾ ವಿರುದ್ಧದ ಕರೆಗೆ ಬೆಂಬಲ ಸೂಚಿಸಿದ ಹರ್ಷವರ್ಧನ

  • ಕೇಂದ್ರ ಸಚಿವ ಹರ್ಷವರ್ಧನ ಮಣ್ಣಿನ ಹಣತೆ ಹಚ್ಚಿ ಕೊರೊನಾ ವಿರುದ್ಧದ ಕರೆಗೆ ಬೆಂಬಲ ಸೂಚಿಸಿದರು

21:18 April 05

ವಿದ್ಯುತ್​​ ದೀಪಗಳನ್ನು ಆರಿಸಿ ಮೊಂಬತ್ತಿ ಬೆಳಗಿಸಿ ತೆಲಂಗಾಣ ಸಿಎಂ ಚಂದ್ರಶೇಖರ್​ ರಾವ್

  • Telanagana: Chief Minister K. Chandrashekar Rao light up a candle following the call of PM Modi to switch off all the lights of houses today at 9 PM for 9 minutes, and just light a candle, 'diya', or mobile's flashlight, to mark India's fight against #Coronavirus. pic.twitter.com/fPFN20vciF

21:16 April 05

ಕೇಂದ್ರ ಸಚಿವ ಹರ್ಷವರ್ಧನ ಮಣ್ಣಿನ ಹಣತೆ ಹಚ್ಚಿ ಕೊರೊನಾ ವಿರುದ್ಧದ ಕರೆಗೆ ಬೆಂಬಲ ಸೂಚಿಸಿದರು

21:14 April 05

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮನೆಯಲ್ಲಿ ದೀಪ ಬೆಳಗಿ ಕೊರೊನಾ ವಿರುದ್ಧ ಜಾಗೃತಿ

  • ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮನೆಯಲ್ಲಿ ದೀಪ ಬೆಳಗಿ ಕೊರೊನಾ ವಿರುದ್ಧ ಜಾಗೃತಿ
  • ಮಣ್ಣಿನ ಹಣತೆ ಹಚ್ಚಿ ಕೊರೊನಾ ವಿರುದ್ಧ ಸಂದೇಶ ರವಾನೆ

21:12 April 05

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮನೆಯಲ್ಲಿ ಮೋದಿ ಕರೆಗೆ ಸ್ಪಂದನೆ

  • ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮನೆಯಲ್ಲಿ ಮೋದಿ ಕರೆಗೆ ಸ್ಪಂದನೆ
  • ಕುಟುಂಬದೊಂದಿಗೆ ದೀಪ ಹಚ್ಚಿ ಕೊರೊನಾ ವಿರುದ್ಧ ಜಾಗೃತಿ

21:07 April 05

ಪ್ರಧಾನಿ ನರೇಂದ್ರ ಮೋದಿ ಕರೆಗೆ ವಾಣಿಜ್ಯ ನಗರಿಯಿಂದ ರೆಸ್ಪಾನ್ಸ್​

ಹುಬ್ಬಳ್ಳಿ
hbl
  • ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ವಾಣಿಜ್ಯ ನಗರಿಯಿಂದ ರೆಸ್ಪಾನ್ಸ್​
  • ಸಾರ್ವಜನಿಕರು, ಮೋದಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಬೆಂಬಲ
  • ಮನೆಯ ವಿದ್ಯುತ್ ದೀಪಗಳನ್ನು ಆಫ್ ಮಾಡಿ ಜ್ಯೋತಿ ಬೆಳಗಿಸಿದ ಅಭಿಮಾನಿಗಳು
  • ಮನೆಗಳ ಬಾಗಿಲು, ಬಾಲ್ಕನಿಗಳಲ್ಲಿ ದೀಪಗಳನ್ನು‌ ಬೆಳಗಿಸುವ ಮೋದಿ ಕರೆಗೆ ಬೆಂಬಲ

20:51 April 05

ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ಕರೆಗೆ ಫುಲ್​ ರೆಸ್ಪಾನ್​

suresh angadi
ಸುರೇಶ್ ಅಂಗಡಿ
  • ಕುಟುಂಬ ಸದಸ್ಯರ ಜತೆಗೆ ದೀಪ ಬೆಳಗಿದ ಕೇಂದ್ರ ಸಚಿವ ಸುರೇಶ ಅಂಗಡಿ
  • ವಿಶ್ವೇಶ್ವರ ನಗರದ ನಿವಾಸದ ಮುಂಭಾಗದಲ್ಲಿ ದೀಪ ಬೆಳಗಿಸಿದ ಸುರೇಶ್​ ಅಂಗಡಿ
  • ಕುಂದಾನಗರಿನ ಬೆಳಗಾವಿಯಲ್ಲಿ ಪ್ರಧಾನಿ ಮೋದಿ ಕರೆಗೆ ಫುಲ್​ ರೆಸ್ಪಾನ್​

20:42 April 05

ಕೊರೊನಾ ವಿರುದ್ಧ ಬೆಳಕಿನ ಯುದ್ಧಕ್ಕೆ ಸಜ್ಜಾಯ್ತು ಭಾರತ, ದೀಪ ಹಚ್ಚೋಕೆ ಕ್ಷಣಗಣನೆ

ಭಾರತದಲ್ಲಿ ಮೋದಿ ಕರೆಗೆ ದೇಶವೇ ಒಗ್ಗೂಡುತ್ತಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಕೊರೊನಾ ವಿರುದ್ಧ ಬೆಳಕಿನ ಯುದ್ಧ ಆರಂಭವಾಗಲಿದೆ.

18:46 April 05

ರಾಜ್ಯದಲ್ಲಿ ಮತ್ತೆ ಏಳು ಮಂದಿಗೆ ಕೊರೊನಾ

  • ರಾಜ್ಯದಲ್ಲಿ ಮತ್ತೆ ಏಳು ಮಂದಿಗೆ ಕೊರೊನಾ
  • ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 151ಕ್ಕೆ ಏರಿಕೆ
  • ಬೆಂಗಳೂರಿನ ಇಬ್ಬರು, ಬೆಳಗಾವಿಯ ನಾಲ್ವರಲ್ಲಿ ಸೋಂಕು
  • ಬೆಳಗಾವಿಯ ರಾಯಭಾಗದವರಾದ ಸೋಂಕಿತರು
  • ಬಳ್ಳಾರಿಯಲ್ಲಿ ಒಬ್ಬರಿಗೆ ಕೊರೊನಾ ಸೋಂಕು ಪತ್ತೆ
  • ಮೂವರಿಗೆ ಐಸಿಯುನಲ್ಲಿ ಚಿಕಿತ್ಸೆ, 11 ಮಂದಿ ಗುಣಮುಖ

18:23 April 05

ತಮಿಳುನಾಡಿನಲ್ಲಿ ಇಂದು ಹೊಸ 86 ಸೋಂಕಿತರು ಪತ್ತೆ

  • ತಮಿಳುನಾಡಿನಲ್ಲಿ ಇಂದು ಹೊಸ 86 ಸೋಂಕಿತರು ಪತ್ತೆ
  • 86 ಸೋಂಕಿತರಲ್ಲಿ 85 ಸೋಂಕಿತರು 'ತಬ್ಲಿಘಿ'​ಗೆ ಸಂಬಂಧಪಟ್ಟವರು
  • ರಾಜ್ಯದಲ್ಲಿ ಒಟ್ಟು ಕೊರೊನಾ ಪೀಡಿತರ ಸಂಖ್ಯೆ 571ಕ್ಕೆ ಏರಿಕೆ
  • ಇಂದು ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಇಬ್ಬರ ಬಲಿ
  • ತಮಿಳುನಾಡಿನಲ್ಲಿ ಈವರೆಗೆ ಒಟ್ಟು 5 ಮಂದಿ ಸೋಂಕಿಗೆ ಸಾವು

17:30 April 05

ಕಣಿವೆ ನಾಡಲ್ಲಿ ಇಂದು 14 ಸೋಂಕಿತರು ಪತ್ತೆ

  • ಜಮ್ಮು-ಕಾಶ್ಮೀರದಲ್ಲಿ 14 ಹೊಸ ಕೊರೊನಾ ಪ್ರಕರಣಗಳು ಪತ್ತೆ
  • ಒಟ್ಟು ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 106ಕ್ಕೆ ಏರಿಕೆ
  • ಜಮ್ಮು-ಕಾಶ್ಮೀರ ಸರ್ಕಾರದ ವಕ್ತಾರ ರೋಹಿತ್ ಕನ್ಸಾಲ್​ ಸ್ಪಷ್ಟನೆ

16:27 April 05

75 ಲಕ್ಷಕ್ಕೂ ಹೆಚ್ಚು ಮಂದಿಗೆ ಆಹಾರ ಪೂರೈಕೆ: ಕೇಂದ್ರ ಆರೋಗ್ಯ ಇಲಾಖೆ

  • ಲಾಕ್​ಡೌನ್​ ವೇಳೆ 75 ಲಕ್ಷಕ್ಕೂ ಹೆಚ್ಚು ಮಂದಿಗೆ ಆಹಾರ ಒದಗಿಸಲಾಗಿದೆ
  • ದೇಶಾದ್ಯಂತ 23,661 ರಿಲೀಫ್​ ಕ್ಯಾಂಪ್​ಗಳ ಸ್ಥಾಪನೆ
  • ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ರಿಲೀಫ್​ ಕ್ಯಾಂಪ್
  • ದೇಶಾದ್ಯಂತ 19,460 ಫುಡ್​ ಕ್ಯಾಂಪ್​ಗಳ ಅನುಷ್ಠಾನ
  • ಸರ್ಕಾರದಿಂದ 9,951, ಎನ್​ಜಿಓಗಳಿಂದ 9,509 ಫುಡ್ ಕ್ಯಾಂಪ್​

16:20 April 05

ರಾಜ್ಯಸರ್ಕಾರಗಳಿಂದ ಲಾಕ್​ಡೌನ್ ಪಾಲನೆ

  • ರಾಜ್ಯಸರ್ಕಾರಗಳು ಲಾಕ್​ಡೌನ್ ನಿರ್ದೇಶನಗಳನ್ನು​ ಪಾಲಿಸುತ್ತಿವೆ
  • ಅಗತ್ಯ ವಸ್ತು ಹಾಗೂ ಸೇವೆಗಳ ಪೂರೈಕೆ ದೇಶದಲ್ಲಿ ತೃಪ್ತಿಕರವಾಗಿದೆ
  • ಸುದ್ದಿಗೋಷ್ಠಿಯಲ್ಲಿ ಕೇಂದ್ರ ಆರೋಗ್ಯ ಇಲಾಖೆಯಿಂದ ಸ್ಪಷ್ಟನೆ
  • ದೆಹಲಿಯಲ್ಲಿ ನಡೆಯುತ್ತಿರುವ ಕೇಂದ್ರ ಆರೋಗ್ಯ ಇಲಾಖೆಯ ಸುದ್ದಿಗೋಷ್ಠಿ

16:14 April 05

ಕಳೆದ 24 ಗಂಟೆಯಲ್ಲಿ 11 ಮಂದಿ ಕೊರೊನಾಗೆ ಬಲಿ

  • ಕಳೆದ 24 ಗಂಟೆಯಲ್ಲಿ 11 ಮಂದಿ ಕೊರೊನಾಗೆ ಬಲಿ
  • ದೇಶದಲ್ಲಿ ಒಟ್ಟು ಕೊರೊನಾಗೆ ಬಲಿಯಾದವರು 79
  • ಮಹಾರಾಷ್ಟ್ರದಲ್ಲಿ ಈವರೆಗೂ 690 ಪ್ರಕರಣಗಳ ಪತ್ತೆ

16:08 April 05

24 ಗಂಟೆ ಅವಧಿಯಲ್ಲಿ 472 ಮಂದಿಗೆ ಸೋಂಕು: ಕೇಂದ್ರ ಆರೋಗ್ಯ ಇಲಾಖೆ

  • 3374 ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ
  • ಕಳೆದ 24 ಗಂಟೆ ಅವಧಿಯಲ್ಲಿ 472 ಹೊಸ ಕೊರೊನಾ ಪ್ರಕರಣ
  • ದೇಶದಲ್ಲಿ ಅರ್ಧದಷ್ಟು ಸೋಂಕಿನ ಪ್ರಕರಣಗಳು ಹೆಚ್ಚಾಗಲು ಕಾರಣ ''ತಬ್ಲಿಘಿ''
  • ಒಟ್ಟು 267 ಮಂದಿ ಸೋಂಕಿನಿಂದ ಗುಣಮುಖ
  • ದೇಶದಲ್ಲಿ 274 ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರು ಪತ್ತೆ

15:32 April 05

ಬೆಂಗಳೂರಿನ ದಂಪತಿಯಲ್ಲಿ ಸೋಂಕು ದೃಢ

  • ಬೆಂಗಳೂರು ಮೂಲದ ದಂಪತಿಯಲ್ಲಿ ಕೊರೊನಾ ಪತ್ತೆ
  • ಸೋಂಕಿತ ಪತಿಗೆ 68 ವರ್ಷ, ಪತ್ನಿಗೆ 62 ವರ್ಷ ವಯಸ್ಸು
  • ಮಾ.22ರಂದು ದುಬೈನಿಂದ ಬೆಂಗಳೂರಿಗೆ ಬಂದಿದ್ದ ದಂಪತಿ
  • ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 146ಕ್ಕೆ ಏರಿಕೆ

15:06 April 05

ಔರಂಗಾಬಾದ್​​​ನಲ್ಲಿ ಸೋಂಕಿಗೆ ಮೊದಲ ಬಲಿ

  • ಮಹಾರಾಷ್ಟ್ರದ ಔರಂಗಾಬಾದ್​​​ನಲ್ಲಿ ಓರ್ವ ಸೋಂಕಿತ ಬಲಿ
  • 79 ವರ್ಷ ವಯಸ್ಸಿನ ವೃದ್ಧ ಕೊರೊನಾ ಸೋಂಕಿಗೆ ಬಲಿ
  • ಔರಂಗಾಬಾದ್​ನಲ್ಲಿ ಸೋಂಕಿಗೆ ಮೊದಲ ಸಾವು
  • ಮಹಾರಾಷ್ಟ್ರದಲ್ಲಿ  36ಕ್ಕೆ ಏರಿಕೆಯಾದ ಸಾವಿನ ಸಂಖ್ಯೆ

14:49 April 05

ಪುಣೆಯಲ್ಲಿಂದು ಮೂರನೇ ಬಲಿ

  • ಮಹಾರಾಷ್ಟ್ರದ ಪುಣೆಯಲ್ಲಿ ಕೋವಿಡ್​-19ಗೆ 69 ವರ್ಷ ವೃದ್ಧೆ ಸಾವು
  • ಇಂದು ಪುಣೆಯಲ್ಲಿ ಮೂರನೇ ಬಲಿ ಪಡೆದ ಕೊರೊನಾ
  • ಪುಣೆಯಲ್ಲಿ ಒಟ್ಟು ಸಾವಿನ ಸಂಖ್ಯೆ ಐದಕ್ಕೆ ಏರಿಕೆ

14:24 April 05

ಪ್ರಧಾನಿ ಮೋದಿಯಿಂದ ಕೊರೊನಾ ಸೋಂಕಿನ ಕುರಿತು ಚರ್ಚೆ

  • ಪ್ರಧಾನಿ ಮೋದಿಯಿಂದ ಕೊರೊನಾ ಸೋಂಕಿನ ಕುರಿತು ಚರ್ಚೆ
  • ಮಾಜಿ ರಾಷ್ಟ್ರಪತಿಗಳಾದ ಪ್ರಣಬ್​ ಮುಖರ್ಜಿ, ಪ್ರತಿಭಾ ಪಾಟೀಲ್​ಗೆ ಆಹ್ವಾನ
  • ಕೋವಿಡ್​-19 ಸಂಬಂಧಿತ ಚರ್ಚೆಗೆ ಆಹ್ವಾನ ನೀಡಿದ ಪ್ರಧಾನಿ
  • ಚರ್ಚೆಗೆ  ಸೋನಿಯಾಗಾಂಧಿ, ಮುಲಾಯಂಸಿಂಗ್​ ಯಾದವ್​
  • ನವೀನ್​ ಪಟ್ನಾಯಕ್​, ಕೆ.ಚಂದ್ರಶೇಖರ್​ ರಾವ್​, ಎಂ.ಕೆ.ಸ್ಟ್ಯಾಲಿನ್
  • ಪ್ರಕಾಶ್​ ಸಿಂಗ್​ ಬಾದಲ್​​ ಮುಂತಾದವರಿಗೆ ಆಹ್ವಾನ
  • ಮಾಜಿ ಪ್ರಧಾನಿಗಳಾದ ಹೆಚ್​ಡಿಡಿ, ಮನಮೋಹನ್​ಸಿಂಗ್​ಗೆ ಆಹ್ವಾನ​

13:05 April 05

ತಬ್ಲಿಘಿ ಜಮಾತ್​ ವಿರುದ್ಧ ಮಾತನಾಡಿದ ವ್ಯಕ್ತಿ ಕೊಲೆ

  • ತಬ್ಲಿಘಿ ಜಮಾತ್​ ವಿರುದ್ಧ ಮಾತನಾಡಿದ ವ್ಯಕ್ತಿ ಕೊಲೆ
  • ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ಘಟನೆ
  • ಪ್ರಯಾಗ್​ರಾಜ್​ನ ಕರೇಲಿ ಪ್ರದೇಶದಲ್ಲಿ ಗುಂಡಿಕ್ಕಿ ಕೊಲೆ
  • ಮೃತನ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ
  • ಪರಿಹಾರ ಘೋಷಿಸಿದ ಯುಪಿ ಸಿಎಂ ಆದಿತ್ಯನಾಥ್
  • ಆರೋಪಿಯ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ದೂರು

12:02 April 05

ಏ.15ರಿಂದ ರಾಜ್ಯದಲ್ಲಿ ಹಂತ ಹಂತವಾಗಿ ಲಾಕ್​ ಡೌನ್​ ತೆರವು: ಯೋಗಿ ಆದಿತ್ಯನಾಥ್​

  • ಏಪ್ರಿಲ್​ 15ರಿಂದ ರಾಜ್ಯದಲ್ಲಿ ಹಂತ ಹಂತವಾಗಿ ಲಾಕ್​ ಡೌನ್​ ತೆರವು
  • ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭರವಸೆ

11:56 April 05

ಉತ್ತರಪ್ರದೇಶದಲ್ಲಿ ಕೊರೊನಾಗೆ ಮೂರನೇ ಬಲಿ

  • ಉತ್ತರಪ್ರದೇಶದಲ್ಲಿ 55 ವರ್ಷದ ಕೊರೊನಾ ಸೋಂಕಿತ ಸಾವು
  • ವಾರಣಾಸಿಯಲ್ಲಿ ಸಾವನ್ನಪ್ಪಿದ ಕೊರೊನಾ ಸೋಂಕಿತ ವ್ಯಕ್ತಿ
  • ಉತ್ತರ ಪ್ರದೇಶದಲ್ಲಿ ಮೂರಕ್ಕೇರಿದ ಸಾವಿನ ಸಂಖ್ಯೆ

11:54 April 05

ಮಹಾರಾಷ್ಟ್ರದಲ್ಲಿ ಸೋಂಕಿಗೆ ಮತ್ತೊಂದು ಬಲಿ

  • ಮಹಾರಾಷ್ಟ್ರದಲ್ಲಿ ಸೋಂಕಿಗೆ 52 ವರ್ಷದ ವ್ಯಕ್ತಿ ಬಲಿ
  • ಪುಣೆಯ ಸಸ್ಸೂನ್ ಆಸ್ಪತ್ರೆಯಲ್ಲಿ ಸೋಂಕಿಗೆ ಸಾವು
  • ಪುಣೆಯಲ್ಲಿ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 4ಕ್ಕೆ ಏರಿಕೆ

11:48 April 05

ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳ

  • ಮಹಾರಾಷ್ಟ್ರದಲ್ಲಿ ಇಂದು 26 ಹೊಸ ಕೊರೊನಾ ಪ್ರಕರಣಗಳು ಪತ್ತೆ
  • ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 661ಕ್ಕೆ ಏರಿಕೆ
  • ಮಹಾರಾಷ್ಟ್ರ ರಾಜ್ಯ ಆರೋಗ್ಯ ಇಲಾಖೆಯಿಂದ ಸ್ಪಷ್ಟನೆ

11:24 April 05

ಆಂಧ್ರದಲ್ಲಿ ಹೊಸದಾಗಿ 34 ಮಂದಿಯಲ್ಲಿ ಸೋಂಕು ಪತ್ತೆ

  • ಆಂಧ್ರ ಪ್ರದೇಶದಲ್ಲಿ 24 ಗಂಟೆಯಲ್ಲಿ 34 ಮಂದಿಗೆ ಸೋಂಕು
  • 226ಕ್ಕೆ ಏರಿಕೆಯಾದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ
  • ಕರ್ನೂಲ್​ನಲ್ಲಿ 23, ಚಿತ್ತೂರ್​ನಲ್ಲಿ 7 ಮಂದಿಯಲ್ಲಿ ಸೋಂಕು ಪತ್ತೆ

10:49 April 05

ಗುಜರಾತ್​ನಲ್ಲಿ ಕೊರೊನಾಗೆ 11ಕ್ಕೆ ಏರಿದ ಸಾವಿನ ಸಂಖ್ಯೆ

  • ಗುಜರಾತ್​ನಲ್ಲಿ ಒಟ್ಟು 11 ಮಂದಿ ಕೊರೊನಾಗೆ ಬಲಿ
  • ಸೂರತ್​ನಲ್ಲಿ ಆಸ್ಪತ್ರೆಯಲ್ಲಿ 71 ವರ್ಷದ ಮಹಿಳೆ ಸಾವು
  • ರಾಜ್ಯದಲ್ಲಿ 14 ಹೊಸ ಸೋಂಕು ಪ್ರಕರಣಗಳು ಪತ್ತೆ
  • 122ಕ್ಕೆ ಏರಿಕೆಯಾದ ಒಟ್ಟು ಸೋಂಕಿತರ ಸಂಖ್ಯೆ
  • ಅಹಮದಾಬಾದ್​ ನಗರದಲ್ಲೇ 55 ಪ್ರಕರಣಗಳು ಪತ್ತೆ

10:14 April 05

ಛತ್ತೀಸ್​ಗಢದಲ್ಲಿ ಮೂವರು ಸೋಂಕಿನಿಂದ ಗುಣಮುಖ

  • ಛತ್ತೀಸ್​ಗಢದ 10 ಮಂದಿ ಸೋಂಕಿತರಲ್ಲಿ ಮೂವರು ಗುಣಮುಖ
  • ಉಳಿದ ಏಳು ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ
  • ಛತ್ತೀಸ್​ಗಢ ಆರೋಗ್ಯ ಸಚಿವ ಟಿ.ಎಸ್​.ಸಿಂಗ್ ಡಿಯೋ ಸ್ಪಷ್ಟನೆ

09:44 April 05

ಪಾಕ್​ನಲ್ಲಿ 2818 ಸೋಂಕಿತರು, 41 ಮಂದಿ ಬಲಿ

  • ಪಾಕಿಸ್ತಾನದಲ್ಲಿ 2818 ಮಂದಿಯಲ್ಲಿ ಕೊರೊನಾ ದೃಢ
  • ಪಂಜಾಬ್​ನಲ್ಲಿ 1131, ಸಿಂಧ್​ನಲ್ಲಿ 839, ಖೈಬರ್​​ನಲ್ಲಿ 383
  • ಬಲೂಚಿಸ್ತಾನದಲ್ಲಿ 175, ಗಿಲ್ಗಿಟ್​ ಬಾಲ್ಟಿಸ್ತಾನದಲ್ಲಿ 193
  • ಇಸ್ಲಾಮಾಬಾದ್​ನಲ್ಲಿ 75 ಕೊರೊನಾ ಸೋಂಕಿತರು ಪತ್ತೆ
  • ಈವರೆಗೂ ಪಾಕ್​ನಲ್ಲಿ 41 ಕೊರೊನಾ ಸೋಂಕಿತರು ಬಲಿ

09:35 April 05

ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಮಹಾರಾಷ್ಟ್ರ ಫಸ್ಟ್​​

  • ನಿನ್ನೆ  ಮಹಾರಾಷ್ಟ್ರದಲ್ಲಿ 145 ಸೋಂಕಿತರು ಪತ್ತೆ
  • ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 635ಕ್ಕೆ ಏರಿಕೆ

09:33 April 05

ತಮಿಳುನಾಡಿನಲ್ಲಿ ಕೊರೊನಾದಿಂದ ಇಬ್ಬರ ಸಾವು , ಪಂಜಾಬ್​​ನಲ್ಲಿ 7ನೇ ಬಲಿ

  • ಕೊರೊನಾ ಮಹಾಮಾರಿಗೆ ತಮಿಳುನಾಡಿನಲ್ಲಿಂದು ಇಬ್ಬರ ಬಲಿ
  • ರಾಜ್ಯದಲ್ಲಿ ಐದಕ್ಕೇರಿದ ಒಟ್ಟು ಬಲಿಯಾದವರ ಸಂಖ್ಯೆ
  • 61 ವರ್ಷದ ರಾಮನಾಥಪುರಂನ ವೃದ್ಧ ಸೇರಿ ಐವರ ಸಾವು
  • ರಾಜ್ಯದಲ್ಲಿ ಈವರೆಗೂ ಒಟ್ಟು 485 ಜನರಿಗೆ ಸೋಂಕು

Last Updated : Apr 6, 2020, 12:04 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.