ETV Bharat / bharat

ಮಹಾರಾಷ್ಟ್ರದಲ್ಲಿಂದು 2,487 ಕೊರೊನಾ ಪಾಸಿಟಿವ್ ಪತ್ತೆ, 89 ಮಂದಿ ಮೃತ... LIVE UPDATES - ಕೊರೊನಾ

corona live updates
ಕೊರೊನಾ ಲೈವ್ ಅಪ್ಡೇಟ್​
author img

By

Published : May 31, 2020, 7:28 AM IST

Updated : Jun 1, 2020, 2:56 AM IST

21:16 May 31

ಮಹಾರಾಷ್ಟ್ರದಲ್ಲಿಂದು 2,487 ಕೊರೊನಾ ಪಾಸಿಟಿವ್ ಪತ್ತೆ

  • ಮಹಾರಾಷ್ಟ್ರದಲ್ಲಿಂದು 2,487 ಕೊರೊನಾ ಪಾಸಿಟಿವ್ ಪತ್ತೆ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 67,655 ಕ್ಕೆ ಏರಿಕೆ
  • ಇಂದು 89 ಮಂದಿ ಕೊರೊನಾದಿಂದ ಮೃತ
  • ಒಟ್ಟು ಮೃತರ ಸಂಖ್ಯೆ 2,286 ಕ್ಕೆ ಏರಿಕೆ

18:09 May 31

ಕರ್ನಾಟಕದಲ್ಲಿಂದು 299 ಹೊಸ ಪ್ರಕರಣ ಪತ್ತೆ

  • ಕರ್ನಾಟಕದಲ್ಲಿಂದು 299 ಹೊಸ ಪ್ರಕರಣ ಪತ್ತೆ
  • 3,221ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ

15:38 May 31

ಅಸ್ಸಾಂನಲ್ಲಿ ಇಂದು 56 ಕೊರೊನಾ ಪಾಸಿಟಿವ್ ದೃಢ

  • ಅಸ್ಸಾಂನಲ್ಲಿ ಇಂದು 56 ಕೊರೊನಾ ಪಾಸಿಟಿವ್ ದೃಢ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1272 ಕ್ಕೆ ಏರಿಕೆ
  • 163 ಮಂದಿ ಗುಣಮುಖ, 4 ಸಾವು
  • ಅಸ್ಸಾಂ ಆರೋಗ್ಯ ಇಲಾಖೆಯಿಂದ ಮಾಹಿತಿ

14:29 May 31

ಆಂಧ್ರದಲ್ಲಿ 24 ಗಂಟೆಯಲ್ಲಿ 98 ಮಂದಿಗೆ ಸೋಂಕು

  • ಆಂಧ್ರದಲ್ಲಿ 24 ಗಂಟೆಯಲ್ಲಿ 98 ಮಂದಿಗೆ ಸೋಂಕು
  • ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,042ಕ್ಕೆ ಏರಿಕೆ
  • ಇದುವರೆಗೂ 62 ಮಂದಿ ಸೋಂಕಿನಿಂದ ಮೃತ
  • ರಾಜ್ಯ ಕೋವಿಡ್​ 19 ನೋಡಲ್​ ಅಧಿಕಾರಿ ಮಾಹಿತಿ

14:26 May 31

56 ಹೊಸ ಸೋಂಕಿತರು ಪತ್ತೆ

  • ಅಸ್ಸಾಂನಲ್ಲಿ 56 ಹೊಸ ಸೋಂಕಿತರು ಪತ್ತೆ
  • ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,272ಕ್ಕೆ ಏರಿಕೆ
  • ಇದುವರೆಗೂ 163 ಮಂದಿ ಸೋಂಕಿನಿಂದ ಗುಣಮುಖ
  • 1,102 ಮಂದಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ
  • ಅಸ್ಸಾಂ ಆರೋಗ್ಯ ಇಲಾಖೆಯಿಂದ ಮಾಹಿತಿ

12:17 May 31

91 ಪೊಲೀಸರಿಗೆ ಸೋಂಕು

  • ಮಹಾರಾಷ್ಟ್ರದ 91 ಪೊಲೀಸ್​ ಸಿಬ್ಬಂದಿಗೆ ಸೋಂಕು
  • ಕಳೆದ 24 ಗಂಟೆಯಲ್ಲಿ 91 ಪೊಲೀಸರಲ್ಲಿ ಸೋಂಕು ದೃಢ
  • ರಾಜ್ಯದಲ್ಲಿ 2,416ಕ್ಕೆ ಏರಿದ ಸೋಂಕಿತ ಪೊಲೀಸರ ಸಂಖ್ಯೆ
  • ಇದುವರೆಗೆ 26 ಮಂದಿ ಪೊಲೀಸರು ಸೋಂಕಿನಿಂದ ಸಾವು
  • 1,421 ಮಂದಿ ಪೊಲೀಸರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

11:27 May 31

ಮಿಡತೆಗಳ ನಿಯಂತ್ರಣಕ್ಕೆ ಕ್ರಮ

  • ವಿವಿಧ ರಾಜ್ಯಗಳಲ್ಲಿ ಮಿಡತೆಗಳು ದಾಳಿ ನಡೆಸಿವೆ
  • ರೈತರು ಬೆಳೆದ ಬೆಳೆಗಳಿಗೆ ಮಾರಕವಾಗಿ ಪರಿಣಮಿಸಿವೆ
  • ಕೃಷಿ ಇಲಾಖೆಯಿಂದ ಅಗತ್ಯ ಕ್ರಮಕೈಗೊಳ್ಳಲಾಗಿದೆ
  • ಮನ್​ ಕಿ ಬಾತ್​ನಲ್ಲಿ ಮಿಡತೆಗಳ ದಾಳಿ ಉಲ್ಲೇಖಿಸಿದ ಮೋದಿ

11:25 May 31

ಅಂಫಾನ್​ನಿಂದ ಹೊರಬರಲು ಶ್ರಮಿಸಿದ್ದೇವೆ

  • ಪಶ್ಚಿಮ ಬಂಗಾಳ, ಒಡಿಶಾ ಚಂಡಮಾರುತದಿಂದ ಕಷ್ಟಕ್ಕೆ ಸಿಲುಕಿತ್ತು
  • ಅಂಫಾನ್​ ಚಂಡಮಾರುತದಿಂದ ಜನರು ಸಮಸ್ಯೆಯಲ್ಲಿ ಸಿಲುಕಿದ್ದರು
  • ಈ ರಾಜ್ಯಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಶ್ರಮಿಸಿದ್ದೇವೆ

11:23 May 31

ಆಯುಷ್ಮಾನ್​ ಭಾರತ್​ ಯೋಜನೆಯಿಂದ ಪ್ರಯೋಜನ

  • ಆಯುಷ್ಮಾನ್​ ಭಾರತ್​ ಯೋಜನೆಯಿಂದ ಜನ ಪ್ರಯೋಜನ ಪಡೆದಿದ್ದಾರೆ
  • ದೇಶದ ಪ್ರಜೆಗಳು ಆರೋಗ್ಯಕರವಾಗಿರಲು ಈ ಯೋಜನೆ ಸಹಕರಿಸಿದೆ
  • ಯೋಜನೆಯಿಂದ ಪ್ರಯೋಜನ ಪಡೆದವರು ಬೇರೆಯವರಿಗೂ ತಿಳಿಸಿ

11:15 May 31

''ದೇಶದ ಆರ್ಥಿಕತೆಯ ಅಭಿವೃದ್ಧಿಗೆ ಎಲ್ಲಾ ಅವಕಾಶಗಳು ತೆರೆದಿವೆ''

  • ಕಳೆದ ಬಾರಿ ಮನ್​ಕಿ ಬಾತ್​ ವೇಳೆ ರೈಲು ಹಾಗೂ ವಿಮಾನ ಬಂದ್ ಇತ್ತು
  • ಈಗ ಮುಂಜಾಗ್ರತಾ ಕ್ರಮಗಳ ಜತೆ ವಿಮಾನ ಹಾರಾಟ ಆರಂಭವಾಗುತ್ತದೆ
  • ದೇಶದ ಆರ್ಥಿಕತೆಯ ಅಭಿವೃದ್ಧಿಗೆ ಎಲ್ಲಾ ಅವಕಾಶಗಳು ತೆರೆದಿವೆ
  • ನಮ್ಮ ದೇಶದಲ್ಲಿ ಇತರೆ ದೇಶಗಳಂತೆ ಕೊರೊನಾ ವೇಗವಾಗಿ ಹರಡಿಲ್ಲ
  • ಮನೆಯಿಂದ ಯಾರೂ ಅನಗತ್ಯವಾಗಿ ಹೊರಬರಬೇಡಿ
  • ಈ ಸಂದರ್ಭದಲ್ಲಿ ದೇಶವಾಸಿಗಳ ಸಹಕಾರ ಮೆಚ್ಚುವಂಥದ್ದು
  • ಮನ್​ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹೇಳಿಕೆ

10:41 May 31

129 ಹೊಸ ಸೋಂಕಿತರು ಪತ್ತೆ

  • ಒಡಿಶಾದಲ್ಲಿ 129 ಹೊಸ ಸೋಂಕಿತರು ಪತ್ತೆ
  • ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,948ಕ್ಕೆ ಏರಿಕೆ
  • 889 ಮಂದಿಗೆ  ಸೋಂಕಿತರಿಗೆ ಆಸ್ಪತ್ರೆಯಲ್ಲಿ  ಚಿಕಿತ್ಸೆ
  • ಒಡಿಶಾ ಆರೋಗ್ಯ ಇಲಾಖೆಯಿಂದ ಮಾಹಿತಿ

10:10 May 31

24 ಗಂಟೆಯಲ್ಲಿ 8,380 ಸೋಂಕಿತರು ಪತ್ತೆ, 193 ಸಾವು

  • ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರೀ ಹೆಚ್ಚಳ
  • 24 ಗಂಟೆಯಲ್ಲಿ 8,380 ಸೋಂಕಿತರು ಪತ್ತೆ, 193 ಸಾವು
  • ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,82,143ಕ್ಕೆ ಏರಿಕೆ
  • 89,995 ಮಂದಿ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ
  • 86,984 ಮಂದಿ ಸೋಂಕಿತರು ಗುಣಮುಖ, ಡಿಸ್ಚಾರ್ಜ್​
  • ಕೇಂದ್ರ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ

09:39 May 31

ದೆಹಲಿಯ ರಸ್ತೆಗಳು ಬಂದ್​​..!

  • ರಾಷ್ಟ್ರ ರಾಜಧಾನಿಯ ರಸ್ತೆಗಳನ್ನು ಬಂದ್ ಮಾಡಿದ ಹರಿಯಾಣ
  • ಕೊರೊನಾ ಸೋಂಕಿತರ  ಸಂಖ್ಯೆ ಹೆಚ್ಚುತ್ತಿರುವ ಕಾರಣದಿಂದ ಕ್ರಮ
  • ದೆಹಲಿ- ಗುರುಗ್ರಾಮ ಗಡಿಯಲ್ಲಿ ಪೊಲೀಸರಿಂದ ಕಟ್ಟೆಚ್ಚರ

07:31 May 31

24 ಗಂಟೆಯಲ್ಲಿ 960 ಮಂದಿ ಸಾವು

  • ಅಮೆರಿಕದಲ್ಲಿ ಕೊರೊನಾ ವೈರಸ್ ಮರಣ ಮೃದಂಗ
  • ಕೇವಲ 24 ಗಂಟೆಯಲ್ಲಿ 960 ಮಂದಿ ಸಾವು
  • ಜಾನ್ಸ್​ ಹಾಪ್ಕಿನ್ಸ್​ ವಿವಿಯ ಅಂಕಿಅಂಶಗಳಿಂದ ಮಾಹಿತಿ

07:23 May 31

ಮಹಾರಾಷ್ಟ್ರದಲ್ಲಿಂದು 2,487 ಕೊರೊನಾ ಪಾಸಿಟಿವ್ ಪತ್ತೆ

  • ಇಂದು ಪ್ರಧಾನಿ ಮೋದಿ ಮನ್​ ಕಿ ಬಾತ್​
  • ಬೆಳಗ್ಗೆ 11 ಗಂಟೆಗೆ ಮೋದಿ ಮನ್​ ಕಿ ಬಾತ್​
  • ಲಾಕ್​ಡೌನ್​ ವಿಸ್ತರಣೆ ಬಳಿಕ ಮೋದಿ ಮಾತು

Last Updated : Jun 1, 2020, 2:56 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.