ETV Bharat / bharat

ಕರುನಾಡಲ್ಲಿ 'ಕೊರೊನಾರ್ಭಟ'; ಒಂದೇ ದಿನ 388 ಮಂದಿಗೆ ಸೋಂಕಿನ 'ಮಹಾ'ಸಂಕಟ : LIVE UPDATES - ಲಾಕ್​ಡೌನ್​

corona
ಕೊರೊನಾ
author img

By

Published : Jun 2, 2020, 6:46 AM IST

Updated : Jun 3, 2020, 4:05 AM IST

19:58 June 02

ರಾಜ್ಯದಲ್ಲಿಂದು 388 ಹೊಸ ಕೇಸ್​ ಪತ್ತೆ

  • ರಾಜ್ಯದಲ್ಲಿಂದು 388 ಹೊಸ ಕೇಸ್​ ಪತ್ತೆ
  • ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 3,796ಕ್ಕೇರಿಕೆ
  • ಉಡುಪಿ ಜಿಲ್ಲೆಯೊಂದರಲ್ಲೇ 150 ಕೇಸ್​
  • ಎಲ್ಲಾ ಸೋಂಕಿತರು ಮಹಾರಾಷ್ಟ್ರದಿಂದ ಬಂದಿದ್ದರು
  • ಕಲಬುರಗಿಯಲ್ಲಿ 100 ಸೋಂಕಿತರು
  • ಬೆಳಗಾವಿ 51, ಬೆಂಗಳೂರು 12
  • ಇಂದು 75 ಜನ ಗುಣಮುಖರಾಗಿ ಡಿಸ್ಚಾರ್ಜ್​
  • ರಾಜ್ಯದಲ್ಲಿ ಪ್ರಸ್ತುತ 2,339 ಸಕ್ರಿಯ ಪ್ರಕರಣಗಳು

16:22 June 02

ಇಲ್ಲಿಯವರೆಗೆ 95,527 ಕೊರೊನಾ ರೋಗಿಗಳು ಚೇತರಿಕೆ

  • ಇಲ್ಲಿಯವರೆಗೆ 95,527 ಕೊರೊನಾ ರೋಗಿಗಳು ಚೇತರಿಕೆ
  • ಸದ್ಯದ ಚೇತರಿಕೆ ದರ 48.07%
  • ಆರೋಗ್ಯ ಸಚಿವಾಲಯದಿಂದ ಮಾಹಿತಿ

13:15 June 02

ಜಾರ್ಖಂಡ್​ನಲ್ಲಿ 675 ಸೋಂಕಿತರು

  • ಜಾರ್ಖಂಡ್​ನಲ್ಲಿ ಒಟ್ಟು 675 ಸೋಂಕಿತರ ಪತ್ತೆ
  • ಒಟ್ಟು 296 ಮಂದಿ ಸೋಂಕಿನಿಂದ ಗುಣಮುಖ
  • ಇದುವರೆಗೆ ರಾಜ್ಯದಲ್ಲಿ 5 ಮಂದಿ ಸೋಂಕಿಗೆ ಸಾವು
  • ಜಾರ್ಖಂಡ್​ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ

12:34 June 02

82 ಕೊರೊನಾ ಸೋಂಕಿತರ ಪತ್ತೆ

  • ಆಂಧ್ರದಲ್ಲಿ 24 ಗಂಟೆಯಲ್ಲಿ 82 ಕೊರೊನಾ ಸೋಂಕಿತರ ಪತ್ತೆ
  • ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 3,200ಕ್ಕೆ ಏರಿಕೆ
  • ರಾಜ್ಯದಲ್ಲಿ ಸೋಂಕಿನಿಂದ ಸಾವನ್ನಪ್ಪಿದವರು ಒಟ್ಟು 64 ಮಂದಿ
  • ರಾಜ್ಯ ಕೋವಿಡ್​ -19 ನೋಡಲ್​ ಅಧಿಕಾರಿಯಿಂದ ಮಾಹಿತಿ

11:50 June 02

171 ಮಂದಿಯಲ್ಲಿ ಸೋಂಕು ಪತ್ತೆ

  • ರಾಜಸ್ಥಾನದಲ್ಲಿಂದು 171 ಮಂದಿಯಲ್ಲಿ ಸೋಂಕು ಪತ್ತೆ
  • ಇಂದು ಇಬ್ಬರು ಕೊರೊನಾ ಸೋಂಕಿತರ ಸಾವು
  • ಒಟ್ಟು ಸೋಂಕಿತರ ಸಂಖ್ಯೆ  9,271ಕ್ಕೆ ಏರಿಕೆ
  • ರಾಜ್ಯದಲ್ಲಿ ಸೋಂಕಿತರ ಒಟ್ಟು ಸಾವಿನ ಸಂಖ್ಯೆ 201ಕ್ಕೆ ಏರಿಕೆ
  • ರಾಜಸ್ಥಾನ ಆರೋಗ್ಯ ಇಲಾಖೆಯಿಂದ ಮಾಹಿತಿ

11:44 June 02

ಲೆಫ್ಟಿನೆಂಟ್​ ಗವರ್ನರ್​ ಕಚೇರಿಯ ಸಿಬ್ಬಂದಿಗೆ ಸೋಂಕು

  • ದೆಹಲಿಯ ಲೆಫ್ಟಿನೆಂಟ್​ ಗವರ್ನರ್​ ಕಚೇರಿಯ ಸಿಬ್ಬಂದಿಗೆ ಸೋಂಕು
  • ಅನಿಲ್​ ಬೈಜಾಲ್​​ ಕಚೇರಿಯ 13 ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಪತ್ತೆ
  • ಲೆಫ್ಟಿನೆಂಟ್​ ಗವರ್ನರ್​ ಕಚೇರಿಯ ಮೂಲಗಳಿಂದ ಮಾಹಿತಿ

09:44 June 02

8,171 ಸೋಂಕಿತರು ಪತ್ತೆ

  • 24 ಗಂಟೆಯಲ್ಲಿ ದೇಶದಲ್ಲಿ 8,171 ಸೋಂಕಿತರು ಪತ್ತೆ
  • ಒಂದೇ ದಿನದಲ್ಲಿ 204 ಮಂದಿ ಸೋಂಕಿನಿಂದ ಸಾವು
  • ಒಟ್ಟು ಸೋಂಕಿತರ ಸಂಖ್ಯೆ 1,98,706ಕ್ಕೆ ಏರಿಕೆ
  • 97,581 ಮಂದಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ
  • ಈವರೆಗೆ 95,526 ಗುಣಮುಖ, 5,598 ಮಂದಿ ಸಾವು

07:47 June 02

ವಿಶ್ವದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ನಾಗಾಲೋಟ

  • ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ- 63,66,176
  • 29,03,598ಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಚೇತರಿಕೆ
  • ಇದುವರೆಗೆ 3,77,437 ಮಂದಿ ಕೊರೊನಾ ಸೋಂಕಿಗೆ ಬಲಿ
  • 30,85,141 ಮಂದಿ ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ

06:15 June 02

ಅಸ್ಸಾಂನಲ್ಲಿ 124 ಸೋಂಕಿತರು ಪತ್ತೆ

  • ಅಸ್ಸಾಂನಲ್ಲಿ ನಿನ್ನೆ ಬೆಳಗ್ಗೆಯಿಂದ ರಾತ್ರಿ 11.55ರವರೆಗೆ 124 ಸೋಂಕಿತರು ಪತ್ತೆ
  • ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1485ಕ್ಕೆ ಏರಿಕೆ
  • ಇದುವರೆಗೆ 284 ಮಂದಿ ಸೋಂಕಿತರು ಗುಣಮುಖ
  • ರಾಜ್ಯದಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 4
  • 1194 ಮಂದಿ ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ

Last Updated : Jun 3, 2020, 4:05 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.