ETV Bharat / bharat

ಗುಜರಾತ್​ನ ಜುನಾಗಡದಿಂದ ಜೈಪುರದ ನಹರ್​ಗಡಕ್ಕೆ ಸಿಂಹಿಣಿ ಸ್ಥಳಾಂತರ - Lioness brought from Junagadh, Gujarat

ಶಕರ್​ಬಾಗ್​ ಮೃಗಾಲಯದಲ್ಲಿದ್ದ ಏಕೈಕ ಏಷ್ಯಾಟಿಕ್ ಸಿಂಹಿಣಿ 'ತೇಜಿಕ' ಕಳೆದ ವರ್ಷ ಎರಡು ಮರಿಗಳಿಗೆ ಜನ್ಮ ನೀಡಿದ ಬಳಿಕ ಮೃತಪಟ್ಟಿತ್ತು. ಹೀಗಾಗಿ, ಎರಡು ಸಿಂಹದ ಮರಿಗಳನ್ನು ನಹರ್​ಗಡಕ್ಕೆ ಸ್ಥಳಾಂತರಿಸಲಾಗ್ತಿದೆ.

Lioness brought from Junagadh to Jaipur's Naragada
ಜುನಾಗಡದಿಂದ ಜೈಪುರದ ನರಾಗಡಕ್ಕೆ ಸಿಂಹಿಣಿ ಸ್ಥಳಾಂತರ
author img

By

Published : Feb 10, 2021, 3:43 PM IST

ಜೈಪುರ : ಗುಜರಾತ್​ ಜುನಾಗಡದ ಶಕರ್​ಬಾಗ್​ ಮೃಗಾಲಯದಿಂದ ಏಷ್ಯಾಟಿಕ್​ ಸಿಂಹಿಣಿ 'ಸೃಷ್ಟಿ'ಯನ್ನು ಜಿಲ್ಲೆಯ ನಹರ್​ಗಡ ಜೈವಿಕ ಉದ್ಯಾನವನಕ್ಕೆ ಕರೆತರಲಾಗುತ್ತಿದೆ. ಬುಧವಾರ ರಾತ್ರಿಯ ವೇಳೆ ಉದ್ಯಾನ ತಲುಪುವ ಸಾಧ್ಯತೆಯಿದೆ.

ಶಕರ್​ಬಾಗ್​ ಮೃಗಾಲಯದಲ್ಲಿದ್ದ ಏಕೈಕ ಏಷ್ಯಾಟಿಕ್ ಸಿಂಹಿಣಿ 'ತೇಜಿಕ' ಕಳೆದ ವರ್ಷ ಎರಡು ಮರಿಗಳಿಗೆ ಜನ್ಮ ನೀಡಿದ ಬಳಿಕ ಮೃತಪಟ್ಟಿತ್ತು. ಹೀಗಾಗಿ, ಎರಡು ಸಿಂಹದ ಮರಿಗಳನ್ನು ನಹರ್​ಗಡಕ್ಕೆ ಸ್ಥಳಾಂತರಿಸಲಾಗ್ತಿದೆ. ಇಲ್ಲಿ, ತ್ರಿಪುರ ಸಿಂಹಿಣಿ ಜೊತೆ ಸೃಷ್ಟಿ ಸೇರಿಕೊಳ್ಳಲಿದೆ.

ಜುನಾಗಡದಿಂದ- ನರಾಗಡಕ್ಕೆ ಸಿಂಹಿಣಿ ಸ್ಥಳಾಂತರ

ಓದಿ : ಅಸ್ಸೋಂ-ಮಿಜೋರಾಂ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ: ಮನೆಗಳಿಗೆ ಬೆಂಕಿ

ಈ ಬಾರಿ ಒಂದು ವರ್ಷದ ಒಂದು ಸಿಂಹಿಣಿಯನ್ನು ಕರೆತಂದರೆ, ಮುಂದಿನ 6 ತಿಂಗಳೊಳಗೆ ಮತ್ತೊಂದು ಸಿಂಹಿಣಿಯನ್ನು ಕರೆ ತರಲಾಗುತ್ತದೆ. ಸಿಂಹಿಣಿಗಳ ಬದಲಾಗಿ ನಹರ್​ಗಡ ಉದ್ಯಾನವನದಿಂದ ಎರಡು ತೋಳದ ಮರಿಗಳನ್ನು ಕಳುಹಿಸಿಕೊಡಲಾಗುತ್ತದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.