ETV Bharat / bharat

ಎನ್​ಕೌಂಟರ್​ಗೆ ಲಷ್ಕರ್ ಉಗ್ರ ಬಲಿ..! - ಲಷ್ಕರ್ ಇ ತೈಬಾ ಉಗ್ರ ಸಂಘಟನೆ

ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆಗೆ ಸೇರಿರುವ ಆಸಿಫ್​, ಕೆಲ ದಿನಗಳ ಹಿಂದೆ ಸೊಪೊರ್​ನಲ್ಲಿ ನಡೆದ ಶೂಟೌಟ್​ನ ಪ್ರಮುಖ ರೂವಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಎನ್​ಕೌಂಟರ್​ಗೆ ಲಷ್ಕರ್ ಉಗ್ರ ಬಲಿ
author img

By

Published : Sep 11, 2019, 11:14 AM IST

ಸೊಪೊರ್​​(ಜಮ್ಮು ಕಾಶ್ಮೀರ): ಕಾಶ್ಮೀರದ ಗಡಿಯಲ್ಲಿ ಉಗ್ರ ದಮನ ಮುಂದುವರಿದಿದ್ದು, ಸೊಪೊರ್ ಜಿಲ್ಲೆಯಲ್ಲಿ ಪೊಲೀಸರು ಲಷ್ಕರ್ ಉಗ್ರನನ್ನು ಹೊಡೆದುರುಳಿಸಿದ್ದಾರೆ.

ಲಷ್ಕರ್ ಉಗ್ರ ಸಂಘಟನೆಗೆ ಸೇರಿರುವ ಆಸಿಫ್​, ಕೆಲ ದಿನಗಳ ಹಿಂದೆ ಸೊಪೊರ್​ನಲ್ಲಿ ನಡೆದ ಶೂಟೌಟ್​ನ ಪ್ರಮುಖ ರೂವಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶೂಟೌಟ್​ನಲ್ಲಿ ಹಣ್ಣಿನ ವ್ಯಾಪಾರಿಯ ಕುಟುಂಬದ ಮೂವರಿಗೆ ಗಾಯವಾಗಿತ್ತು. ಇದರ ಜೊತೆಗೆ ವಲಸೆ ಕಾರ್ಮಿಕ ಶಫಿ ಅಲಂ ಎನ್ನುವಾತನ ಸಾವಿಗೆ ಕಾರಣನಾಗಿದ್ದ.

  • Two police personnel are injured in the encounter in Sopore, Jammu and Kashmir, in which top ranking LeT terrorist Asif has been neutralised https://t.co/2Bbe45bPZd

    — ANI (@ANI) September 11, 2019 " class="align-text-top noRightClick twitterSection" data=" ">

ಸೊಪೋರ್​ ಪ್ರದೇಶದಲ್ಲಿ ಇಂದು ಮುಂಜಾನೆ ನಡೆದ ಗುಂಡಿನ ಚಕಮಕಿಯಲ್ಲಿ ಲಷ್ಕರ್ ಉಗ್ರ ಅಸಿಫ್​ನನ್ನು ಹತ್ಯೆ ಮಾಡಲಾಗಿದೆ. ಈ ಎನ್​ಕೌಂಟರ್ ವೇಳೆ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ.​​

  • Jammu & Kashmir: The LeT terrorist Asif was responsible for recent shootout and injuries to three family members of a fruit trader in Sopore. The injured also included a young girl Asma Jan. He was also responsible for shooting at a migrant labour Shafi Alam in Sopore https://t.co/6r8r7RuvJE

Intro:Body:

ಲಷ್ಕರ್ ಉಗ್ರನ ಹತ್ಯೆಗೈದ ಪೊಲೀಸರು

ಸೊಪೊರ್​​(ಜಮ್ಮು ಕಾಶ್ಮೀರ): ಕಾಶ್ಮೀರದ ಗಡಿಯಲ್ಲಿ ಉಗ್ರ ದಮನ ಮುಂದುವರೆಸಿದಿದ್ದು, ಸೊಪೊರ್ ಜಿಲ್ಲೆಯಲ್ಲಿ ಪೊಲೀಸರು ಲಷ್ಕರ್ ಉಗ್ರನನ್ನು ಹೊಡೆದುರುಳಿಸಿದ್ದಾರೆ.

ಲಷ್ಕರ್ ಇ ತೈಬಾ ಉಗ್ರ ಸಂಘಟನೆಗೆ ಸೇರಿರುವ ಆಸಿಫ್​, ಕೆಲ ದಿನಗಳ ಹಿಂದೆ ಸೊಪೊರ್​ನಲ್ಲಿ ನಡೆದ ಶೂಟೌಟ್​ನ ಪ್ರಮುಖ ರೂವಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶೂಟೌಟ್​ನಲ್ಲಿ ಹಣ್ಣಿನ ವ್ಯಾಪಾರಿಯ ಕುಟುಂಬದ ಮೂವರಿಗೆ ಗಾಯವಾಗಿತ್ತು. ಇದರ ಜೊತೆಗೆ ವಲಸೆ ಕಾರ್ಮಿಕ ಶಫಿ ಅಲಂ ಎನ್ನುವಾತನ ಸಾವಿಗೆ ಕಾರಣನಾಗಿದ್ದ.

ಸೊಪೋರ್​ ಪ್ರದೇಶದಲ್ಲಿ ಇಂದು ಮುಂಜಾನೆ ನಡೆದ ಗುಂಡಿನ ಚಕಮಕಿಯಲ್ಲಿ ಲಷ್ಕರ್ ಉಗ್ರ ಅಸಿಫ್​ನನ್ನು ಹತ್ಯೆ ಮಾಡಲಾಗಿದೆ. ಈ ಎನ್​ಕೌಂಟರ್ ವೇಳೆ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ.​​

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.