ETV Bharat / bharat

ಪೊಲೀಸ್​ ಠಾಣೆ ಎದುರೇ ಬೆಂಕಿ ಹಚ್ಚಿಕೊಂಡು ಪ್ರಾಣ ಬಿಟ್ಟ ಮಹಿಳೆ... ವಿಡಿಯೋ ವೈರಲ್​! - ಪೊಲೀಸ್​ ಠಾಣೆ ಎದುರೇ ಮಹಿಳೆ ಬೆಂಕಿ

ಮಧ್ಯ ವಯಸ್ಸಿನ ಮಹಿಳೆಯೊಬ್ಬಳು ಪೊಲೀಸ್​ ಠಾಣೆ ಎದುರೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

lady suicide at front of Hyderabad
ಪೊಲೀಸ್​ ಠಾಣೆ ಎದುರೇ ಬೆಂಕಿ ಹಚ್ಚಿಕೊಂಡು ಪ್ರಾಣ ಬಿಟ್ಟ ಮಹಿಳೆ
author img

By

Published : Jan 1, 2020, 7:07 PM IST

Updated : Jan 2, 2020, 7:49 AM IST

ಪಂಜಗುಟ್ಟಾ(ಹೈದರಾಬಾದ್​): ಮಹಿಳೆಯೊಬ್ಬಳು ಪೊಲೀಸ್ ಠಾಣೆ ಎದುರೇ ಬೆಂಕಿ ಹಂಚಿಕೊಂಡಿದ್ದ ಮಹಿಳೆ ಇಂದು ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿರುವ ಘಟನೆ ಹೈದರಾಬಾದ್​​ನ ಪಂಜಗುಟ್ಟಾದಲ್ಲಿ ನಡೆದಿದೆ.

ಪೊಲೀಸ್​ ಠಾಣೆ ಎದುರೇ ಬೆಂಕಿ ಹಚ್ಚಿಕೊಂಡು ಪ್ರಾಣ ಬಿಟ್ಟ ಮಹಿಳೆ

2013ರಲ್ಲಿ ತಿರುಪತಿಯಲ್ಲಿ ಪ್ರವೀಣ್​ ಎಂಬ ವ್ಯಕ್ತಿಯೊಂದಿಗೆ ಈ ಮಹಿಳೆ ಪರಿಚಯಿಸಿಕೊಂಡು ಹೈದರಾಬಾದ್​ಗೆ ಆಗಮಿಸಿದ್ದರಂತೆ. ಜತೆಗೆ ಪ್ರವೀಣ್​ ಜ್ಯುವೆಲ್ಲರಿ ಶಾಪ್​​ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ತನ್ನ ಶಾಪ್​​ನಲ್ಲಿ ಚಿನ್ನ ಕಳ್ಳತನ ಮಾಡಿದ್ದಾರೆ ಎಂದು ಲೋಕೇಶ್ವರಿ ವಿರುದ್ಧ ಪ್ರವೀಣ್​ ದೂರು ದಾಖಲು ಮಾಡಿದ್ದ. ಈ ವೇಳೆ ಆಕೆಯನ್ನ ಬಂಧನ ಮಾಡಿದ್ದ ಪೊಲೀಸರು ತದನಂತರ ಜಾಮೀನಿನ ಮೇಲೆ ರಿಲೀಸ್​ ಮಾಡಿದ್ದರು. ಇದಾದ ಬಳಿಕ ಇಬ್ಬರು ಮೇಲಿಂದ ಮೇಲೆ ಜಗಳವಾಡಿಕೊಂಡಿದ್ದರು. ಈಕೆ ಮೂಲತಃ ತಮಿಳುನಾಡಿನವರು ಎಂದು ತಿಳಿದು ಬಂದಿದೆ.

lady suicide at front of Hyderabad
ಪೊಲೀಸ್​ ಠಾಣೆ ಎದುರೇ ಬೆಂಕಿ ಹಚ್ಚಿಕೊಂಡು ಪ್ರಾಣ ಬಿಟ್ಟ ಮಹಿಳೆ

ನಿನ್ನೆ ಪ್ರವೀಣ್​​ನನ್ನು ಭೇಟಿ ಮಾಡಲು ತೆರಳಿದ್ದ ವೇಳೆ ಸಾಧ್ಯವಾಗದೇ ಹೋಗಿದ್ದರಿಂದ ನೇರವಾಗಿ ಪಂಜಾಗುಟ್ಟಾ ಪೊಲೀಸ್​ ಠಾಣೆಗೆ ಬಂದು ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ನಡೆಸಿದ್ದಳು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

Intro:Body:

Lokeshwari, a woman who attempted suicide yesterday in front of Hyderabad's Panjagutta police station. today she was died. She belongs to tamilanadu. She got acquainted with Praveen in 2013 in Tirupati. After that she came to Hyderabad. 

she was worked in praveen jewelry shop. that time Praveen filed a complaint at the Panjagutta police station on  Lokeshwari for theft gold in his shop. Lokeshwari was arrested and sent to remand. Lokeshwari who came out on bail after that ... clashed with Praveen and flew to Chennai. The conflict between them continues. 

she came to hyderabad  along with Kannan, who knew him. she Tried to meet Praveen but could not possible. finally she came to front of panjagutta police station. Patrol was set on fire in the station premises.

Conclusion:
Last Updated : Jan 2, 2020, 7:49 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.