ETV Bharat / bharat

ಕೇರಳ ಸರ್ಕಾರಿ ಬಸ್‌ ಚಾಲಕನ ಅಜಾಗರೂಕತೆಯ ಡ್ರೈವಿಂಗ್‌ ನೋಡಿ.. ವಿಡಿಯೋ - ಚಾಲನೆ ವೇಳೆ ಮೊಬೈಲ್​ ಬಳಸಿದ ಚಾಲಕ

ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಆರ್​ಟಿಸಿ)ದ ಬಸ್​ ಚಾಲಕನೊಬ್ಬನ ಅಜಾಗರೂಕತೆಯನ್ನು ನೀವಿಲ್ಲಿ ನೋಡಬಹುದು. ತಿರುವನಂತಪುರಂನಿಂದ ಕೊಯಮತ್ತೂರ್​ ನಡುವೆ ಸಂಚರಿಸುವ KL15A-279 ನಂಬರ್​ನ ಬಸ್​ ಚಾಲಕ, ಬಸ್​ ಚಾಲನೆ ವೇಳೆ ಒಂದು ಕೈಯಲ್ಲಿ ಮೊಬೈಲ್​ ಬಳಸುತ್ತಾ ಬಸ್​ ಚಲಾಯಿಸಿದ್ದಾನೆ. ಪ್ರಯಾಣಿಕರ ಬಗ್ಗೆ ಅಜಾಗರೂಕತೆ ತೋರಿ, ಜನರ ಆಕ್ರೋಶಕ್ಕೆ ಗುರಿಯಾಗಿದ್ದಾನೆ. ಈ ದೃಶ್ಯವನ್ನು ಬಸ್​ನಲ್ಲೇ ಇದ್ದ ಪ್ರಯಾಣಿಕನೊಬ್ಬ ಚಿತ್ರೀಕರಿಸಿ 'ಈಟಿವಿ ಭಾರತ್​'ಗೆ ನೀಡಿದ್ದಾನೆ.

ಕೇರಳ ಸರ್ಕಾರಿ ಬಸ್ ​ಚಾಲಕನ ನಿರ್ಲಕ್ಷ್ಯ
author img

By

Published : Oct 17, 2019, 1:31 PM IST

ತಿರುವನಂತಪುರ: ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಆರ್​ಟಿಸಿ)ದ ಬಸ್​ ಚಾಲಕನೊಬ್ಬನ ತನ್ನ ಅಜಾಗರೂಕತೆಯಿಂದ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

ತಿರುವನಂತಪುರಂನಿಂದ ಕೊಯಮತ್ತೂರ್​ ನಡುವೆ ಸಂಚರಿಸುವ KL15A-279 ನಂಬರ್​ನ ಸರ್ಕಾರಿ ಬಸ್​ ಚಾಲಕ, ಬಸ್​ ಚಾಲನೆ ವೇಳೆ ಒಂದು ಕೈಯಲ್ಲಿ ಮೊಬೈಲ್​ ಬಳಸುತ್ತಾ, ಮತ್ತೊಂದು ಕೈಯಲ್ಲಿ ಸ್ಟಿಯರಿಂಗ್​ ಹಿಡಿದು ಬಸ್​ ಚಲಾಯಿಸಿದ್ದಾನೆ. ಘನ ಹಾಗೂ ಲಘು ವಾಹನಗಳು ವಿರುದ್ಧ ದಿಕ್ಕಿನಿಂದ ಬರುತ್ತಿದ್ದರೂ, ಪ್ರಯಾಣಿಕರ ಬಗೆಗೆ ಅಜಾಗರೂಕತೆ ತೋರಿದ್ದಾನೆ.

ಕೇರಳ ಸರ್ಕಾರಿ ಬಸ್ ​ಚಾಲಕನ ನಿರ್ಲಕ್ಷ್ಯ

ಈ ದೃಶ್ಯವನ್ನು ಬಸ್​ನಲ್ಲೇ ಇದ್ದ ಪ್ರಯಾಣಿಕನೊಬ್ಬ ಚಿತ್ರೀಕರಿಸಿ 'ಈಟಿವಿ ಭಾರತ್​'ಗೆ ನೀಡಿದ್ದಾನೆ. ಚಾಲಕನ ಈ ಅಜಾಗರೂಕತೆಯ ಚಾಲನೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಅಲ್ಲದೆ ಇದು ಅಪರಾಧವೆಂದು, ಚಾಲಕನ ಪರಾವಾನಗಿ ರದ್ದತಿಗೆ ಪ್ರಯಾಣಿಕರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Intro:Body:

ETV Bharat shows scenes of serious failure of KSRTC bus driver. The driver of the KL15A-279 Scania bus which took off from Thiruvananthapuram to Coimbatore at 4 am was seen using a mobile phone with one hand and moving the steering wheel with the other hand. The driver continued to use the phone for two minutes. Several lorries and cars pass by on the opposite side of the bus, which runs along a narrow road. All this time the driver's attention is on the mobile phone without even looking at the road. The bus was full of passengers. The driver's inadequacy has not been noticed by most people because many were sleeping. The footage taken by the passenger in the bus was handed over to ETV Bharat. Authorities have not noticed that the government bus driver has violated the law by using a mobile phone while driving, a crime that can result in heavy fines, imprisonment and even cancellation of the license.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.