ETV Bharat / bharat

ಕೃಷ್ಣಗಿರಿ: ನೀರಲ್ಲಿ ಆಡುವಾಗ ಹೂಳಿನಲ್ಲಿ ಸಿಲುಕಿ ಒಂದೇ ಕುಟುಂಬದ ನಾಲ್ವರ ದುರ್ಮರಣ

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪಂಬಾರು ಅಣೆಕಟ್ಟಿನ ಹಿನ್ನೀರಿನಲ್ಲಿ ಈಜುವ ವೇಳೆ ನೀರಿನ ತಳಭಾಗದಲ್ಲಿದ್ದ ಅತಿಯಾದ ಆಳದ ಹೂಳಿನಲ್ಲಿ ಕಾಲು ಸಿಲುಕಿ, ನೀರಿಂದ ಮೇಲೆ ಬರಲಾಗದೆ ಮುಳುಗಿ ಒಂದೇ ಕುಂಟುಂಬದ ನಾಲ್ವರು ಸಾವಿಗೀಡಾಗಿದ್ದಾರೆ.

ಒಂದೇ ಕುಟುಂಬದ ನಾಲ್ವರ ದುರ್ಮರಣ
author img

By

Published : Oct 7, 2019, 7:52 AM IST

ಕೃಷ್ಣಗಿರಿ (ತಮಿಳುನಾಡು): ಪಂಬಾರು ಅಣೆಕಟ್ಟಿನ ಹಿನ್ನೀರಿನಲ್ಲಿ ಈಜುವ ಸಂದರ್ಭದಲ್ಲಿ ನೀರಿನ ತಳದ ಹೂಳಿನಲ್ಲಿ ಕಾಲುಗಳು ಸಿಲುಕಿ ಒಂದೇ ಕುಂಟುಂಬದ ನಾಲ್ವರು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ತಮಿಳುನಾಡಲ್ಲಿ ನಡೆದಿದೆ.

ತಮಿಳುನಾಡಿನ ಕೃಷ್ಣಗಿರಿ ತಾಲೂಕಿನ ಉತ್ತಂಗಿರೈ ಬಳಿಯ ಒಟ್ಟಪಟ್ಟಿ ಗ್ರಾಮದ ಸಂತೋಷ್ (14), ಸ್ನೇಹ (19), ಕನೋದ (18), ಹಾಗೂ ನಿವೇದ (20) ಮೃತರು. ಒಟ್ಟಪಟ್ಟಿ ಗ್ರಾಮದಿಂದ ಉತ್ತಂಗಿರಿಯಲ್ಲಿ ಸಿನಿಮಾ ವೀಕ್ಷಿಸಿ ಹಿಂದಿರುಗುವ ಸಂದರ್ಭದಲ್ಲಿ ಪಂಬಾರು ಅಣೆಕಟ್ಟಿನ ಹಿನ್ನೀರಿನ ಅಂಚಿನಲ್ಲಿ ನಾಲ್ವರು, ಅವರ ಜೊತೆ ಅದೇ ಕುಟುಂಬದ ಮತ್ತಿಬ್ಬರು ಸದಸ್ಯರು ನೀರಿಗಿಳಿದು ಆಟವಾಡುತ್ತಿದ್ದರು. ನೀರಿನ ತಳಭಾಗದಲ್ಲಿದ್ದ ಅತಿಯಾದ ಆಳದ ಹೂಳಿನಲ್ಲಿ ಕಾಲು ಸಿಲುಕಿ, ನೀರಿಂದ ಮೇಲೆ ಬರಲಾಗದೆ ಮುಳುಗಿ ನಾಲ್ವರು ಸಾವನ್ನಪ್ಪಿದರು.

ಈ ಹಿಂದೆಯೂ ಇದೇ ತೆರನಾಗಿ ಇದೇ ಜಾಗದಲ್ಲಿ 19 ಜನ ಮುಳುಗಿ ಸಾವನ್ನಪ್ಪಿದ್ದ ಘಟನೆ ನಡೆದಿದ್ದರೂ, ಕೃಷ್ಣಗಿರಿ ಜಿಲ್ಲಾಡಳಿತ ಮಾತ್ರ ಅಪಾಯದ ಕುರಿತು ಎಚ್ಚರಿಕೆಯ ಸೂಚನಾ ಫಲಕಗಳನ್ನಾಗಲಿ, ಸುರಕ್ಷತೆಗಾಗಿ ಬೇಲಿಗಳನ್ನಾಗಲಿ ಹಾಕದಿರುವುದು ಸುತ್ತಲ ಗ್ರಾಮಸ್ಥರ ಆಕ್ರೋಶಕ್ಕೆ ಇದು ಕಾರಣವಾಗಿದೆ.

Intro:
KN_BNG_ANKL04_061019_4 DEATH_MUNIRAJU_KA10020.

ನೀರಲ್ಲಿ ಆಟವಾಡುವಾಗ ಊಳಿನಲ್ಲಿ ಸಿಲುಕಿ ಒಂದೇ ಕುಟುಂಬದ ನಾಲ್ವರು ದುರ್ಮರಣ.

ತಮಿಳುನಾಡು/ಕೃಷ್ಣಗಿರಿ:
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಕೃಷ್ಣಗಿರಿ ತಾಲೂಕಿನ ಉತ್ತಂಗಿರೈ ಬಳಿಯ ಒಟ್ಟಪಟ್ಟಿ ಗ್ರಾಮಕ್ಕೆ ಸೇರಿದ ಒಂದೇ ಕುಂಟುಂಬ ಸಧಸ್ಯರು ಮಧ್ಯಾಹ್ನ ಪಾಂಪಾರು ಅಣೆಕಟ್ಟಿನ ಹಿನ್ನೀರಿನಲ್ಲಿ ಈಜುವ ಸಂದರ್ಭದಲ್ಲಿ ನೀರಿನ ತಳದ ಊಳಿನಲ್ಲಿ ಕಾಲುಗಳು ಸಿಲುಕಿ ನಾಲ್ವರು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಒಟ್ಟುಪಟ್ಟಿ ಗ್ರಾಮದ ೧೪ ವರ್ಷದ ಸಂತೋಷ್, ೧೯ ವರ್ಷದ ಸ್ನೇಹ, ೧೮ ವರ್ಷದ ಕನೋದ ಮತ್ತು ೨೦ ವರ್ಷದ ನಿವೇದ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.
ಒಟ್ಟಪಟ್ಟಿ ಗ್ರಾಮದಿಂದ ಉತ್ತಂಗಿರಿಯಲ್ಲಿ ಸಿನಿಮಾ ವೀಕ್ಷಿಸಿ ಹಿಂತಿರುಗಿ ಐರಿಗೆ ಮರಳುವ ಸಂದರ್ಭದಲ್ಲಿ ಪಾಂಪಾರು ಅಣೆಕಟ್ಟಿನ ಹಿನ್ನೀರಿನ ಅಂಚಿನಲ್ಲಿ ನಾಲ್ವರು ಅವರ ಜೊತೆ ಮತ್ತಿಬ್ಬರು ಒಂದೇ ಕುಟುಂಬದ ಸಧಸ್ಯರು ನೀರಿಗಿಳಿದು ದಡದಲ್ಲಿಯೇ ಆಟವಾಡುತ್ತಿದ್ದರು. ನೀರಿನ ತಳಭಾಗದಲ್ಲಿದ್ದ ಅತಿಯಾದ ಆಳದ ಊಳಿನಲ್ಲಿ ಕಾಲು ಸಿಲುಕಿ ನಿರಿಂದ ಮೇಲೆ ಬರಲಾಗದೆ ನೀರಲ್ಲಿ ಮುಳುಗಿ ನಾಲ್ವರು ಸಾವನ್ನಪ್ಪಿದರು. ಇಂದು ಭಾನುವಾರದ ರಜೆಗೆ ತೆರಳಿದ್ದ ಕುಟುಂಬ ನೀರಿನಲ್ಲಿ ಮುಳುಗಿ ಸಾವಿನ ಕದ ತಟ್ಟಿ ಇತರೆ ಕುಟುಂಬದವರನ್ನು ದುಖಃದ ಮಡುವಿನಲ್ಲಿ ಮುಳುಗಿಸಿದ್ದಾರೆ. ಇದರೊಂದಿಗೆ ಈ ಮುಂಚೆಯೂ ಇದೇ ತೆರನಾಗಿ ಇದೇ ಜಾಗದಲ್ಲಿ ೧೯ ಜನ ಮುಳುಗಿ ಸಾವನ್ನಪ್ಪಿದ್ದ ವರದಿಗಳು ಕೃಷ್ಣಗಿರಿಯ ಜಿಲ್ಲಾಢಳಿತಕ್ಕೆ ಗೊತ್ತಾದರೂ ಈ ವರೆಗೆ ಈ ಕುರಿತು ಎಚ್ಚರಿಕೆಯ ಸೂಚನಾ ಫಲಕಗಳನ್ನಾಗಲಿ ಸುರಕ್ಷತೆಗಾಗಿ ಬೇಲಿಗಳನ್ನಾಗಲಿ ಹಾಕದಿರುವುದು ಸುತ್ತಲ ಗ್ರಾಮಸ್ಥರ ಆಕ್ರೋಶಕ್ಕೆ ಇದು ಕಾರಣವಾಗಿದೆ.

Body:

Conclusion:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.