ETV Bharat / bharat

ಮಹಾಮಾರಿ ಡೆಂಗ್ಯೂ ಜ್ವರಕ್ಕೆ ನ್ಯಾಯಾಧೀಶೆ ಬಲಿ

ತೆಲಂಗಾಣ ರಾಜ್ಯದಲ್ಲಿ ಮಹಾಮಾರಿ ಡೆಂಗ್ಯೂ ಜ್ವರಕ್ಕೆ ನ್ಯಾಯಾಧೀಶೆವೋರ್ವರು ಬಲಿಯಾಗಿದ್ದಾರೆ.

author img

By

Published : Oct 21, 2019, 4:53 PM IST

ಮಹಾಮಾರಿ ಡೆಂಗ್ಯೂ ಜ್ವರಕ್ಕೆ ನ್ಯಾಯಾಧೀಶೆ ಬಲಿ

ಖಮ್ಮಂ: ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲಾ ನ್ಯಾಯಾಲಯದ ಎರಡನೇ ಹೆಚ್ಚುವರಿ ಪ್ರಥಮ ದರ್ಜೆ ಕೋರ್ಟ್​ನ ನ್ಯಾಯಾಧೀಶೆವೋರ್ವರು ಮಹಾಮಾರಿ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ.

45 ವರ್ಷದ ಎಂ. ಜಯಮ್ಮ ಡೆಂಗ್ಯೂ ಜ್ವರದಿಂದ ಮೃತಪಟ್ಟಿರುವ ನ್ಯಾಯಾಧೀಶೆ. ನ್ಯಾ. ಜಯಮ್ಮ ಅವರು ಕಳೆದ 10 ದಿನಗಳಿಂದ ಸಿಕಂದರಾಬಾದ್​ನ ಕಿಮ್ಸ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಭಾನುವಾರ ರಾತ್ರಿ ಚಿಕಿತ್ಸೆ ಫಲಿಸದೇ ಅವರು ಇಹಲೋಕ ತ್ಯಜಿಸಿದ್ದಾರೆ.

ನ್ಯಾಯಾಧೀಶೆ ಜಯಮ್ಮ ಅವರು ಪತಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಜಯಮ್ಮ ನಿಧನಕ್ಕೆ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳು ಕಂಬನಿ ಮಿಡಿದಿದ್ದಾರೆ.

Intro:Body:

district court Judge dies, Khammam district court Judge dies, district court Judge dies of dengue, Khammam news, Khammam latest news, Khammam judge dies news, Khammam dengue news, ಜಿಲ್ಲಾ ನ್ಯಾಯಾಧೀಶೆ ಸಾವು, ಖಮ್ಮಂ ಜಿಲ್ಲಾ ನ್ಯಾಯಾಧೀಶೆ ಸಾವು, ಡೆಂಗ್ಯೂ ಜ್ವರಕ್ಕೆ ಖಮ್ಮಂ ಜಿಲ್ಲಾ ನ್ಯಾಯಾಧೀಶೆ ಸಾವು, ಖಮ್ಮಂ ನ್ಯಾಯಧೀಶೆ ಸಾವು ಸುದ್ದಿ, ಖಮ್ಮಂ ಸುದ್ದಿ, ಖಮ್ಮಂ ಡೆಂಗ್ಯೂ ಸುದ್ದಿ, 

Khammam district court Judge dies of dengue

ಮಹಾಮಾರಿ ಡೆಂಗ್ಯೂ ಜ್ವರಕ್ಕೆ ನ್ಯಾಯಾಧೀಶೆ ಬಲಿ

ಖಮ್ಮಂ: ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲಾ ನ್ಯಾಯಾಲಯದ ಎರಡನೇ ಅದೀನ ಪ್ರಥಮ ಶ್ರೇಣಿ ಕೋರ್ಟ್​ನ ನ್ಯಾಯಾಧೀಶೆವೋರ್ವರು ಮಹಾಮಾರಿ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ. 

45 ವರ್ಷದ ಎಂ. ಜಯಮ್ಮ ಡೆಂಗ್ಯೂ ಜ್ವರದಿಂದ ಮೃತಪಟ್ಟಿರುವ ನ್ಯಾಯಾಧೀಶೆ. ನ್ಯಾ. ಜಯಮ್ಮ ಅವರು ಕಳೆದ 10 ದಿನಗಳಿಂದ ಸಿಕಂದರಾಬಾದ್​ನ ಕಿಮ್ಸ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಭಾನುವಾರ ರಾತ್ರಿ ಅವರು ಚಿಕಿತ್ಸೆ ಫಲಿಸದೇ ಇಹಲೋಕ ತ್ಯಜಿಸಿದ್ದಾರೆ.

ನ್ಯಾಯಾಧೀಶೆ ಜಯಮ್ಮ ಪತಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಜಯಮ್ಮ ಅವರ ನಿಧನಕ್ಕೆ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳು ಕಂಬನಿ ಮಿಡಿದಿದ್ದಾರೆ.   

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.