ETV Bharat / bharat

ಓಣಂ ವಿಶೇಷ: 35 ವರ್ಷದಿಂದ ಇಲ್ಲಿ ನಡೆಯುತ್ತಿದೆ ವಾನರಭೋಜನ..! - ದೇವರನಾಡಿನಲ್ಲಿ ಓಣಂ ಸಂಭ್ರಮ

ಕೊಲ್ಲಂನಲ್ಲಿರುವ ಸಸ್ತಂಕೊಟ್ಟ ದೇವಸ್ಥಾನದಲ್ಲಿ ಓಣಂ ವಿಶೇಷ ಭೋಜನ ಅರ್ಥಾತ್ 'ಓಣಂ ಸಾಧ್ಯ'ವನ್ನು ಹತ್ತಾರು ಕೋತಿಗಳು ಸವಿಯುತ್ತವೆ. ಬಾಳೆ ಎಲೆಯಲ್ಲಿ  ಓಣಂ ಸಾಧ್ಯವನ್ನು ಬಡಿಸಲಾಗುತ್ತಿದ್ದು, ಕೋತಿಗಳು ಇದನ್ನು ತಿನ್ನುತ್ತವೆ.

ವಾನರಭೋಜನ
author img

By

Published : Sep 11, 2019, 1:56 PM IST

ಕೊಲ್ಲಂ(ಕೇರಳ): ದೇವರನಾಡು ಕೇರಳದಲ್ಲಿ ಇಂದು ಓಣಂ ಹಬ್ಬದ ಸಂಭ್ರಮ ಮನೆ ಮಾಡಿದೆ. ಕೇರಳ ರಾಜ್ಯದೆಲ್ಲೆಡೆ ಇಂದು ಹಬ್ಬದ ವಾತಾವರಣವಿದ್ದರೆ ಕೊಲ್ಲಂನಲ್ಲಿರುವ ಸಸ್ತಂಕೊಟ್ಟ ದೇವಸ್ಥಾನದಲ್ಲಿ ಓಣಂ ಕೊಂಚ ಸ್ಪೆಷಲ್​.

ಕೊಲ್ಲಂನಲ್ಲಿರುವ ಸಸ್ತಂಕೊಟ್ಟ ದೇವಸ್ಥಾನದಲ್ಲಿ ಓಣಂ ವಿಶೇಷ ಭೋಜನ ಅರ್ಥಾತ್ 'ಓಣಂ ಸಾಧ್ಯ'ವನ್ನು ಹತ್ತಾರು ಕೋತಿಗಳು ಸವಿಯುತ್ತವೆ. ಬಾಳೆ ಎಲಯಲ್ಲಿ ಓಣಂ ಸಾಧ್ಯವನ್ನು ಬಡಿಸಲಾಗುತ್ತಿದ್ದು, ಕೋತಿಗಳು ಇದನ್ನು ತಿನ್ನುತ್ತವೆ. ಕಳೆದ 35 ವರ್ಷದಿಂದ ಈ ಸಂಪ್ರದಾಯ ನಡೆದುಕೊಂಡು ಬರುತ್ತಿದೆ.

ಕೊಲ್ಲಂನಲ್ಲಿ ವಾನರ ಭೋಜನ

ಕೋತಿಗಳಿಗೆ 'ಓಣಂ ಸಾಧ್ಯ'ವನ್ನು ನೀಡುವ ವೇಳೆ ದೇವಸ್ಥಾನದ ಅಧಿಕಾರಿ ವರ್ಗ ಹೆಚ್ಚಿನ ಗಮನ ನೀಡುತ್ತಿದ್ದು, ಉಪ್ಪಿನ ಕಾಯಿಯಿಂದ ಹಿಡಿದು ಪಾಯಸದವರೆಗೆ ಎಲ್ಲವನ್ನು ಬಡಿಸಲಾಗುತ್ತದೆ. ದೇವಸ್ಥಾನದ ಮುಂಭಾಗದಲ್ಲೇ ಈ ಭೋಜವನ್ನು ಕೋತಿಗಳಿಗೆ ನೀಡಲಾಗುತ್ತದೆ.

ಕೋತಿಗಳಲ್ಲಿ ಆ್ಯಂಡ್ರೂಸ್ ಹೆಸರಿನ ನಾಯಕನಿದ್ದು, ಈತ ಮೊದಲಿಗೆ ಭೋಜನ ಸವಿದು ಗ್ರೀನ್ ಸಿಗ್ನಲ್ ನೀಡಿದ ಬಳಿಕವಷ್ಟೇ ಉಳಿದ ಕೋತಿಗಳು ಓಣಂ ಸ್ಪೆಷಲ್ ಸವಿಯುತ್ತವೆ. ಹೀಗಾಗಿ ಈ ಭೋಜನಕ್ಕೆ 'ವಾನರ ಭೋಜನ' ಎಂದೂ ಕರೆಯಲಾಗುತ್ತದೆ.

Intro:Body:

ಕೊಲ್ಲಂ(ಕೇರಳ): ದೇವರನಾಡು ಕೇರಳದಲ್ಲಿ ಇಂದು ಒಣಂ ಹಬ್ಬದ ಸಂಭ್ರಮ ಮನೆ ಮಾಡಿದೆ. ಕೇರಳ ರಾಜ್ಯದೆಲ್ಲೆಡೆ ಇಂದು ಹಬ್ಬದ ವಾತಾವರಣವಿದ್ದರೆ ಕೊಲ್ಲಂನಲ್ಲಿರುವ ಸಸ್ತಂಕೊಟ್ಟ ದೇವಸ್ಥಾನದಲ್ಲಿ ಓಣಂ ಕೊಂಚ ಸ್ಪೆಷಲ್​.

ಕೊಲ್ಲಂನಲ್ಲಿರುವ ಸಸ್ತಂಕೊಟ್ಟ ದೇವಸ್ಥಾನದಲ್ಲಿ ಓಣಂ ವಿಶೇಷ ಭೋಜನ ಅರ್ಥಾತ್ 'ಓಣಂ ಸಾಧ್ಯ'ವನ್ನು ಹತ್ತಾರು ಕೋತಿಗಳು ಸವಿಯುತ್ತವೆ. ಬಾಳೆ ಎಲಯಲ್ಲಿ  ಓಣಂ ಸಾಧ್ಯವನ್ನು ಬಡಿಸಲಾಗುತ್ತಿದ್ದು, ಕೋತಿಗಳು ಇದನ್ನು ತಿನ್ನುತ್ತವೆ. ಕಳೆದ 35 ವರ್ಷದಿಂದ ಈ ಸಂಪ್ರದಾಯ ನಡೆದುಕೊಂಡು ಬರುತ್ತಿದೆ.

ಕೋತಿಗಳಿಗೆ 'ಓಣಂ ಸಾಧ್ಯ'ವನ್ನು ನೀಡುವ ವೇಳೆ ದೇವಸ್ಥಾನದ ಅಧಿಕಾರಿ ವರ್ಗ ಹೆಚ್ಚಿನ ಗಮನ ನೀಡುತ್ತಿದ್ದು, ಉಪ್ಪಿನ ಕಾಯಿಯಿಂದ ಹಿಡಿದು ಪಾಯಸದವರೆಗೆ ಎಲ್ಲವನ್ನು ಬಡಿಸಲಾಗುತ್ತದೆ. ದೇವಸ್ಥಾನದ ಮುಂಭಾಗದಲ್ಲೇ ಈ ಭೋಜವನ್ನು ಕೋತಿಗಳಿಗೆ ನೀಡಲಾಗುತ್ತದೆ.

ಕೋತಿಗಳಲ್ಲಿ ಆ್ಯಂಡ್ರೂಸ್ ಹೆಸರಿನ ನಾಯಕನಿದ್ದು, ಈತ ಮೊದಲಿಗೆ ಭೋಜನ ಸವಿದು ಗ್ರೀನ್ ಸಿಗ್ನಲ್ ನೀಡದ ಬಳಿಕವಷ್ಟೇ ಉಳಿದ ಕೋತಿಗಳು ಓಣಂ ಸ್ಪೆಷಲ್ ಸವಿಯುತ್ತವೆ. ಹೀಗಾಗಿ ಈ ಭೋಜನಕ್ಕೆ 'ವಾನರ ಭೋಜನ' ಎಂದೂ ಕರೆಯಲಾಗುತ್ತದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.